ಉದ್ಯೋಗ1 month ago
Karnataka Transport Department Recruitment- ಕರ್ನಾಟಕ ಸಾರಿಗೆ ಇಲಾಖೆ ನೇಮಕಾತಿ : ರೂ 62 ಸಾವಿರವರೆಗೆ ವೇತನ ವಿರುವ 76 ಸಿ-ಗ್ರೂಪ್ ಹುದ್ದೆಗೆ ಅರ್ಜಿ ಅಹ್ವಾನ
ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೂಲ ವೃಂದದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ‘ಗ್ರೂಪ್ ಸಿ’ ವಿಭಾಗದ ವಾಹನ ನಿರೀಕ್ಷಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಕರ್ನಾಟಕ ಸಾರಿಗೆ...