
Uri Gowda Nanje Gowda | ಉರಿ ಗೌಡ-ನಂಜೇ ಗೌಡರ ಬಗ್ಗೆ ಸರಿಯಾದ ಐತಿಹ್ಯ ದಾಖಲೆಗಳಿಲ್ಲ – ಚಿತ್ರ ನಿರ್ಮಾಣದಿಂದ ನಮ್ಮ ಸಮಾಜದ ಅಸ್ಮಿತೆಗೆ ಧಕ್ಕೆಯಾಗಲಿದೆ : ಆದಿಚುಂಚನಗಿರಿ ಶ್ರೀ – ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದ ಸಚಿವ ಮುನಿರತ್ನ
ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದ್ದ ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣವನ್ನು ಸಚಿವ ಮತ್ತು ನಿರ್ಮಾಪಕ ಮುನಿರತ್ನ ಕೈಬಿಟ್ಟಿದ್ದಾರೆ. ಆದಿ ಚುಂಚನಗಿರಿಯ ನಿರ್ಮಲಾನಂದ ಶ್ರೀಗಳ ವಿರೋಧದಿಂದ ನಾನು ಸಿನಿಮಾ ಮಾಡಲ್ಲ ಎಂದು ಮುನಿರತ್ನ ಹೇಳಿದ್ದಾರೆ.