ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ದುಂಡಪ್ಪ ಪದ್ಮಣ್ಣವರ (47 ವ) ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ತಂದೆಯನ್ನು ಕೊಲೆಗೈದು ಹೃದಯಾಘಾತದಂತೆ ಬಿಂಬಿಸಲಾಗಿದೆ’ ಎಂದು ಪುತ್ರಿ ತನ್ನ ತಾಯಿಯ ವಿರುದ್ಧವೇ ದೂರು ನೀಡಿದ ಹಿನ್ನೆಲೆಯಲ್ಲಿ ಅಂತ್ಯ...
ಕೇಕ್ ಶಾಪ್ ಮಾಲಕರೋರ್ವರಿಗೆ ಕರೆ ಮಾಡಿ ಕೇಕ್ಗೆ ಆರ್ಡರ್ ಕೊಟ್ಟು ಗೂಗಲ್ ಪೇ ಮೂಲಕ ಹಣ ಪಾವತಿಸುವ ನಾಟಕವಾಡಿ ಮಾಲಕರಿಂದಲೇ ಹಣ ವರ್ಗಾಯಿಸಿಕೊಂಡು ವಂಚಿಸುವ ಯತ್ನವೊಂದು ನಡೆದಿದೆ. ಮಂಗಳೂರು, ಸೆ. 29: ಕೇಕ್ ಶಾಪ್ ಮಾಲಕರೋರ್ವರಿಗೆ...
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ಮಂಗಳೂರು ನಗರದ ಬೋಳೂರಿನಲ್ಲಿರುವ ಹಿಂದೂ ರುದ್ರಭೂಮಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮಂಗಳೂರು: ದಕ್ಷಿಣ...
ಆಪಲ್ IOS UPDATE ನಂತರ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆಯಿಂದ ನೊಂದ ಗ್ರಾಹಕರು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಅನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರಿದಾಗ...
ಪಡೀಲ್ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ವ್ಯಕ್ತಿಯೋರ್ವ ಅಪಹರಿಸಿದ ಘಟನೆ ಸಂಭವಿಸಿದೆ. ದೂರು ಬಂದ ಎರಡು ಗಂಟೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಎರ್ನಾಕುಲಂ...
ಮಂಗಳೂರಿನ ಪ್ರತಿಷ್ಟಿತ ಹೋಟೆಲ್ ಒಂದು ಯುವತಿಯ ಮೇಲಿನ ಶೋಷಣೆಗೆ ಮೂಕ ಸಾಕ್ಷಿಯಾಗಿದೆ. ಅಲ್ಲಿದ್ದ ಪುಂಡರ ಗುಂಪು ಯುವತಿಯ ಕೆನ್ನೆಗೆ ಬಾರಿಸಿ ಅನುಚಿತವಾಗಿ ವರ್ತಿಸಿದೆ. ಇಷ್ಟಾದರೂ ಪೊಲೀಸ್ ಇಲಾಖೆ ಮಾತ್ರ ಮೌನವಾಗಿದೆ. ಮಂಗಳೂರು ನಗರದ ಹೃದಯ ಭಾಗದಲ್ಲೇ...
ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಸಿಟಿ ಬಸ್ ಸಂಚರಿಸುತ್ತಿದ್ದಾಗಲೇ ಬಸ್ ಚಾಲಕ ಶುಗರ್ ಲೋ ಆಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ಸು ಎದುರಿನಲ್ಲಿದ್ದ ಆಟೋ ಮತ್ತು ಕಾರಿಗೆ ಢಿಕ್ಕಿಯಾಗಿದೆ. ಬಸ್ ಹಾಗೂ ಕಾರು...
ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಯೋಜನೆಯಲ್ಲಿ ಸುಮಾರು 40 ಸಾವಿರ ಉದ್ಯೋಗಾವಕಾಶಗಳಿದ್ದು, ಪ್ರಥಮ ಹಂತವಾಗಿ ಶೀಘ್ರದಲ್ಲೇ 10 ಸಾವಿರ ಉದ್ಯೋಗಾವಕಾಶಗಳ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಎಂ. ಆರ್. ಜಿ. ಗ್ರೂಪ್ ಚೇರ್ಮನ್ ಡಾ. ಕೆ. ಪ್ರಕಾಶ್...
ದಕ್ಷಿಣ ಭಾರತದ ಪ್ರಮುಖ ಐಸ್ ಕ್ರೀಮ್ ಬ್ರ್ಯಾಂಡ್ ಆಗಿರುವ ಹಾಂಗ್ಯೋ ಐಸ್ ಕ್ರೀಮ್ ದೇಶಾದ್ಯಂತ ಮಾರುಕಟ್ಟೆ ವಿಸ್ತರಿಸಲು ಖಾಸಗಿ ಈಕ್ವಿಟಿ ಸಂಸ್ಥೆ ಫೇರಿಂಗ್ ಕ್ಯಾಪಿಟಲ್ನಿಂದ 25 ಮಿಲಿಯನ್ ಡಾಲರ್ ಅಂದರೆ ಸುಮಾರು 210 ಕೋಟಿ ರೂ....
ಮಗುವಿನ ಆರೋಗ್ಯದ ಬಗ್ಗೆ ಹೆರಿಗೆ ಸಮಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ವಿರುದ್ಧ ಆರೋಗ್ಯ ಸಚಿವರು, ದ.ಕ. ಜಿಲ್ಲಾಧಿಕಾರಿಗೆ ಮಗುವಿನ ಪೋಷಕರು ದೂರು ನೀಡಿದ್ದಾರೆ. ಹೆರಿಗೆಯಾದ ಬಳಿಕ ಮಗು ಸಹಜವಾಗಿದೆ ಎಂದು...