Ad Widget

ಕಾಸರಗೋಡು : ವಿವಾಹ ನಿಶ್ಚಿತಾರ್ಥಗೊಂಡ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ  

WhatsApp Image 2023-03-19 at 11.45.57
Ad Widget

Ad Widget

Ad Widget

ಕಾಸರಗೋಡು: Kasaragod : ಮಾ 19: ವಿವಾಹ ನಿಶ್ಚಯವಾಗಿದ್ದ ಯುವತಿಯ ಮೃತ ದೇಹ ನೇಣು ಬಿಗಿ ಸ್ಥಿತಿಯಲ್ಲಿ ಆಕೆ ಮನೆಯಲ್ಲಿ ಪತ್ತೆಯಾದ  ಘಟನೆ ಕಾಸರಗೋಡು ಜಿಲ್ಲೆಯ ಪುಲ್ಲೂರು ಪೆರಿಯದಲ್ಲಿ ನಡೆದಿದೆ. ಚಾಲಿಂಗಾಲ್ ನ ಸಂಶುದ್ದೀನ್ ಎಂಬವರ ಪುತ್ರಿ ಫಾತಿಮಾ (18) ಮೃತ ಪಟ್ಟ ಯುವತಿ

Ad Widget

Ad Widget

Ad Widget

Ad Widget

ಮನೆಯವರು ಹೊರಗಡೆ ತೆರಳಿದ್ದ ಸಂದರ್ಭ ಘಟನೆ ನಡೆದಿದ್ದು, ಮನೆಯವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ.

Ad Widget

Ad Widget

Ad Widget

Ad Widget

ಘಟನೆಯ ಕುರಿತು ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: