ಬೆಳಗಾವಿ, ಡಿ.13: ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಪ್ರಭಾರಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಳರ್ ಅವರು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಅಮೆರಿಕನ್ ಮಹಿಳೆಯೊಬ್ಬರ ಪ್ರಾಣವನ್ನು...
ನವದೆಹಲಿ: ಇಂಡಿಗೋ ವಿಮಾನ ಸೇವೆ ವ್ಯತ್ಯಯದಿಂದ ದೇಶದಲ್ಲಿ ವಿಮಾನ ಟಿಕೆಟ್ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕ್ರೋಶಕ್ಕೆ ಕೊನೆಗೂ ಕೇಂದ್ರ ಸರ್ಕಾರ ಎಚ್ಚೆತ್ತು ಟಿಕೆಟ್ ದರಕ್ಕೆ ಮಿತಿ ಹೇರಿದೆ. 500 ಕಿ.ಮೀ...
ಕಠ್ಮಂಡು: ನೇಪಾಳದ ಓಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭ ಸೋಷಿಯಲ್ ಮೀಡಿಯಾ ನಿಷೇಧಿಸಿದ ಪರಿಣಾಮ ಸರ್ಕಾರವೇ ಬಿದ್ದು ಹೋಗುವ ಮಟ್ಟಕ್ಕೆ ಪ್ರತಿಭಟನೆ ಎದ್ದಿದೆ. ನೇಪಾಳದಲ್ಲಿ ಯುವಜನರು ನಡೆಸುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಿಂದ ಅಲ್ಲಿನ ನೇಪಾಳ...
ಪಂಡರಾಪುರ: ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಮೆಚ್ಚುಗೆ ಪಡೆದಿದ್ದ ಮಹಾರಾಷ್ಟ್ರದ ಪಂಡರಾಪುರದ (Pandarapura) ವೃದ್ಧ ದಂಪತಿಗೆ ಉಚಿತವಾಗಿ ಚಿನ್ನದ ಮಾಂಗಲ್ಯ ನೀಡಿದ ಘಟನೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅದು ಚಿನ್ನದ ಸರ ಅಲ್ಲ, 1 ಗ್ರಾಂ ಗೋಲ್ಡ್...
ವಿಮಾನ ಅಪಘಾತದಿಂದಾಗಿ ಎಲ್ಲವೂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳಡಿಯಲ್ಲಿ ಭಗವದ್ಗೀತೆ ಪುಸ್ತಕವೊಂದು ಸುರಕ್ಷಿತವಾಗಿ ಪತ್ತೆಯಾಗಿದೆ. ಎಲ್ಲವೂ ಬೆಂಕಿಯಲ್ಲಿ ಕರಕಲಾದರೂ ಈ ಪುಸ್ತಕಕ್ಕೆ ಯಾವುದೇ ಹಾನಿಯಾಗದಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಗುಜರಾತಿನ ಅಹ್ಮದಾಬಾದ್ನಲ್ಲಿ ಏರ್...
ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸೂರಜ್ ನಾರೆ ಅನ್ನೋ ಮೆಕ್ಯಾನಿಕ್ ತಮ್ಮ ಪ್ರೀತಿಯ ಕಾರನ್ನು ಎಲ್ಲಿ ಪಾರ್ಕ್ ಮಾಡಿದ್ದಾರೆ ಗೊತ್ತಾ? ಡ್ರೈವ್ವೇನಲ್ಲ, ಗ್ಯಾರೇಜ್ನಲ್ಲೂ ಅಲ್ಲ, ನೇರ ಮನೆಯ ತಾರಸಿ ಮೇಲೆ! ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ...
ಮಧ್ಯಪ್ರದೇಶದ (madhya pradesh) ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್ (Manohar Lal Dhakad) ಎಂಬಾತನ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆಯೊಂದಿಗೆ ಧಕಡ್, ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ನಿಲ್ಲಿಸಿದ...