
Bus Accident : ಮೂಡುಬಿದಿರೆ : 27 ಪ್ರಯಾಣಿಕರಿದ್ದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸು ಪಲ್ಟಿ – ಹಲವರಿಗೆ ಗಾಯ
Bus Accident ಮೂಡುಬಿದಿರೆ: ಬೆಂಗಳೂರಿಗೆ 27 ಪ್ರಯಾಣಿಕರನ್ನು ಕರೆದುಕೊಂಡು ಹೋಗತ್ತಿದ್ದ ಖಾಸಗಿ ಬಸ್ಸು ಮೂಡುಬಿದಿರೆ ಸಮೀಪದ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹಲವು ಮಂದಿಗೆ ಗಾಯವಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ