Ramadan 2023 : ದ.ಕ, ಉಡುಪಿ, ಕೇರಳದಲ್ಲಿ ಮಾ.23 ರಿಂದ ಪವಿತ್ರ ರಂಝಾನ್ ವೃತ ಆರಂಭದ.ಕ, ಉಡುಪಿ, ಕೇರಳದಲ್ಲಿ ಮಾ.23 ರಿಂದ ಪವಿತ್ರ ರಂಝಾನ್ ವೃತ ಆರಂಭ
ಪುತ್ತೂರು: ಮುಸ್ಲಿಮರ ಪವಿತ್ರ ರಂಝಾನ್ ವೃತ ನಾಳೆಯಿಂದ (ಮಾ.23) ರಿಂದ ಪ್ರಾರಂಭಗೊಳ್ಳಲಿದೆ.30 ದಿವಸಗಳ ಕಾಲ ಮುಸ್ಲಿಮರು ಉಪವಾಸ ವೃತವನ್ನು ಕೈಗೊಳ್ಳಲಿದ್ದು ಅನ್ನ ಪಾನೀಯವನ್ನು ತೊರೆದು ವೃತಾಚರಣೆ ಮಾಡಲಿದ್ದಾರೆ. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಇಫ್ತಾರ್