ನೇಪಾಳದ ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹವು ಭಾರಿ ಅವಾಂತರ ಸೃಷ್ಟಿಸಿದ್ದು, ಸಾವಿನ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಪ್ರವಾಹದ ಅಬ್ಬರಕ್ಕೆ ಸಿಲುಕಿ ಸುಮಾರು 350ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ...
ಮ್ಯಾನ್ಮಾರ್ನ ಸಗೈಂಗ್ ಪ್ರದೇಶದಲ್ಲಿರುವ ಬೌದ್ಧ ಮಠವೊಂದರ ಮೇಲೆ ಅಲ್ಲಿನ ಮಿಲಿಟರಿ ಪಡೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು...
ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಭಾಗದಲ್ಲಿ ಕಡಲ್ಗಳ್ಳರ ಹಾವಳಿ ಮತ್ತೆ ಮಿತಿಮೀರಿದ್ದು, ಒಟ್ಟು 22 ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಎರಡು ವಾಣಿಜ್ಯ ಹಡಗುಗಳನ್ನು ಶಸ್ತ್ರಸಜ್ಜಿತ ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಆತಂಕಕಾರಿ ವಿಷಯವನ್ನು ನೌಕಾಯಾನ ಸಚಿವಾಲಯದ ಹಿರಿಯ...
ಅಮೆರಿಕದಲ್ಲಿ ಸುಮಾರು 27 ವರ್ಷಗಳಿಂದ ವಾಸವಾಗಿದ್ದ, ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ನಿರ್ದೇಶನಾಲಯ (ICE) ಬಂಧಿಸಿದೆ. ವಿಶೇಷವೆಂದರೆ, ಆಕೆಯನ್ನು ದೇಶದಿಂದ ಹೊರಹಾಕುವ ಪ್ರಯತ್ನವನ್ನು ನ್ಯಾಯಾಲಯವು ತಳ್ಳಿಹಾಕಿದ್ದರೂ ಸಹ...
ಸಾಮಾಜಿಕ ಜಾಲತಾಣಗಳಲ್ಲಿ ‘ಆಯಿಷಾ ಗಿಲಮಾನಾ’ ಎಂದೇ ಗುರುತಿಸಿಕೊಂಡಿದ್ದ ಪಾಕಿಸ್ತಾನದ ಖ್ಯಾತ ಟಿಕ್ಟಾಕರ್ ಶಂಸು ಬೀಬಿ (28) ಅವರನ್ನು ದುಷ್ಕರ್ಮಿಗಳು ಅವರ ಮನೆಯ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸಮೀಪದ...
ಫುಟ್ಬಾಲ್ ಜಗತ್ತಿನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡ್ ಮತ್ತು ಅವರ ಬಹುಕಾಲದ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಮಂಗಳವಾರ (ಆಗಸ್ಟ್ 11) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್ನ ರಾಜಧಾನಿ ಲಿಸ್ಬನ್ ಸಮೀಪದ ಸುಂದರ ಕರಾವಳಿ ಪಟ್ಟಣ ಕ್ಯಾಸ್ಟೆಸ್ನಲ್ಲಿ...
ಕಳೆದ ದಶಕಗಳಿಂದ ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸುತ್ತಿರುವ ಬಲೂಚ್ ಪ್ರಾಂತ್ಯವು ಈಗ ತನ್ನನ್ನು ತಾನು ‘ಸ್ವತಂತ್ರ ರಾಷ್ಟ್ರ’ ಎಂದು ಘೋಷಿಸಿಕೊಂಡಿದೆ. ಅಷ್ಟೇ ಅಲ್ಲದೆ, ಆಗಸ್ಟ್ 11 ರಂದು ವಿಶ್ವದಾದ್ಯಂತ ಇರುವ ಬಲೂಚ್ ಜನರಿಗೆ ‘ಸ್ವಾತಂತ್ರ್ಯ ದಿನ’...
ದಕ್ಷಿಣ ಥಾಯ್ಲೆಂಡ್ನಲ್ಲಿ ನಡೆದ ಫುಟ್ಬಾಲ್ ಪಂದ್ಯವೊಂದು ದೊಡ್ಡ ದುರಂತದಲ್ಲಿ ಅಂತ್ಯಗೊಂಡಿದೆ. ಮಳೆಯ ನಡುವೆ ಪಂದ್ಯ ನಡೆಯುತ್ತಿದ್ದಾಗ ಮೈದಾನಕ್ಕೆ ಸಿಡಿಲು ಬಡಿದ ಪರಿಣಾಮ 24 ವರ್ಷದ ಪ್ರತಿಭಾವಂತ ಆಟಗಾರ ಸಾಫ್ಟ್ವಾನ್ ಅವೇ ಮೃತಪಟ್ಟಿದ್ದಾರೆ. ಬ್ಯಾಂಕಾಕ್: ದಕ್ಷಿಣ ಥಾಯ್ಲೆಂಡ್ನಲ್ಲಿ...
ಡೆನ್ಮಾರ್ಕ್ ರಾಜಮನೆತನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜಕುಮಾರಿಯೊಬ್ಬರು ಅರಮನೆಯ ಐಷಾರಾಮಿ ಸೌಲಭ್ಯಗಳನ್ನು ಬದಿಗೊತ್ತಿ ಸಕ್ರಿಯ ಮಿಲಿಟರಿ ತರಬೇತಿಗೆ ಸೇರ್ಪಡೆಯಾಗಿದ್ದಾರೆ. 19 ವರ್ಷದ ರಾಜಕುಮಾರಿ ಇಸಾಬೆಲ್ಲಾ ಅವರು ಸೋಮವಾರ ಬೆಳಿಗ್ಗೆ ಸ್ಟಾಗೆಲ್ಸ್ನಲ್ಲಿರುವ ‘ಅಂಟ್ರೋರ್ಸ್ಕೋವ್ ಬ್ಯಾರಾಕ್ಸ್’ ಸೇನಾ...
ಮಾರ್ವೆಲ್ ಸ್ಟುಡಿಯೋಸ್ನ ಬ್ಲಾಕ್ಬಸ್ಟರ್ ಸಿನಿಮಾ ‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ನಲ್ಲಿ ‘ನೆಡ್’ ಅಜ್ಜಿಯ ಪಾತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಹಿರಿಯ ನಟಿ ಮೇರಿ ರಿವೆರಾ (82) ನಿಧನರಾಗಿದ್ದಾರೆ. ನವದೆಹಲಿ: ಮಾರ್ವೆಲ್ ಸ್ಟುಡಿಯೋಸ್ನ ಬ್ಲಾಕ್ಬಸ್ಟರ್ ಸಿನಿಮಾ ‘ಸ್ಪೈಡರ್-ಮ್ಯಾನ್:...