ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಸ್.ಆರ್. ಸತೀಶ್ಚಂದ್ರ ಅವರನ್ನು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪುತ್ತೂರು: ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ನೂತನ ಅಧ್ಯಕ್ಷರಾಗಿ...
ರೈತರೊಂದಿಗೆ ಒಳ್ಳೆಯ ಸಂಪರ್ಕವಿರುವ ಕೆಲವು ವ್ಯಾಪಾರಿಗಳು ಅವರ ಕ್ಯಾಂಪ್ಕೊ ಸದಸ್ಯತ್ವದ ಚೀಟಿ ಉಪಯೋಗಿಸಿಕೊಂಡು ರೈತರ ಸೋಗಿನಲ್ಲಿ ನಮ್ಮ ಶಾಖೆಗಳಿಗೆ ಬಂದು ಅಡಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ...