
Google Layoffs | ಡಿಜಿಟಲ್ ಜಾಹಿರಾತು ಆದಾಯ ಇಳಿಕೆ 12000 ಸಿಬ್ಬಂದಿಗೆ ಗೇಟ್ ಪಾಸ್ ಕೊಟ್ಟ ಗೂಗಲ್ – ಐಟಿ ಕ್ಷೇತ್ರದಲ್ಲಿ ಯಾವ ಕಂಪನಿ ಎಷ್ಟು ಉದ್ಯೋಗ ಕಡಿತ ಮಾಡಿವೆ ಗೊತ್ತೇ..?
ನ್ಯೂಯಾರ್ಕ್, ಜ.20: ಸುಮಾರು 12,000 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಗೂಗಲ್ ಮಾತೃಸಂಸ್ಥೆ (Google Layoffs) ಅಲ್ಫಾಬೆಟ್ ಐಎನ್ಸಿ ಹೇಳಿದೆ. ಇದರೊಂದಿಗೆ ಕೆಲ ವರ್ಷಗಳ ಹೇರಳ ಅಭಿವೃದ್ಧಿ ಮತ್ತು ನೇಮಕಾತಿಯ ಬಳಿಕ, ಉದ್ಯೋಗಿಗಳ ವಜಾ