ಮಂಗಳೂರು, ಎ 28 : ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಈ ನಿಟ್ಟಿನಲ್ಲಿ ಹಲವರು ತಮ್ಮ ಪ್ರಚಾರ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಇದಕ್ಕಾಗಿ ಬಿಜೆಪಿಯ ಪ್ರಚಾರವು ನಡೆಯುತ್ತಿದೆ. ಐಪಿಸ್ ನಿವೃತ್ತ ಅಧಿಕಾರಿ ತಮಿಳುನಾಡಿನ ಬಿಜೆಪಿಯ ರಾಜ್ಯ...
ಪುತ್ತೂರು, ಎ 26 : ಆಶಾ ತಿಮ್ಮಪ್ಪಗೌಡರಂತಹ ಮಹಿಳಾ ಅಭ್ಯರ್ಥಿಯನ್ನು ಕೊಡುವ ಮೂಲಕ ಬಿಜೆಪಿಯು ಮಹಿಳಾ ಸಶಕ್ತೀಕರಣವನ್ನು ಅರ್ಥಪೂರ್ಣವಾಗಿಸಿದೆ. ಬಿಜೆಪಿಯು ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಕೆಲಸ ಮಾಡಿತೋರಿಸುವ ಕಾರ್ಯವನ್ನು ಮಾಡುತ್ತಿದೆ. ಶಿಕ್ಷಣ, ಸಮಾಜಿಕ, ಆರ್ಥಿಕ ಹಾಗೂ...
ಪುತ್ತೂರು, ಎ 25 : ಎದುರಾಳಿ ಯಾರು ಎನ್ನುವುದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ . ಜನರ ವಿಶ್ವಾಸ ನಮ್ಮ ಡಬಲ್ ಇಂಜಿನ್ ಸರಕಾರದ ಪರವಾಗಿದ್ದೂ ಅದೇ ನಮ್ಮ ಶಕ್ತಿಯಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಉತ್ತಮ ಸರಕಾರವಿದ್ದಾಗ...
ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆಯಾಗ ಬಹುದಾದ ಸಾಧ್ಯತೆಯನ್ನು ಮನಗಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್. ಸಂತೋಷ್ ಅವರು ಪುತ್ತೂರಿಗೆ ದೌಡಾಯಿಸಿದ್ದಾರೆ.ಶನಿವಾರ ಮಧ್ಯಾಹ್ನ ಮಂಗಳೂರಿಗೆ ಆಗಮಿಸಿದ ಅವರು ಅಲ್ಲಿ ಪಕ್ಷದ...
ಮಂಗಳೂರು: ಒಂದು ಪೋಟೋ ವೈರಲ್ ಆಗುತ್ತಿದ್ದಂತೆ ದಕ್ಷಿಣ ಕನ್ನಡ ಬಿಜೆಪಿ ನಾಯಕರು (BJP Dakshina Kannada) ಪೋಟೋ ವಿಡಿಯೋ ತಡೆ ನೀಡುವಂತೆ ಸಾಲು ಸಾಲು ಗೆ ಕೋರ್ಟ್ ಮೆಟ್ಟಿಲು ಏರುತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಮೂಡುಬಿದಿರೆ...
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಮೊದಲೇ ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ (BJP Karnataka) ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ದೆಹಲಿಯಲ್ಲಿ ಸರಣಿ ಸಭೆ ನಡೆಸುತ್ತಿರುವ ಬಿಜೆಪಿ...
ಬೆಂಗಳೂರು: Bangalore ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ದಿನಬೆಳಗಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಬಿಜೆಪಿಯಿಂದ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆಯಾಗುವ ಹೊತ್ತಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. ಹೌದು. ರಾಜ್ಯ ರಾಜಕೀಯದಿಂದ ಸಚಿವ ಕೆ.ಎಸ್ ಈಶ್ವರಪ್ಪ...
ಪುತ್ತೂರು: ಈ ಬಾರಿ ಜಿದ್ದಜಿದ್ದಿನ ಕ್ಷೇತ್ರವಾದ ಪುತ್ತೂರಿನಲ್ಲಿ (Puttur) ಕಾಂಗ್ರೇಸ್ , ಬಿಜೆಪಿ ಟಿಕೇಟ್ ಇನ್ನೂ ಘೋಷಣೆ ಆಗದಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೇಸ್ ನಲ್ಲಿ 14 ಜನ ಆಕಾಂಕ್ಷಿಯಾಗಳಿದ್ದು, ಅದರಲ್ಲಿ ನಾಲ್ಕು ಜನರ ಹೆಸರು...
ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆದ ಆಕ್ಷೇಪಾರ್ಹ ಚಿತ್ರದ (Viral photo ) ಸತ್ಯಾಸತ್ಯತೆ ಕ್ಷೇತ್ರದ ಜನತೆ ಮುಂದೆ ಬಹಿರಂಗವಾಗಬೇಕು. ಶಾಸಕರು ಎಲ್ಲ ಪಕ್ಷದ ಆಸ್ತಿಯಾಗಿದ್ದು ಅವರ ಮೇಲೆ ಬಂದ ಆರೋಪದ ಬಗ್ಗೆ...
ಬೆಂಗಳೂರು: ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತೇನೆ. ಅವರಿಗೆ ನನ್ನ ಬೆಂಬಲ ಇದೆ ಎಂದು ನಟ ಕಿಚ್ಚ ಸುದೀಪ್ (Kiccha Sudeep) ಹೇಳಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಸವರಾಜ...