
BJP Karnataka | ಪ್ರಧಾನಿಯನ್ನು ಸ್ವಾಗತಿಸುವ ಪ್ರಮುಖರ ಸಾಲಿನಲ್ಲಿದ್ದ ರೌಡಿಶೀಟರ್ ಫೈಟರ್ ರವಿ ಗೆ ಕೈಮುಗಿದ ಮೋದಿ..! – ಫೋಟೋ ವೈರಲ್ : ಪ್ರಧಾನಿ ಹುದ್ದೆಗೆ ಕಳಂಕ ಎಂದ ವಿಪಕ್ಷಗಳು
ಮಂಡ್ಯ: ಫೈಟರ್ ರವಿ ಎಂಬ ರೌಡಿ ಶೀಟರ್ ನ ಎದುರು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ (BJP Karnataka) ಕೈಮುಗಿದು ನಿಂತಿರುವ ಚಿತ್ರಕ್ಕೆ ಕರ್ನಾಟಕ ಕಾಂಗ್ರೆಸ್ ಆಕ್ಷೇಪ ಎತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ