ಕೊಡಗು: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕೊಡಗಿನಲ್ಲಿ ನಡೆದಿದೆ. ರವಿವಾರ ಮುಂಜಾನೆ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟಪೆ...
ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸೂರಜ್ ನಾರೆ ಅನ್ನೋ ಮೆಕ್ಯಾನಿಕ್ ತಮ್ಮ ಪ್ರೀತಿಯ ಕಾರನ್ನು ಎಲ್ಲಿ ಪಾರ್ಕ್ ಮಾಡಿದ್ದಾರೆ ಗೊತ್ತಾ? ಡ್ರೈವ್ವೇನಲ್ಲ, ಗ್ಯಾರೇಜ್ನಲ್ಲೂ ಅಲ್ಲ, ನೇರ ಮನೆಯ ತಾರಸಿ ಮೇಲೆ! ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ...
ಮೇ 24 ರಂದು ಬೆಳಿಗ್ಗೆ, ಪುತ್ತೂರಿನಿಂದ ಕಾಣಿಯೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಕಾಣಿಯೂರು-ಸುಬ್ರಹ್ಮಣ್ಯ ಮುಖ್ಯರಸ್ತೆಯ ಗಡಿಪಿಲದಲ್ಲಿರುವ ಕರೆಮನೆ ಕಟ್ಟೆ ಎಂಬ ಸ್ಥಳದ ಸಮೀಪ ಅಪಘಾತಕ್ಕೀಡಾಗಿದೆ. ಚಾಲಕನು ಕಾರನ್ನು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ಇಳಿಸುವ...
ಪುತ್ತೂರಿನ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಮೇ 11ರಂದು ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದ ವರದಿ. ನಾಯಿಯನ್ನು ತಪ್ಪಿಸಲು ಯತ್ನಿಸಿದಾಗ ಮೂರು ಕಾರುಗಳು ಮತ್ತು ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದು, ಮದುವೆ ಸಮಾರಂಭಕ್ಕೆ...
ಸಿನಿಮಾ ಮಾಡುವ ಛಲದಲ್ಲಿ ಕೋಟಿಗಟ್ಟಲೇ ಸಾಲ ಮಾಡಿಕೊಂಡಿರುವ ಅಜಯ್ ರಾವ್, ಇತ್ತೀಚೆಗೆ ತಮ್ಮ ಪ್ರೀತಿಯ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಈ ಘಟನೆ ಅವರ ಮಗಳು ಚೆರಿಷ್ಮಾಗೆ ಭಾವನಾತ್ಮಕ ಕ್ಷಣವನ್ನು ತಂದಿದೆ. ತನ್ನ ತಂದೆಯೊಂದಿಗೆ ಕಾರ್...
ನಿರ್ಜನ ಪ್ರದೇಶವೊಂದರಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿ ದಾಖಲೆಯಿಲ್ಲದ ರೂ. 1.14 ಕೋಟಿ ಹಣ ಪತ್ತೆಯಾಗಿರುವ ಘಟನೆ ಅಂಕೋಲಾ ತಾಲ್ಲೂಕಿನ ರಾಮಗುಳಿ ಗ್ರಾಮದಲ್ಲಿ ನಡೆದಿದೆ. ಕೆಎ19 ಎಂಪಿ 1036 ನೋಂದಣಿ ಸಂಖ್ಯೆಯ ಕಾರು ಮಂಗಳೂರು ನಿವಾಸಿ ರಾಜೇಶ್...
ಕಾರು ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಮೂರ್ಚೆರೋಗ ಬಂದು ಕಾರು ಕಮರಿಗೆ ಬಿದ್ದ ಘಟನೆ ನ.21 ರಂದು ಸಂಜೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ. ಬೈಪಾಸ್ ನ ಮಕ್ಕಳ ಮಂಟಪ ಸಮೀಪ ಘಟನೆ ನಡೆದಿದ್ದು, ಸವಣೂರಿನಿಂದ ಬಾಲವನ ಸ್ವಿಮ್ಮಿಂಗ್...
ಚನ್ನಪಟ್ಟಣದ ಉಪಚುನಾವಣೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಎನ್ಡಿಎ ಅಭ್ಯರ್ಥಿಯಾಗಿ ಘೋಷಣೆಗೊಂಡ ತಕ್ಷಣವೇ, ನಿಖಿಲ್ ಕುಮಾರಸ್ವಾಮಿ ಇಂದು ತನ್ನ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಅವರ ಸಂಪತ್ತಿನ ವಿವರವೂ ಬಹಿರಂಗವಾಗಿದೆ. ಬೆಂಗಳೂರು: ಚನ್ನಪಟ್ಟಣದ ಉಪಚುನಾವಣೆ ದಿನದಿಂದ ದಿನಕ್ಕೆ...
ಮಂಗಳೂರು: ಸೈಟ್ ತೋರಿಸುವ ನೆಪದಲ್ಲಿ ಹೊರ ಜಿಲ್ಲೆಗೆ ಕರೆದುಕೊಂಡು ಹೋಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ನಗರದ ಬಿಲ್ಡರ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ನಿವಾಸಿ ಬಿಲ್ಡರ್ ರಶೀದ್ ಪ್ರಕರಣದ ಆರೋಪಿ. ಸಂತ್ರಸ್ತ ಯುವತಿಯೂ ಸೈಟ್ ಖರೀದಿಸಲು...
ಪಾಲಕ್ಕಾಡ್ ಕಲ್ಲಡಿಕ್ಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಕೊಂಗಾಡ್ ನಿವಾಸಿಗಳಾದ ಐವರು ಮೃತಪಟ್ಟಿದ್ದಾರೆ. ಕಲ್ಲಡಿಕ್ಕೋಡ್ ಅಯ್ಯಪ್ಪನ್ ದೇವಸ್ಥಾನದ ಬಳಿ ಮಂಗಳವಾರ ರಾತ್ರಿ 10.40ರ ವೇಳೆ ಘಟನೆ ನಡೆದಿದೆ. ನಾಲ್ವರು...