ಹೃದಯಿ ಸಂಬಂಧಿ ಸಮಸ್ಯೆಗಳನ್ನು ನಿಭಾಯಿಸಲು ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿಗಳಷ್ಟೇ ಪರಿಹಾರವಲ್ಲ. ಉತ್ತಮ ದೇಹ ಕಾಯವನ್ನು ಹೊಂದಲು ಅನುಸರಿಸುವ ಕ್ರಮಗಳು ವ್ಯತಿರಿಕ್ತವಾಗಿ ಪರಿಣಮಿಸಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆಗಳಿವೆ. ಹೀಗಾಗಿ ನಿಯಮಿತವಾಗಿ ಕೊಲೆಸ್ಟ್ರಾಲ್ ತಪಾಸಣೆ...
ಮಂಕಿಪಾಕ್ಸ್ (Monkeypox) ಸೋಂಕಿತರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತಿದ್ದಂತೆ ರಾಜ್ಯ ಆರೋಗ್ಯ ಇಲಾಖೆ ವಿಮಾನ ನಿಲ್ದಾಣಗಳಲ್ಲಿ (Airport) ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ . ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ....
ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಝಿಕಾ ವೈರಸ್ ಕರ್ನಾಟಕಕ್ಕೂ ಕಂಟಕ ತರಲು ಆರಂಭಿಸಿದೆ. ರಾಜ್ಯದಲ್ಲಿ ಝಿಕಾ ವೈರಸ್ ಮೊದಲ ಬಲಿ ಪಡೆದಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್ಗೆ ಓರ್ವ ವೃದ್ಧ ಬಲಿಯಾಗಿದ್ದು,...
ಜನರು ಕೋವಿಡ್ -19 ಅನ್ನು ಇನ್ನೂ ಮರೆಯಲು ಸಾಧ್ಯವಿಲ್ಲ, ಈಗ ಮತ್ತೊಂದು ರೋಗವು ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಮಂಕಿಪಾಕ್ಸ್ ವಿಶ್ವದ 70 ಕ್ಕೂ ಹೆಚ್ಚುದೇಶಗಳಲ್ಲಿ ಹರಡಲು ಪ್ರಾರಂಭಿಸಿದೆ, ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಜನರು ಕೋವಿಡ್...
ಸಿಹಿ ಸೇವನೆಯ ಪ್ರಮಾಣ ಹೆಚ್ಚಾದರೆ ಮಧುಮೇಹ (Diabetes)ಹುಟ್ಟಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿ ಇಲ್ಲದೆ ಮಕ್ಕಳಲ್ಲೂ ಈ ಸಮಸ್ಯೆ ಹುಟ್ಟಿಕೊಳ್ಳುತ್ತಿದೆ. ಶುಗರ್ ಕಂಟ್ರೋಲ್ ಗೆ ಜನರು ತಮ್ಮ ಅರಿವಿಗೆ ಬಂದ ಸರ್ಕಸ್...
ಒಬ್ಬ ವ್ಯಕ್ತಿ ಸತ್ತಾಗ, ಅವನ ನಿರ್ಜೀವ ದೇಹವನ್ನು ಸಾಮಾನ್ಯವಾಗಿ ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ. ಆದರೆ ಮಾನವನ ಮರಣದ ನಂತರವೂ ಗಂಟೆಗಳ ಕಾಲ ಬದುಕುವ ಕೆಲವು ಅಂಗಗಳಿವೆ. ವ್ಯಕ್ತಿಯ ನಿಧನದ ನಂತರ ಅವನ ಕಣ್ಣುಗಳು, ಮೂತ್ರಪಿಂಡಗಳು, ಹೃದಯಗಳು...
ನಿಖರ ನ್ಯೂಸ್: ರಾಜಸ್ತಾನದ ಜೈಪುರದಿಂದ ರೈಲಿನಲ್ಲಿ ನಗರಕ್ಕೆ ಪೂರೈಕೆಯಾಗಿರುವುದು ನಾಯಿ ಮಾಂಸವಲ್ಲ, ಕುರಿ ಮಾಂಸ ಎಂಬುದು ಪ್ರಯೋಗಾಲಯದ ಎಲ್ಲಾ ವರದಿಗಳಲ್ಲಿ ದೃಢಪಟ್ಟಿದೆ. ಆದರೆ, ಶುಚಿತ್ವ ಹಾಗೂ ಗುಣಮಟ್ಟದ ಕುರಿತು ಹೊಸದಾಗಿ ಮೂರು ಪ್ರಯೋಗಾಲಯಗಳಿಂದ ವರದಿ ಪ್ರಕಟವಾಗಿದ್ದು,...
ಈಗಿನ ಆಹಾರ ಕ್ರಮ, ಜೀವನ ಶೈಲಿ, ಒತ್ತಡದ ಬದುಕು ದಂಪತಿಗಳ ಬಾಳಲ್ಲಿ ಮಕ್ಕಳಾಗುವುದಕ್ಕೆ ಸಮಸ್ಯೆಯಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಸ್ತೀಯರನ್ನು ಬಂಜೆತನ ಕಾಡುತ್ತದೆ. ಇಂತಹ ದಂಪತಿಗಳಿಗೆ ಇನ್ ವಿಟ್ರೋ ಫರ್ಟಿಲೈಸೇಶನ್ ವರದಾನವಾಗಿ ಬಂದಿದೆ. ಐವಿಎಫ್ ಅಥವಾ ಇನ್...
ನಿಖರ ನ್ಯೂಸ್ :- ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯದ ಮೇಲೆ ವಿಶೇಷವಾದ ಕಾಳಜಿಯಿರುತ್ತದೆ. ವಯಸ್ಸಿನ ಮಾನದಂಡವಿಲ್ಲದೆ ಈಗೀಗ ಪ್ರತಿಯೊಬ್ಬ ಮಹಿಳೆಯೂ ಬ್ಯೂಟಿಪಾರ್ಲರ್ ನತ್ತ ಮುಖ ಮಾಡುತ್ತಾಳೆ. ಎಷ್ಟೇ ಪ್ರಾಯವಾದರೂ ಕೂಡಾ ಯಂಗ್ ಆಗಿ ಕಾಣಲು ಹವಣಿಸುತ್ತಿರುತ್ತಾರೆ....
ಕಡಬ, ಜು 29: ನಿಫಾ ವೈರಸ್ ಎಷ್ಟು ಡೆಂಜರಸ್ ಎನ್ನುವುದು ಇತ್ತೀಚೆಗೆ ತಿಳಿದು ಬರುತ್ತಿದೆ. ಇದೀಗ ನರ್ಸ್ ಆಗಿರುವ ಕಡಬದ ಯುವಕನೊಬ್ಬ ನಿಫಾ ವೈರಲ್ ಸೊಂಕಿತ ರೋಗಿಗೆ ಆರೈಕೆ ಮಾಡಿದ ಕಾರಣ ನಿಫಾ ಸೊಂಕಿಗೆ ತುತ್ತಾಗಿ...