ಸಂಭ್ರಮದಿಂದ ನಡೆಯುತ್ತಿದ್ದ ದೇವಸ್ಥಾನದ ಉತ್ಸವವೊಂದು ಕ್ಷಣಮಾತ್ರದಲ್ಲಿ ಆತಂಕದ ವಾತಾವರಣಕ್ಕೆ ತಿರುಗಿದ ಭೀಕರ ಘಟನೆಯೊಂದು ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಮೆರವಣಿಗೆಗೆ ಸಿದ್ಧವಾಗುತ್ತಿದ್ದ ಆನೆಯೊಂದು ಏಕಾಏಕಿ ರೊಚ್ಚಿಗೆದ್ದು, ಯುವಕನೊಬ್ಬನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ತ್ರಿಶೂರ್...
ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರಿದ್ದ ಸಫಾರಿ ವಾಹನವನ್ನು ಕಾಡಾನೆಯೊಂದು ಬಹುದೂರದವರೆಗೆ ಅಟ್ಟಿಸಿಕೊಂಡು ಬರುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು/ತರೀಕೆರೆ: ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರಿದ್ದ ಸಫಾರಿ ವಾಹನವನ್ನು ಕಾಡಾನೆಯೊಂದು...
ದಕ್ಷಿಣ ಕನ್ನಡ ಜಿಲ್ಲೆಯ ವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ನಾಶ, ಆಸ್ತಿಪಾಸ್ತಿ ಹಾನಿ, ಹಾಗೂ ಜೀವ ಹಾನಿ ಉಂಟುಮಾಡುತ್ತಿದ್ದ ಕಾಡಾನೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ...
ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಆಗಾಗ ಕಾಣಿಸಿಕೊಳ್ಳುತ್ತಾ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುತ್ತಿರುವ ಒಂಟಿ ಸಲಗವೊಂದು, ಜುಲೈ 30ರಂದು ರಾತ್ರಿ ಮತ್ತೆ ಪ್ರತ್ಯಕ್ಷವಾಗಿದೆ. ಗ್ರಾಮದ ದೇರ್ಲ ಪರಿಸರದಲ್ಲಿ ಬೀಡುಬಿಟ್ಟಿರುವ ಈ ಆನೆಯು, ವ್ಯಾಪಕವಾಗಿ ಕೃಷಿ ಹಾನಿ...
ಪುತ್ತೂರು : ಸಂಪಾಜೆಯಿಂದ ಹಿರೇಬಂಡಾಡಿ ಒಂಟಿ ಸಲಗವೊಂದು (Elephant) ಹಾದು ಹೋಗಿದೆ. ಇಲಾಖೆ ಮತ್ತು ಊರಿನವರು ಆನೆಯ ಹುಡುಕಾಟ ನಡೆಸುತ್ತಿದ್ದಾರೆ. ಕಳೆದೆರಡು ಕೆಲ ದಿನಗಳ ಹಿಂದೆ ಸಂಪಾಜೆಯಲ್ಲಿದ್ದ ಒಂಟಿ ಸಲಗ ಕಳೆದೆರಡು ದಿನಗಳ ಹಿಂದೆ ಮಾಡಾವುಗೆ...
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾಡಿನಂಚಿನ ಜನರಿಗೆ ತೊಂದರೆ ಕೊಡುತ್ತಿರುವ ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂಬ ಹೇಳಿಕೆಯನ್ನು ನೀಡಿದ್ದು ಇದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ...
25 ರಿಂದ 30ರ ಹರೆಯದ ಗಂಡಾನೆಯೊಂದು ಉಸಿರುಗಟ್ಟಿ ಮೃತಪಟ್ಟಿದೆ. ಈ ಕಾಡಾನೆಗೆ ಉಸಿರುಗಟ್ಟಲು ಅದು ಅತಿಯಾಗಿ ಮೆಕ್ಕೆಜೋಳ ಸೇವಿಸಿದ್ದೆ ಕಾರಣ ಎಂಬ ಅಚ್ಚರಿಯ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಕೊಳ್ಳೇಗಾಲ: 25 ರಿಂದ 30ರ...
ಸಾಕು ಗಿಳಿಯೊಂದು ತಾನು ಗಾಯ ಮಾಡಿಕೊಂಡು ತನ್ನ ಮಾಲೀಕರಿಗೆ ನೀಡಿದ ಎಚ್ಚರಿಕೆಯ ಪರಿಣಾಮ ವಯನಾಡು ಜಿಲ್ಲೆಯ ಚೂರಲ್ಲಿ ನಾಲ್ಕು ಕುಟುಂಬಗಳು ಪ್ರಾಣ ಉಳಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. ಮುಂಡ: ಸಾಕು ಗಿಳಿಯೊಂದು ತಾನು ಗಾಯ ಮಾಡಿಕೊಂಡು...
ದುರಂತದಲ್ಲಿ ಬದುಕುಳಿದ ಅಜ್ಜಿ ಆರೋಗ್ಯ ಸರಿಯಿಲ್ಲದ ಮಗಳು, ಪುಟ್ಟ ಮೊಮ್ಮಗಳನ್ನು ಹಿಡಿದು ಹೇಗಾದರೂ ಜೀವ ರಕ್ಷಣೆ ಮಾಡಬೇಕು ಎಂದು ಈಜುತ್ತಾರೆ. ಆ ಕತ್ತಲಿನಲ್ಲಿ ಸಾಗಿದಾಗ ಅವರಿಗೊಂದು ದಿಣ್ಣೆ ಸಿಗುತ್ತದೆ ಅದನ್ನೇರಿ ನೋಡಿದರೆ ಎದುರಿನಲ್ಲಿ ಕಾಡಾನೆ. ಆ...
ಬೇಲೂರು: ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ನೋವು… ಮತ್ತೆ ವಾಪಸ್ ಬಾರದ ಲೋಕಕ್ಕೆ ಹೋದ ಕ್ಯಾಪ್ಟನ್ನನ್ನು ಬಿಟ್ಟು ಹೊರಡಬೇಕಾದ ದುಃಖ… ತಾಲ್ಲೂಕಿನ ಬಿಕ್ಕೋಡು ವ್ಯಾಪ್ತಿಯಲ್ಲಿ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಹಾಗೂ ಮೂರು ಪುಂಡಾನೆಗಳನ್ನು ಸ್ಥಳಾಂತರ...