
Blood slits on Student hands ಉತ್ತರ ಕನ್ನಡದ ಶಾಲೆಯೊಂದರ 14 ವಿದ್ಯಾರ್ಥಿನಿಯರ ಕೈಯ ಮೇಲೆ ರಕ್ತ ಬರುವಂತೆ ಸೀಳಿಕೊಂಡ ಗುರುತು ! ಏನಿದರ ಹಿಂದಿನ ಮರ್ಮ ?
ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ಕೈಗೆ ಬರೆ ಹಾಕಿಸಿಕೊಂಡ ವಿದ್ಯಾರ್ಥಿನಿಯರಲ್ಲಿ ವಿಚಾರಣೆ ನಡೆಸಿ ಈ ಬಗ್ಗೆ ಪ್ರಶ್ನಿಸಿದಾಗ ಮನೆಯಲ್ಲಿ ಕೆಲಸ ಮಾಡುವಾಗ, ಬೆಕ್ಕಿನ ಉಗುರು ಪರಚಿರುವುದು, ಗುಲಾಬಿ ಹೂವನ್ನು ಕೊಯ್ಯಲು ಹೋಗುವಾಗ ಗಿಡದ ಮುಳ್ಳು ತಾಗಿರುವುದು ಹೀಗೆ ವಿವಿಧ ಕಾರಣಗಳನ್ನು ಮಹಿಳಾ ಪೊಲೀಸರಿಗೆ ನೀಡಿದ್ದರೆನ್ನಲಾಗಿದೆ.