
Massive job fair ಅ.6 ಮತ್ತು 7: ಆಳ್ವಾಸ್ʼನ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ 204 ಕಂಪೆನಿಗಳು, ಸಿಗಲಿದೆ ಸಾವಿರಾರು ಉದ್ಯೋಗ : ಪುತ್ತೂರಿನಿಂದ ತೆರಳುವವರಿಗೆ ಶಾಸಕರಿಂದ ಉಚಿತ ಬಸ್ಸು ಸೌಲಭ್ಯ
ಪುತ್ತೂರು: ಅ. 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಲಾಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರು ಪಡೆದುಕೊಳ್ಳಬೇಕು. ಇದಕ್ಕಾಗಿ ಈ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ