ವೈರಲ್ ನ್ಯೂಸ್1 year ago
Tejasvi Surya | ಅಣ್ಣಾಮಲೈ ಜೊತೆಗಿದ್ದ ತೇಜಸ್ವಿ ಸೂರ್ಯ ವಿಮಾನ ಎಕ್ಸಿಟ್ ಡೋರ್ ತೆರೆದ ಪ್ರಕರಣ : ಪ್ರಮಾದವಶಾತ್ ಘಟನೆ ಎಂದು ಸಂಸದನ ಬೆಂಬಲಕ್ಕೆ ನಿಂತ ಕೇಂದ್ರ ವಿಮಾನಯಾನ ಸಚಿವ – ಕಾನೂನು ಪ್ರಕಾರ ಇಂತಹ ಅಪರಾಧ ಮಾಡಿದ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ ಇದೆ, ಇಲ್ಲಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗಿದೆ ಎಂದ ವಿಪಕ್ಷಗಳು
ಹೊಸದಿಲ್ಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಇಂಡಿಗೋ ಏರ್ಲೈನ್ಸ್ನ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ‘ಪ್ರಮಾದವಶಾತ್’ ತೆರೆದಿದ್ದರು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ. ಈ...