
Turkey Earthquake | ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ : ಸಾವಿನ ಸಂಖ್ಯೆ 2300ಕ್ಕೆ ಏರಿಕೆ – ಕುಸಿದ ಮನೆಯಡಿ ಸಿಲುಕಿಕೊಂಡ ಮಗುವಿನ ಕೈಯನ್ನು ಹಿಡಿದು ಕೂಗುವ ನಾಯಿಯ ಮನಕಲಕುವ ದೃಶ್ಯ ವಿಶ್ವದಾದ್ಯಂತ ವೈರಲ್
ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪ (Turkey Earthquake) ಸಂಭವಿಸಿದ್ದು, ನೂರಾರು ಜನರು ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಇದೀಗ ಮೃತರ ಸಂಖ್ಯೆ 2300 ಕ್ಕೆ ಏರಿಕೆಯಾಗಿದೆ. ಭೂಕಂಪದಿಂದ ಕುಸಿದ ಮನೆಯಡಿ