ಕರಾವಳಿಯ ಜನರು ಮತ್ತೊಮ್ಮೆ ರೈಲ್ವೇ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ವಿನಾಯಕ ಚೌತಿ ಸೇರಿದಂತೆ ಸೆಪ್ಟೆಂಬರ್ನ ಸಾಲುಸಾಲು ಹಬ್ಬಗಳಿಗೆ ಊರಿಗೆ ತೆರಳಲು ಸಾವಿರಾರು ಮಂದಿ ಯೋಜನೆ ರೂಪಿಸಿರುವಾಗಲೇ, ಬೆಂಗಳೂರು–ಮಂಗಳೂರು ಮಾರ್ಗದ ಪ್ರಮುಖ ರೈಲುಗಳ ಟಿಕೆಟ್ಗಳು ಮುಂಗಡ ಬುಕ್ಕಿಂಗ್...
ತಿರುಪತಿ ಮತ್ತು ಚಿಕ್ಕಮಗಳೂರು ನಡುವೆ ಹೊಸ ನೇರ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಈ ರೈಲು ಆರಂಭದಲ್ಲಿ ವಾರಕ್ಕೊಮ್ಮೆ ಸಂಚರಿಸಲಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರು: ತಿರುಪತಿ ಮತ್ತು ಚಿಕ್ಕಮಗಳೂರು ನಡುವೆ ಹೊಸ...
ಪ್ಲಸ್ ಟು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು, ಕಣ್ಣೂರಿನ 18 ವರ್ಷದ ವಿದ್ಯಾರ್ಥಿನಿ ತನ್ನ 14 ವರ್ಷದ ಸಂಬಂಧಿ ಬಾಲಕಿಯೊಂದಿಗೆಯೊಂದಿಗೆ ಮೇ 26ರ ಮುಂಜಾನೆ ಮನೆ ತೊರೆದಿದ್ದರು. ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದ ವೆಸ್ಟ್ಕೋಸ್ಟ್...
ಮಣಿಪಾಲ, ನ.18: ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ವರದಿಯಾಗಿದೆ. ಮುಂಬೈಯ ಅವಿನಾಶ್ ಎಂಬವರು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ತಮ್ಮ ಕುಟುಂಬದವರೊಂದಿಗೆ ನ.15ರಂದು ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಹೊರಟಿದ್ದರು....
ಪೋಟೊ ಕೃಪೆ : ಶ್ರೀಪದ ಚಡಗ ಪುತ್ತೂರು ಶಿರಾಡಿ ಘಾಟ್ ಪ್ರದೇಶದ ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿಯ (Yedakumeri) ಎಡಕುಮೇರಿ-ಕಡಗರವಳ್ಳಿಯ ನಡುವೆ ಗುಡ್ಡ ಕುಸಿತ ಉಂಟಾಗಿ ಮಂಗಳೂರು ಹಾಗು ಹಾಸನ ನಡುವೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ...
ಮಂಗಳೂರು ಜ.31 : ಮಂಗಳೂರಿಗೆ ಬರುವ ಎಲ್ಲಾ ರೈಲುಗಳು ತಮಗೆ ಬೇಕು ಎನ್ನುವ ಕೇರಳದ ಲಾಬಿಗೆ ಇದೀಗ ಮತ್ತೊಂದು ರೈಲು ಸೇರ್ಪಡೆಯಾಗಿದೆ. ಕರಾವಳಿಗರ ಭಾರೀ ವಿರೋಧವಿದ್ದರೂ ಇದೀಗ ಬೆಂಗಳೂರು– ಮಂಗಳೂರು – ಕಣ್ಣೂರು ಎಕ್ಸ್ಪ್ರೆಸ್ ರೈಲನ್ನು...