ಆರೋಗ್ಯ4 years ago
Health Tips flax seeds : ಅಗಸೆ ಬೀಜ ಹಲವು ಖಾಯಿಲೆಗಳಿಗೆ ರಾಮ ಬಾಣ – ಇದರ ಪ್ರಯೋಜನ ಕೇಳಿದ್ರೆ ವ್ಹಾರೇ ವ್ಹಾ ಅಂತೀರಾ
ಅನೇಕ ಗಂಭೀರ ಕಾಯಿಲೆಗಳಿಂದ ಮನುಷ್ಯನನ್ನು ದೂರವಿಡಲು ಅತ್ಯಂತ ಉಪಯುಕ್ತ ಆಹಾರ ಅಗಸೆ ಬೀಜ(Flax seeds) . ಈ ಬೀಜಗಳನ್ನು ಹೆಚ್ಚಾಗಿ ಉತ್ತರ ಕರ್ನಾಟಕದ ಜನರು ಬಳಸುತ್ತಾರೆ. ನಮ್ಮ ಪೂರ್ವಜರು ಅಗಸೆ ಬೀಜಗಳನ್ನು ಪ್ರತಿನಿತ್ಯವೂ ಸೇವಿಸುತ್ತಿದ್ದರು. ಆದರೆ...