
Swara Bhasker: ರಾಜಕಾರಣಿ ಫಹಾದ್ ಅಹ್ಮದರನ್ನು ವಿವಾಹವಾದ ನಟಿ ಸ್ವರ ಭಾಸ್ಕರ್ – ಫೋಟೊ ವೈರಲ್
ಮುಂಬೈ: ವಿವಾದಾತ್ಮಕ ಹೇಳಿಕೆಯಿಂದ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮುಸ್ಲಿಂ ರಾಜಕಾರಣಿಯನ್ನು ವಿವಾಹವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ಫೋಟೊ ವೈರಲ್ ಆಗುತ್ತಿದೆ. ಮಹಾರಾಷ್ಟ್ರ ಎಸ್ಪಿ ಯುವ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್