ವಿಟ್ಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಎರಡು ಅಂಗಡಿಗಳಿಗೆ ಹಾಗೂ ವಿಟ್ಲದ ಮೇಗಿನ ಪೇಟೆಯಲ್ಲಿರುವ ಒಂದು ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿ ಕದ್ದೂಯ್ದ ಘಟನೆ ನಡೆದಿದ್ದು ಶನಿವಾರ ಬೆಳಿಗ್ಗೆ...
ವಿಟ್ಲ: ಕರ್ಣಾಟಕ ಬ್ಯಾಂಕ್ ನ ಅಡ್ಯನಡ್ಕ ಶಾಖೆಯ ಕಳ್ಳತನ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂದಿದ್ದು ಸೋಮವಾರ ಮೂವರು ಆರೋಪಿಗಳ ಸ್ಥಳ ಮಹಜರು ಪ್ರಕ್ರಿಯೆ ಅಡ್ಯನಡ್ಕದ ಬ್ಯಾಂಕ್ ಶಾಖೆಯಲ್ಲಿ ಹಾಗೂ ಅಸುಪಾಸಿನಲ್ಲಿ ನಡೆದಿದೆ. ಸರಿ ಸುಮಾರು...
ವಿಟ್ಲ ಸಮೀಪದ ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ್ಲಿ ಪಡಿಬಾಗಿಲು ದ್ವಾರದ ಬಳಿ ಎರಡು ರಿಕ್ಷಾಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು 9 ಮಂದಿ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಅಳಿಕೆ ಮಡಿಯಾಲ ನಿವಾಸಿ ಅಮ್ಮು...
ಬಂಟ್ವಾಳ: ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಸುಳಿವೇ ಇಲ್ಲದೇ ಒದ್ದಾಡುತ್ತಿದ್ದ ಕರ್ನಾಟಕ ಪೊಲೀಸರ ನೆರವಿಗೆ ಕೇರಳ ರಾಜ್ಯಕ್ಕೆ ಸೇರಿದ ಪೆರ್ಲದಲ್ಲಿ ಅಳವಡಿಸಿದ ಸಿಸಿ ಕ್ಯಾಮಾರ ಮಹತ್ವದ ಸುಳಿವು ಒದಗಿಸಿದೆ. ಕೇರಳ ಸರ್ಕಾರ ರಸ್ತೆ ಬದಿ ಅಳವಡಿಸಿದ...
ವಿಟ್ಲ: ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಲಾಕರ್ ಬ್ರೇಕ್ ಪ್ರಕರಣದಲ್ಲಿ ಪೊಲೀಸರು ಸರಿಯಾದ ಸುಳಿವು ಸಿಗದೇ ಹರ ಸಾಹಸ ಪಡುತ್ತಿದ್ದು, ಎರಡು ತನಿಖಾ ತಂಡ ಕೇರಳಕ್ಕೆ ತೆರಳಿ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದೆ. ಮೂಲಗಳಿಂದ ಲಭಿಸಿದ ಮಾಹಿತಿ...
ಪುತ್ತೂರು: ಯುವಕನೊಬ್ಬ ತಡರಾತ್ರಿ ಹೃದಯಾಘಾತಕ್ಕೆ ತುತ್ತಾಗಿ ಮನೆಯ ಶೌಚಾಲಯದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ ಕುದ್ದುಪದವು ನಿವಾಸಿ ನವೀನ್ ಕಿಶೋರ್ ಮೃತ ಯುವಕ ನವೀನ್ ಕಿಶೋರ್ ಸುದ್ದಿ ಬಿಡುಗಡೆ ಪತ್ರಿಕೆಯ...
ಕಲ್ಲಿನ ಕೋರೆಯ ಮಣ್ಣು ತೆಗೆಯುವ ಕೆಲಸಕ್ಕೆ ಹೋಗಿದ್ದ ಯುವಕ ನೀರಿದ್ದ ಗುಂಡಿಗೆ ಜಾರಿ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ...
ವಿಟ್ಲ: ಚಾಲಕನ ಹತೋಟಿ ಕಳೆದುಕೊಂಡ ಲಾರಿಯೊಂದು ಪಲ್ಟಿ ಹೊಡೆದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತಕ್ಕಿಡಾದ ವಾಹನ. ಲಾರಿ ರಸ್ತೆಯಲ್ಲಿ...
ವಿಟ್ಲ : ಕದ್ದ ಮಾಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಬೆನ್ನಟ್ಟಿ, ಅವರು ಚಲಾಯಿಸುತ್ತಿದ್ದ ಆಟೋವನ್ನು ತಡೆದು ಪಡಿಗಟ್ಟಿ ಅದರಲ್ಲಿದ್ದ ಮೂವರಿಗೆ ಹಲ್ಲೆ ನಡೆಸಿ ತಂಡವೊಂದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅ .26 ರಂದು...
ವಿಟ್ಲ: ಮಂಗಲಪದವು ಕೈಂತಿಲ ನಿವಾಸಿ ಮಿಥುನ್ ಕುಮಾರ್ ಅಗ್ನಿವೀರ್ ಮೂಲಕ ಭಾರತದ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ. ಕಡು ಬಡತನದಲ್ಲಿ ಬೆಳೆದ ಮಿಥುನ್ ಕುಮಾರ್ ಅವರು ನಿರಂತರ ನಡೆಸಿದ ಫಲವಾಗಿ ಈಗ ಭಾರತದ ಸೇನೆಯ ಭಾಗವಾಗಿದ್ದಾರೆ. ಮಿಥುನ್ ತನ್ನ...