ದಿನ ಭವಿಷ್ಯ2 years ago
Ugadi Rashi Phala 2024: ಕ್ರೋಧಿ ಸಂವತ್ಸರದಲ್ಲಿ ದ್ವಾದಶ ರಾಶಿಗಳ ರಾಶಿ ಫಲ – ಯಾರಿಗೆ ಶುಭ ? ಯಾರಿಗೆ ಅಶುಭ ? ಸೂಕ್ತ ಪರಿಹಾರ ? ಜ್ಯೋತಿಷಿಗಳು ಏನು ಹೇಳುತ್ತಾರೆ ?
ಜ್ಯೋತಿಷಿ: ಶಿವಪ್ರಸಾದ್ ಭಾರದ್ವಾಜ್ ಪುತ್ತೂರು ಮೊ: 9448410257ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2024 ರ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಯುಗಾದಿ 2024 ಪಂಚಾಂಗದಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಈ ಸಾಲಿನ...