ಬೆಳ್ತಂಗಡಿ: ಜಾತಕ ಕೇಳಲು ಬಂದ ಯುವತಿಗೆ ಮದುವೆಗಾಗಿ ಪೀಡಿಸಿ, ನಿರಾಕರಿಸಿದಾಗ ಮಾಟ-ಮಂತ್ರದಿಂದ ಕಿರುಕುಳ ನೀಡಿದ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ಮಾಟ ಮಂತ್ರದ ದೃಶ್ಯ ಸೆರೆ, ಪ್ರಕರಣ ದಾಖಲು. ಹೆಚ್ಚಿನ ವಿವರಗಳಿಗೆ ಮುಂದೆ ಓದಿ...
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ...