Uncategorized3 years ago
ನ.27ರಿಂದ 2022ರ ಮಾರ್ಚ್ 26ರ ವರೆಗೆ 17 ಕಂಬಳ ಕೂಟಗಳನ್ನು ಆಯೋಜಿಸಲು ಜಿಲ್ಲಾ ಕಂಬಳ ಸಮಿತಿ ನಿರ್ಧಾರ – ವೇಳಾಪಟ್ಟಿಯೂ ಬಹುತೇಕ ಅಂತಿಮ
ಮಂಗಳೂರು: ಅ 20: ಮಳೆಗಾಲ ಮುಗಿದು ದೀಪಾವಳಿ ಹಬ್ಬ ಬರುತ್ತಲೇ ತುಳುನಾಡಿನಲ್ಲಿ ಕಂಬಳದ ಸಿದ್ಧತೆ ಭರದಿಂದ ಆರಂಭಗೊಳ್ಳುತ್ತದೆ. ಕಳೆದೆರಡು ಕಂಬಳದ ಸೀಸನಿಗೆ ಕೊವೀಡ್ ಭಾಗಶ: ಪರಿಣಾಮ ಭೀರಿತ್ತು. ಇದೀಗ ಮುಂದಿನ ಕಂಬಳ ಋತುವಿಗೆ ದಕ್ಷಿಣ ಕನ್ನಡ,...