ಮದುವೆ ಮನೆ ಎಂದರೆ ಅಲ್ಲಿ ಹಾಸ್ಯ, ಹಾಡು, ಸಂಭ್ರಮ, ಸಡಗರ ಮನೆಮಾಡಿರುತ್ತದೆ. ಮೆಹಂದಿಯ ಸುಗಂಧ ಹಾಗೂ ಮಂಗಳ ವಾದ್ಯಗಳ ನಿನಾದದ ನಡುವೆ ಹೊಸ ಬದುಕು ಕಟ್ಟಿಕೊಳ್ಳುವ ಕನಸುಗಳಿರುತ್ತವೆ. ಆದರೆ, ಹಸೆಮಣೆ ಏರಬೇಕಿದ್ದ ಇಬ್ಬರು ಸಹೋದರಿಯರು ಮದುವೆಯ...
ಏ.12 ರಂದು, ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ, ಅಕ್ಟರ್ಸಿದ್ದಿಕ್ (ವ.28) ಎಂಬುವವರು ಹನಿಟ್ರ್ಯಾಪ್ ಭೀತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ: ಏ.12 ರಂದು, ಬಂಟ್ವಾಳ ತಾಲೂಕಿನ...
ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎನ್ನುವಲ್ಲಿ ರವಿವಾರ ಜತೆಯಾಗಿ ಇಲಿ ಪಾಷಾಣ ಸೇವಿಸಿ ತಾಯಿ ಮತ್ತು ಮಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈ ಪೈಕಿ ಮಗ ಸಾವನ್ನಪ್ಪಿ ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ...
ಕೌಟುಂಬಿಕ ಸಮಸ್ಯೆಯಿಂದ ಮನನೊಂದು ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಕಾರ್ಕಳ ರೆಂಜಾಳದಲ್ಲಿ ನಡೆದಿದೆ. ಕಸಬ ಗ್ರಾಮದ ಜೋಡುರಸ್ತೆ ಮಹಮ್ಮದ್ ರಿಜ್ವಾನ್ ಅವರ ಪತ್ನಿ ಮೈಮುನಾ (27) ವಿಷ ಸೇವಿಸಿ ಮೃತಪಟ್ಟ ಮಹಿಳೆ....