
ಈ ವಾರ ಯಾವಾ ರಾಶಿಯವರಿಗೆ ಲಾಭ..? ಯಾವೂದಕ್ಕೆ ನಷ್ಟ..? ಇಲ್ಲಿದೆ ಓದಿ ‘ವಾರ ಭವಿಷ್ಯ’
ವಾರ ಭವಿಷ್ಯ: 20-03-2023 ರಿಂದ 26-03-2023 ರವರೆಗೆ ಜ್ಯೋತಿಷಿ : ಶಿವಪ್ರಸಾದ್ ಭಾರದ್ವಾಜ್ ಪುತ್ತೂರು94484 10257 ಮೇಷ : ಚಿನ್ನ, ಬೆಳ್ಳಿ ಇನ್ನಿತರ ಆಭರಣ ಸಂಬಂಧಿತ ವ್ಯಾಪಾರಿಗಳಿಗೆ ಭಾರಿ ಲಾಭದ ನಿರೀಕ್ಷೆಯಿದೆ. ಮನೆಯಲ್ಲಿ ಶಾಂತಿಯುತವಾದ