Connect with us

ಸ್ಥಳೀಯ

Addahole-ಅಡ್ಡಹೊಳೆಯಲ್ಲಿ ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್ ಲಾರಿ: ದಂಪತಿ, ಮಕ್ಕಳು ಪವಾಡಸದೃಶ ಪಾರು..!

Published

on



Ad Widget

Ad Widget

Ad Widget

Ad Widget

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಮಗುಚಿಬಿದ್ದ ಭೀಕರ ಅಪಘಾತ ನವೆಂಬರ್ 6ರಂದು ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿ ಹಾಗೂ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

Ad Widget

Ad Widget

Ad Widget

ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಮಗುಚಿಬಿದ್ದ ಭೀಕರ ಅಪಘಾತ ನವೆಂಬರ್ 6ರಂದು ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿ ಹಾಗೂ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಮಂಗಳೂರಿನ ಬಾರಬೈಲು ನಿವಾಸಿ ಅವಿನಾಶ್ ರಾವ್ (43) ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಹುಂಡೈ ಕ್ರೆಟಾ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.

Ad Widget

Ad Widget <> Ad Widget

ಈ ವೇಳೆ ಅಡ್ಡಹೊಳೆಯ ತಿರುವು ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಒಂದು ಬದಿಯ ಮೇಲೆ ಮಗುಚಿಬಿದ್ದಿದೆ.



Ad Widget

ಅಪಘಾತದ ತೀವ್ರತೆಗೆ ಕಾರು ಹಾಗೂ ಕಂಟೈನರ್ ಲಾರಿ ಎರಡೂ ಜಖಂಗೊಂಡಿವೆ. ಆದರೆ ಕಾರಿನಲ್ಲಿದ್ದ ಅವಿನಾಶ್ ರಾವ್, ಅವರ ಪತ್ನಿ ಹಾಗೂ ಮಕ್ಕಳು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕನಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Ad Widget

Ad Widget

ಈ ಸಂಬಂಧ ಅವಿನಾಶ್ ರಾವ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ad Widget
Click to comment

Leave a Reply

ಪುತ್ತೂರು

‘ಶ್ರೀಧರ್ ಭಟ್ ಬ್ರದರ್ಸ್ ಫರ್ನಿಚರ್’ ಶೋರೂಂನಲ್ಲಿ ದೀಪಾವಳಿ ವಿಶೇಷ ಸೇಲ್ – ಈಗ ಖರೀದಿಸಿ ಹಲವು ಗಿಫ್ಟ್ ಪಡೆಯಿರಿ

Published

on



Ad Widget

Ad Widget

Ad Widget

Ad Widget

ಪುತ್ತೂರು: ಸೋಫಾ, ಟೇಬಲ್, ಕುರ್ಚಿಗಳು ಪ್ರತೀ ಮನೆ ಮತ್ತು ಕಚೇರಿಗಳ ಅತ್ಯಗತ್ಯತೆಯೂ ಹೌದು. ವೈವಿಧ್ಯಮಯ ಮತ್ತು ದೀರ್ಘಬಾಳಿಕೆಯ ವಿಚಾರದಲ್ಲಿ ಪುತ್ತೂರು ಭಾಗದವರ ಅನೇಕ ವರ್ಷಗಳ ನಂಬಿಕೆಯ ಶೋರೂಂ ಆಗಿರುವ ಶ್ರೀಧರ್ ಭಟ್ ಬ್ರದರ್ಸ್ ಈ ಬಾರಿಯ ದೀಪಾವಳಿ ವಿಶೇಷ ಸೇಲ್ ನ.02ರಿಂದ ನ. 14ರವರೆಗೆ ನಡೆಯಲಿದೆ.

Ad Widget

Ad Widget

Ad Widget

ಈಗಾಗಲೇ, ಎಲ್ಲಾ ವರ್ಗದ ಗ್ರಾಹಕರ ಮನಸ್ಸಿಗೊಪ್ಪುವಂತಹ ಫರ್ನಿಚರ್‌ಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಬೆಡ್ ಖರೀದಿಯೊಂದಿಗೆ ಪಿಲ್ಲೋ ಮತ್ತು ಬೆಡ್‌ಶೀಟ್ ಉಚಿತವಿದ್ದು, ಗ್ರಾಹಕರು ತಾವು ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆದುಕೊಳ್ಳಬಹುದು.

Ad Widget

Ad Widget alt="Ad Widget"/>

Ad Widget

ಇನ್ನುಳಿದಂತೆ, ಟಿವಿಸ್ಟ್ಯಾಂಡ್ ಮತ್ತು ಇನ್ನಿತರ ಫರ್ನಿಚರ್ ಉತ್ಪನ್ನಗಳು ಹಾಗೂ ಎಲ್ಲಾ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಗ್ರಾಹಕರು ಈ ಎಲ್ಲಾ ಆಫರ್‌ಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ad Widget

Ad Widget <> Ad Widget

Ad Widget
Continue Reading

ಶೈಕ್ಷಣಿಕ

Vivekananda Autonomous College Puttur Rank Holders 2026: ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ‍್ಯಾಂಕ್ ಪಟ್ಟಿ ಪ್ರಕಟ

Published

on



Ad Widget

Ad Widget

Ad Widget

Ad Widget

Vivekananda Autonomous College Puttur Rank Holders 2026: ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಒಟ್ಟು 10 ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Ad Widget

Ad Widget

Ad Widget

2023-26ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಎಂಟು ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಯ ಪುತ್ರಿ ಸುಮನಾ (95.41%) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

Ad Widget

Ad Widget alt="Ad Widget"/>

Ad Widget

ಬಿಎಸ್ಸಿ ವಿಭಾಗದಲ್ಲಿ ಜಿ. ಪುರುಷೋತ್ತಮ ಪ್ರಭು ಮತ್ತು ಜಿ. ವಿದ್ಯಾ ಪ್ರಭು ದಂಪತಿಯ ಪುತ್ರಿ ಅನುಶ್ರೀ ಜಿ. ಪ್ರಭು (96.38%) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

Ad Widget

Ad Widget <> Ad Widget

ಬಿಬಿಎ ವಿಭಾಗದಲ್ಲಿ ಪ್ರದೀಪ್ ಮತ್ತು ಗೀತಾ ಬಿ. ದಂಪತಿಯ ಪುತ್ರಿ ಅನುಶ್ರೀ (94.21%) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.



Ad Widget

ಬಿಕಾಂ ವಿಭಾಗದಲ್ಲಿ ರಾಮಚಂದ್ರ ವಿ. ಮತ್ತು ವಾಣಿ ರಾಮಚಂದ್ರ ದಂಪತಿಯ ಪುತ್ರಿ ಶರಣ್ಯ ವಿ.ಆರ್. (98.79%) ಪ್ರಥಮ ರ‍್ಯಾಂಕ್ ಗಳಿಸಿದರೆ, ಶ್ರೀಪತಿ ವಿ. ಮತ್ತು ವೀಣಾ ಶ್ರೀಪತಿ ದಂಪತಿಯ ಪುತ್ರಿ ಸಿಂಧೂರ ವಿ.ಎಸ್. (98.29%) ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

Ad Widget

Ad Widget

ಬಿಸಿಎ ವಿಭಾಗದಲ್ಲಿ ಜಯರಾಮ ಹೆಗ್ಡೆ ಮತ್ತು ಗಾಯತ್ರಿ ದೇವಿ ಪಿ. ದಂಪತಿಯ ಪುತ್ರಿ ಮಹಿ ಜೆ. ಹೆಗ್ಡೆ (96.13%) ಪ್ರಥಮ ರ‍್ಯಾಂಕ್, ಗೋವಿಂದ ಪ್ರಸಾದ್ ಮತ್ತು ವಿದ್ಯಾ ದಂಪತಿಯ ಪುತ್ರ ಶ್ರೀನಿಧಿ ಎ. (95.3%) ದ್ವಿತೀಯ ರ‍್ಯಾಂಕ್ ಹಾಗೂ ಶೇಖರ ಪೂಜಾರಿ ಮತ್ತು ಸುಮಿತ್ರ ಬಿ.ಕೆ. ದಂಪತಿಯ ಪುತ್ರಿ ಸಮೃದ್ಧಿ (94.96%) ತೃತೀಯ ರ‍್ಯಾಂಕ್ ಗಳಿಸಿದ್ದಾರೆ.

ಇನ್ನು 2024-26ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಪ್ರಥಮ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಎಂ.ಕಾಂ ವಿಭಾಗದಲ್ಲಿ ರಘು ಮತ್ತು ಸುನಿತಾ ದಂಪತಿಯ ಪುತ್ರ ಪವನ್ ರಾಜ್ (9.05 ಸಿಜಿಪಿಎ) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಎಂ.ಎ. ಜೆಎಂಸಿ ವಿಭಾಗದಲ್ಲಿ ವೆಂಕಟರಮಣ ಭಟ್ ಬಿ. ಮತ್ತು ಗುಣಶ್ರೀ ದಂಪತಿಯ ಪುತ್ರಿ ಪಂಚಮಿ ಕುಮಾರಿ ಬಿ. (8.09 ಸಿಜಿಪಿಎ) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶ್ರೀಕೃಷ್ಣ ಗಣರಾಜ ಭಟ್ ಎಸ್. ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್ ಪಿ. ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Ad Widget
Continue Reading

ನಿಧನ ವಾರ್ತೆ

ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ

Published

on



Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನ ಪ್ರಸಿದ್ಧ ಉದ್ಯಮಿ, ಶಿವಾನಿ ಬಾಟ್ಲಿಂಗ್ (ಮಹೇಶ್ವರ ಬಾಟ್ಲಿಂಗ್ ಕಂಪನಿ) ಹಾಗೂ ಸಂತೋಷ್ ವೈನ್ಸ್ ಸಂಸ್ಥೆಗಳ ಮಾಲೀಕ, ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಎ. (69) ಅವರು ನ. 7ರಂದು ನಿಧನರಾದರು.

Ad Widget

Ad Widget

Ad Widget

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ, ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಉದ್ಯಮ ಕ್ಷೇತ್ರದ ಜತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದ ಅವರು ಪುತ್ತೂರಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.

Ad Widget

Ad Widget alt="Ad Widget"/>

Ad Widget

ಮಂಗಳೂರಿನಲ್ಲಿ ನ. 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಅವರು, ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

Ad Widget

Ad Widget <> Ad Widget

ನೆಹರೂನಗರ ಕಾಯರ್ ಮಜಲು ನಿವಾಸಿಯಾಗಿದ್ದ ಅವರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾಯಕ್, ಸಮೀಕ್ಷಾ ಸುಶಿತ್ ನಾಯಕ್, ಪುತ್ರ ರಾಹುಲ್, ಸಹೋದರ ನವೀನ್ ನಾಯಕ್, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.



Ad Widget

ನ. 9ರಂದು ಅಂತ್ಯಸಂಸ್ಕಾರ

Ad Widget

Ad Widget

ಮೃತರ ಪುತ್ರಿಯರು ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಅವರು ಆಗಮಿಸಿದ ಬಳಿಕ ನ 9 ರಂದು ಅಂತ್ಯಸಂಸ್ಕಾರ ನದಶಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!