ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಆಹಾರ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹದ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಗರದ ಅಮೆಜಾನ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಸೇರಿದಂತೆ...
ದೇಶದ ಮಹಾನಗರಗಳಲ್ಲಿ ಈಗಾಗಲೇ ಭಾರಿ ಜನಪ್ರಿಯತೆ ಗಳಿಸಿರುವ ಅಮೆಜಾನ್ನ ಕ್ಷಿಪ್ರ ಡೆಲಿವರಿ ಸೇವೆ ‘ಅಮೆಜಾನ್ ನೌ’ (Amazon Now), ಇದೀಗ ಕರ್ನಾಟಕದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿಗೂ ಲಗ್ಗೆ ಇಡುತ್ತಿದೆ. ದಿನಸಿ ಸೇರಿದಂತೆ ಅಗತ್ಯ...
ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್, ಭಾರತದ ಮಾರುಕಟ್ಟೆಯ ಮೇಲೆ ಭಾರಿ ಭರವಸೆ ಇಟ್ಟಿದ್ದು, 2030ರ ವೇಳೆಗೆ ತನ್ನ ವಿವಿಧ ಉದ್ಯಮಗಳಲ್ಲಿ 35 ಬಿಲಿಯನ್ ಡಾಲರ್ಗೂ ಅಧಿಕ (ಸುಮಾರು 2.95 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ...
ಕೋವಿಡ್ ಕಾಲದಲ್ಲಿ ಹೆಚ್ಚಾದ ಕಂಪನಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ ನೇಮಕಾತಿಯನ್ನು ಸರಿಪಡಿಸಲು ಟೆಕ್ ದೈತ್ಯ ಅಮೆಜಾನ್ ಮಂಗಳವಾರದಿಂದ (ಅಕ್ಟೋಬರ್ 28) 30,000 ಕಾರ್ಪೊರೇಟ್ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಮೂಲಗಳು...
ಕೇವಲ ನೂರು ರೂಪಾಯಿ ಬೆಲೆಯ ರಾಖಿಯನ್ನು ಗ್ರಾಹಕರಿಗೆ ತಲುಪಿಸದ ಕಾರಣ, ಅಮೆಜಾನ್ ಕಂಪನಿಗೆ ಮುಂಬೈನ ಗ್ರಾಹಕ ನ್ಯಾಯಾಲಯ ಬರೋಬ್ಬರಿ 40,000 ರೂಪಾಯಿ ದಂಡ ಹಾಕಿದೆ. ಇದರಲ್ಲಿ ನಷ್ಟ ಪರಿಹಾರ ಮತ್ತು ದೂರು ನೀಡಿದಾಕೆಯ ಕೋರ್ಟ್ ಖರ್ಚು...
ಮಂಗಳೂರು : ನಕಲಿ ವಿಳಾಸ ನೀಡುವ ಮೂಲಕ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್ ಮಾಡಿ ಅಮೆಝಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು (Mangalore Police) ಬಂಧಿಸಿದ್ದಾರೆ....
‘ಎಕ್ಸ್ಬಾಕ್ಸ್ ಕಂಟ್ರೋಲರ್’ಗಾಗಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕರ ಮನೆಗೆ ಇ–ಕಾಮರ್ಸ್ ವಲಯದ ದೈತ್ಯ ಕಂಪನಿ ಅಮೆಜಾನ್, ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದೆ! ಅಮೆಜಾನ್ನಿಂದ ಬಂದ ಬಾಕ್ಸ್ ತೆರೆದಾಗ ‘ಎಕ್ಸ್ಬಾಕ್ಸ್ ಕಂಟ್ರೋಲರ್’ ಜೊತೆಗೆ ಹಾವು ಕಾಣಿಸಿದೆ. ಬಾಕ್ಸ್ಗೆ ಅಂಟಿಸಿದ್ದ...