ಟಾಲಿವುಡ್ನ ಜನಪ್ರಿಯ ನಟ ವಿಜಯ್ ದೇವರಕೊಂಡ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮಾಧ್ಯಮದ ಎದುರು ಜತೆಯಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಈ ಜೋಡಿ ಒಟ್ಟಿಗೆ ಭಾಗವಹಿಸಿತ್ತು....
ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಗುರುವಾರ (ನವೆಂಬರ್ 6) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ‘ಕೆಜಿಎಫ್’, ‘ಕೆಜಿಎಫ್ 2’,...
ಚಿತ್ರರಂಗದಲ್ಲಿ ಗಾಸಿಪ್ಗಳು ಸಾಮಾನ್ಯವಾಗಿದ್ದು, ಸೆಲೆಬ್ರಿಟಿಗಳ ಸಂಬಂಧಗಳು, ಡೇಟಿಂಗ್ ಮತ್ತು ಮದುವೆ ವಿಚಾರಗಳು ಸದಾ ಸುದ್ದಿಯಲ್ಲಿರುತ್ತವೆ. ಸದ್ಯ ಟಾಲಿವುಡ್ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಎಂಗೇಜ್ಮೆಂಟ್ ಮತ್ತು ಮದುವೆ ಕುರಿತ ಗಾಸಿಪ್ಗಳು...
ರಿಷಬ್ ಶೆಟ್ಟಿ ಅಭಿನಯದ ಬ್ಲಾಕ್ಬಸ್ಟರ್ ಸಿನಿಮಾ ‘ಕಾಂತಾರ ಚಾಪ್ಟರ್-1’ ನಾಳೆಯಿಂದ (ಅಕ್ಟೋಬರ್ 31) ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ, ಕೇವಲ ಒಂದು ತಿಂಗಳೊಳಗೆ ಸಿನಿಮಾ ಒಟಿಟಿಗೆ ಬರುತ್ತಿರುವುದು ಕೆಲವರಲ್ಲಿ...
ಬಾಲಿವುಡ್ನಿಂದ ಟಿವಿಯವರೆಗೆ, ಕಾಸ್ಟಿಂಗ್ ಕೌಚ್ನಂತಹ ಹೇಯ ಕೃತ್ಯವು ಯಾವಾಗಲೂ ನಟ-ನಟಿಯರಿಗೆ ಸವಾಲಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ನಟಿ ಡಾಲಿ ಸಿಂಗ್ ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಘಟನೆಯ ಆಘಾತಕಾರಿ ವಿವರವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ನಿಂದ...
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್-1’ ಚಿತ್ರವು 2025ರಲ್ಲಿ ವಿಶ್ವಾದ್ಯಂತ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ದಾಖಲೆ ಬರೆದಿದೆ. ಈ ಚಿತ್ರವು ಇದುವರೆಗೆ ₹818 ಕೋಟಿ ಕಲೆಕ್ಷನ್ ಮಾಡಿದ್ದು,...
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾದ 20 ದಿನಗಳಲ್ಲಿ ವಿಶ್ವದಾದ್ಯಂತ ಭರ್ಜರಿ ಮೆಚ್ಚುಗೆ ಪಡೆದು, ಕಲೆಕ್ಷನ್ ಕುತೂಹಲಕ್ಕೆ ತೆರೆ ತೆಗೆದಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಂತೆ, ಚಿತ್ರವು...
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ (ಅ.19) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಲಾಗಿತ್ತು. ಮಗುವಿನ ಆಗಮನದ ಸಂತಸದ ಸುದ್ದಿಯನ್ನು ಪರಿಣೀತಿ ಮತ್ತು ರಾಘವ್ ಚಡ್ಡಾ ದಂಪತಿ ಸಾಮಾಜಿಕ...
ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ದ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡ ಗಾಯಕಿ ಸುಹಾನಾ ಸೈಯ್ಯದ್ (Suhaana Syed) ಮತ್ತು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಹಾನಾ ಮುಸ್ಲಿಂ ಕುಟುಂಬದವರಾಗಿದ್ದರೆ,...
ದಕ್ಷಿಣ ಕನ್ನಡದ ಖ್ಯಾತ ದೈವ ಕೊರಗಜ್ಜನ ಕಥೆಯನ್ನು ಚಿತ್ರೀಕರಿಸಿರುವ ‘ಕೊರಗಜ್ಜ’ ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ಅವರ ನಿರ್ದೇಶನದಲ್ಲಿ ತಯಾರಾದ ಈ ಚಿತ್ರದ ಫಸ್ಟ್...