Category: ಮಂಗಳೂರು

ಜಾನುವಾರು ಸಾಗಾಟ ತಂಡವೊಂದರ ಕೊಲೆಗೆ ಮಾರಕಾಯುದ್ದ ಹಿಡಿದು ಹೊಂಚು ಹಾಕಿದ್ದ ಇಬ್ಬರ ಬಂಧನ- ಹತ್ಯಾ ಪ್ರಯತ್ನ ವಿಫಲಗೊಳಿಸಿದ ಮಂಗಳೂರು ಸಿಸಿಬಿ ಪೊಲೀಸರು

ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ತಂಡಗಳ ಮಧ್ಯೆ ವೈ ಮನಸ್ಸು ಉಂಟಾಗಿ ಇನ್ನೊಂದು ತಂಡದ ಸದಸ್ಯರ ಕೊಲೆಗೆ ಹೊಂಚು ಹಾಕುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ಮಂಗಳೂರು

Read More »

ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಬೆಡಗಿ ಯಶಸ್ಸಿನಿ ದೇವಾಡಿಗ

ಸೆಪ್ಟೆಂಬರ್ 26: ಮಂಗಳೂರಿನ ಬೆಡಗಿ ಯಶಸ್ಸಿನಿ ದೇವಾಡಿಗ ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಮೀಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಅಗಿ ಅಯ್ಕೆಯಾಗಿದ್ದಾರೆ ಇವರು ದೇವದಾಸ್ ದೇವಾಡಿಗ ಕುಳಾಯಿ ಹಾಗೂ

Read More »

ಮಂಗಳೂರು : ಠಾಣೆ ಮುಂಭಾಗ ಕಂದಮ್ಮಗಳ ಕೊಲೆಗೆ ಯತ್ನಿಸಿದ ತಂದೆ – ಕೈಯಲ್ಲಿದ್ದಒಂದೂವರೆ ವರ್ಷದ ಮಗಳನ್ನು ಗೋಡೆಗೆ ಬಿಸಾಡಲು ನೋಡಿದ.!

ಮಂಗಳೂರು : ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಪಾನಮತ್ತ ತಂದೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರ ಸಮ್ಮುಖವೇ ಇಬ್ಬರು ಮಕ್ಕಳ ಕೊಲೆಗೆ ಯತ್ನಿಸಿದ ಬಗ್ಗೆ ಮಂಗಳೂರು ನಗರದ ಕದ್ರಿ ಠಾಣೆಯಲ್ಲಿ

Read More »

Eid Milad Holiday Controversy : ದಕ್ಕೆಯಲ್ಲಿ ಈದ್‌ ಮಿಲಾದ್‌ಗೆ ರಜೆ ಘೋಷಿಸಿ ಎಚ್ಚರಿಕೆ ಬ್ಯಾನರ್‌ ವಿವಾದ – ಹಿಂದೂತ್ವವಾದಿ, ಎಡ ಪರ ಸಂಘಟನೆ ಹಾಗೂ ಮೀನುಗಾರರ ಸಂಘ ಹೇಳಿದ್ದೇನು ?

ಮಂಗಳೂರು: ವಿವಾದ ಸೃಷ್ಟಿಸಿರುವ ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಈದ್‌ ಮಿಲಾದ್‌ ರಜೆಯ ಕುರಿತು ಅಳವಡಿಸಿದ ಬ್ಯಾನರ್‌ ವಿಚಾರದಲ್ಲಿ ಪರ ವಿರೋಧ ಚರ್ಚೆ ತಾರಕಕ್ಕೆರಿದೆ. ಹಿಂದೂತ್ವವಾದಿ ಸಂಘಟನೆಗಳು ಈ ಬ್ಯಾನರ್‌ ಗೆ ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ

Read More »

ಮಂಗಳೂರಿನ ದಕ್ಕೆಯಲ್ಲಿ ಈದ್‌ ಮಿಲಾದ್‌ಗೆ ಹಸಿ ಮೀನು ಮಾರಾಟಗಾರರಿಗೆ ಕಡ್ಡಾಯ ರಜೆ ಬ್ಯಾನರ್‌ : ದಕ್ಕೆಯಲ್ಲಿ ದಂಡನೆ ವಿಧಿಸಲು ಷರಿಯ ಕಾನೂನು ಜಾರಿಯಲ್ಲಿದೆಯೇ? : ವಿಹಿಂಪ ಪ್ರಶ್ನೆ

ಗಳೂರಿನ ಸಾಮಾಜಿಕ ಕಾರ್ಯಕರ್ತ ಸಂದೀಪ್‌ ಪಂಪ್‌ ವೆಲ್‌ ಈ ರೀತಿಯ ನಿಯಮ ಹಸಿ ಮೀನುಗಾರರ ಸಂಘದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎಂದು ತಮ್ಮ ಪೇಸ್‌ ಬುಕ್‌ ನಲ್ಲಿ ಬರಕೊಂಡಿದ್ದಾರೆ.

Read More »

Yethinahole | ದ.ಕಕ್ಕೆ ಬರ ಪರಿಸ್ಥಿತಿ ತಂದಿಟ್ಟವರು ಡಿವಿ ಮತ್ತು ನೀವು..! ಚಿಕ್ಕಬಳ್ಳಾಪುರಕ್ಕೆ ಹನಿ ನೀರು ಹರಿಯದೇ ಎತ್ತಿನಹೊಳೆ ಮುಗಿದ ಅಧ್ಯಾಯ ಎಂದ ವೀರಪ್ಪ ಮೋಯ್ಲಿಗೆ ಝಾಡಿಸಿದ ಪತ್ರಕರ್ತರು

ಮಂಗಳೂರು: ಎತ್ತಿನಹೊಳೆ(Yethinahole) ಯೋಜನೆ ಮುಗಿದ ಅಧ್ಯಾಯ ಎಂದ ವೀರಪ್ಪ ಮೊಯ್ಲಿಗೆ ಮಂಗಳೂರಿನಲ್ಲಿ ಪತ್ರಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎತ್ತಿನಹೊಳೆ ಯೋಜನೆ ಕುರಿತಾಗಿ ಪತ್ರಕರ್ರರು ಪ್ರಶ್ನಿಸಿದಾಗ ಉಢಾಫೆಯಾಗಿ ಉತ್ತರಿಸಿದ ವೀರಪ್ಪ ಮೊಯ್ಲಿ ಅದು ಹಳೆ ವಿಚಾರ,

Read More »

MDMA ಮಂಗಳೂರು : ಡ್ರಗ್ಸ್‌ ಮಾರಾಟ – 15 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾದ ಉಪ್ಪಿನಂಗಡಿಯ ಆರೋಪಿ ಸಹಿತ ಇಬ್ಬರ ಬಂಧನ

ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಇಂತಹುದೇ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು 15 ದಿನಗಳ

Read More »

ಚೈತ್ರಾ ಕುಂದಾಪುರಗೂ ವಿಹಿಂಪ ಬಜರಂಗದಳಕ್ಕೂ ಸಂಬಂಧವಿಲ್ಲ : ಶರಣ್‌ ಪಂಪ್‌ವೆಲ್‌

ಮಂಗಳೂರು: ಹಿಂದೂ ಪರ ಸಂಘಟನೆಗಳ ನೆಚ್ಚಿನ ಭಾಷಣಗಾರ್ತಿ ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ. ಆಕೆ ನಮ್ಮ ಸಂಘಟನೆಯ ಸದಸ್ಯೆ ಅಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ ‘ಬಿಜೆಪಿ ಟಿಕೆಟ್‌ ಕೊಡಿಸುವ

Read More »

Udupi Mangalore Bus | ಯಮಸ್ವರೂಪಿ ರೀತಿ ಬಂದ ಉಡುಪಿ-ಮಂಗಳೂರು ಖಾಸಗಿ ಬಸ್ ಡಿಕ್ಕಿ : ಡಿವೈಡರ್ ಬಳಿ ನಿಂತಿದ್ದ ಇಬ್ಬರು ಗಂಭೀರ : ಭಯಾನಕ ವಿಡಿಯೋ ಇಲ್ಲಿದೆ

ಮಂಗಳೂರು: ಯಮಸ್ವರೂಪಿ ರೀತಿ ವೇಗವಾಗಿ ಉಡುಪಿಯಿಂದ ಮಂಗಳೂರಿನ ಕಡೆ ಬರುತಿದ್ದ ಖಾಸಗಿ ಬಸ್ (Udupi Mangalore Bus) ಡಿವೈಡರ್ ಬಳಿ ನಿಂತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ. ಮಂಗಳೂರು

Read More »

ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಕಾನ್‌ಸ್ಟೆಬಲ್‌ ಆತ್ಮಹ*ತ್ಯೆ

ಮಂಗಳೂರು: ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 14 ರಂದು ನಡೆದಿದೆ. ಗದಗದ ರೋಣ ಸಮೀಪದ ಯಾವಗಲ್ ನಿವಾಸಿ ವೀರಣ್ಣ ಎಂಬವರ ಪುತ್ರ ಮಹೇಶ್

Read More »
error: Content is protected !!