
ಕಾಂತಾರ : ರಿಷಬ್ ಶೆಟ್ಟಿ ವಿಚಾರವಾದಿಯಾಗಿದ್ದು ತನ್ನ ವಿಚಾರವನ್ನು ನೇರವಾಗಿ ಹೇಳುತ್ತಿದ್ದರೇ ಮೂರ್ಖ ಜನರು ಆತನನ್ನು ಹಿಡಿದು ಕೊಂದು ಹಾಕುತ್ತಿದ್ದರು – ಹಾಗಾಗಿ ಬುದ್ದಿವಂತಿಕೆಯಿಂದ ಚಿತ್ರ ಮಾಡಿದ್ದಾನೆ : ಬಿಟಿ ಲಿಲತಾನಾಯಕ್
Rishabh Shetty : ಹುಬ್ಬಳಿ : ನ 5 : ಕಾಂತಾರ ( Kantara) ಚಿತ್ರ ನಿರ್ದೇಶಿಸಿದ ರಿಷಬ್ ಶೆಟ್ಟಿ (Rishab Shetty) ಪಕ್ಕಾ ವಿಚಾರವಾದಿ, ವೈಚಾರಿಕ ವ್ಯಕ್ತಿ. ಆದರೆ ತನ್ನ ವಿಚಾರವನ್ನು ನೇರವಾಗಿ