ಬಿಗ್ ಬಾಸ್ ಕನ್ನಡ-11 ಆರಂಭವಾಗಿ ಎರಡು ದಿನ ಕಳೆದಿದೆ ಅಷ್ಟೇ. ಆದರೆ ಸ್ಪರ್ಧಿಗಳ ನಡುವಿನ ಟಾಕ್ ಫೈಟ್ ತಾರಕಕ್ಕೇರಿದೆ. ಧನರಾಜ್ ಅವರು ಬಿಗ್ ಬಾಸ್ ಬಳಿ ಬಂದು ಭಾವುಕರಾಗಿರುವುದನ್ನು ತೋರಿಸಲಾಗಿದೆ. ನಾನು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಿದ್ದೀನಿ ಬಿಗ್...
ಚೈತ್ರಾ ಅವರ ಸ್ಟ್ರಾಟಜಿ ನೋಡಿ ಇದೀಗ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚೆನ್ನಾಗಿ ಆಟ ಆಡಿದರು ಚೈತ್ರಾ ಅಂತ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಿರುಚಾಟ ಅತಿರೇಕ ಆದರೂ ಆಟ ಮಾತ್ರ ಸಖತ್ ಅಂತಿದ್ದಾರೆ. ಚೈತ್ರಾ...
ʻಮುಡಾ’ಸ್ತ್ರ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದ ರಾಜ್ಯ ಬಿಜೆಪಿಗೆ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಡಿಸಿರುವ 1 ಸಾವಿರ ಕೋಟಿ ರೂ.ಗಳ ಬಾಂಬ್, ಆತ್ಮಾಹುತಿ ದಾಳಿ ಸ್ವರೂಪ ಪಡೆದು ತಿರುಗಿ ಬಿದ್ದಿದೆ....
ಉದ್ಯಮಿ ಕೇಶವ್ ತಕ್ ಎಂಬುವವರನ್ನು ಆ 30ರಂದು ಅಪಹರಿಸಿದ್ದ ನಾಲ್ವರು ಜಿಎಸ್ಟಿ ಅಧಿಕಾರಿಗಳು, 1.1 ಕೋಟಿ ರೂಪಾಯಿ ನಗದು ಸುಲಿಗೆ ಮಾಡಿದ್ದರು. ಈ ಪ್ರಕರಣ ಸಂಬಂಧ ಉದ್ಯಮಿ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಈ...
ಬೆಂಗಳೂರು: ವಿಲಾಸಿ ಕಾರು ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ಭಾರತದಲ್ಲಿ ತನ್ನ ರೋಲ್ಸ್ ರಾಯ್ಸ್ ಕಲಿನನ್ ಸರಣಿ II ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹10.50 ಕೋಟಿಯಿಂದ ಪ್ರಾರಂಭವಾಗಲಿದೆ. ಬ್ಲಾಕ್ ಬ್ಯಾಡ್ಜ್ ಕಲಿನನ್ ಸರಣಿ...
ಮದುವೆ ಹಾಗೂ ಮಗು ಇರುವ ವಿಚಾರವನ್ನು ಮರೆ ಮಾಚಿರುವುದು ಹಾಗೂ ಪರ ಪುರುಷರ ಜತೆ ಹೆಚ್ಚು ಆತ್ಮೀಯವಾಗಿ ಇರುವುದಕ್ಕೆ ಕೋಪಗೊಂಡಿರುವ ಮಹಾಲಕ್ಷ್ಮೀ ಪ್ರಿಯಕರ ಆಕೆಯನ್ನು ಹತ್ಯೆಗೈದು, ಬಳಿಕ 59 ಪೀಸ್ಗಳನ್ನು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ...
ನ್ಯಾಯಾಲಯ ಕಲಾಪದ ನೇರಪ್ರಸಾರದ ದೃಶ್ಯಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸದಂತೆ ಆದೇಶ ಹೊರಡಿಸಿರುವ ಹೈಕೋರ್ಟ್, ಈಗಾಗಲೇ ಬಳಸಿರುವ ಖಾಸಗಿ ಡಿಜಿಟಲ್ ವೇದಿಕೆಗಳು ವಿಡಿಯೋಗಳನ್ನು ತಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್, ಫೇಸ್ಬುಕ್ ಹಾಗೂ ಎಕ್ಸ್ ಕಾರ್ಪ್ ಸಂಸ್ಥೆಗೆ...
ಬೆಂಗಳೂರಿನಲ್ಲಿ ನಡೆದ ನೇಪಾಳಿ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯ ಗುರುತು ಪತ್ತೆಯಾಗಿದೆ . ಬೆಂಗಳೂರಿನ ವೈಯಾಲಿಕಾವಲ್ ಮನೆಯಲ್ಲಿ ವಾಸವಾಗಿದ್ದ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿದಾತ ಆಕೆಯ ಸಹೋದ್ಯೋಗಿ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ ಬೆಂಗಳೂರು (ಸೆ.25):...
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಕ್ಸಲ್ ಕನ್ಯಾಕುಮಾರಿ ಆಲಿಯಾಸ್ ಸುವರ್ಣ ಹಾಗೂ ನಕ್ಸಲ್ ರಮೇಶ್ ಎಂಬವರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಕಳ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ. ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ 2011ರ ನ.19ರಂದು ನಡೆದ ಸದಾಶಿವ ಗೌಡ...
ವೈಯಾಲಿಕಾವಲ್ ಮಹಾಲಕ್ಷ್ಮಿ ಹತ್ಯೆ ಕೇಸ್ ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಕೊಲೆಗಾರ ಯಾರು ಅನ್ನೋ ಸುಳಿವು ಖಾಕಿ ಪಡೆ ಪತ್ತೆ ಮಾಡಿದೆ. ಆ ಹಂತಕನ ಜಾಡು ಹಿಡಿದು ಪೊಲೀಸರ ಟೀಂ ಹುಡುಕಾಟ ನಡೆಸ್ತಿದೆ. ಆದರೆ ಇನ್ನೊಂದು...