ಹೊಸದಿಲ್ಲಿ: ದಿಲ್ಲಿಯ ಪಶು ಆಸ್ಪತ್ರೆಯ ವೈದ್ಯರು ನಾಯಿಯೊಂದಕ್ಕೆ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಭಾರತದಲ್ಲಿ ಇದು ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಕಳೆದ 2 ವರ್ಷದಿಂದ ಮಿಟ್ರಲ್ ವಾಲ್ ರೋಗದಿಂದ ಬಳಲುತ್ತಿದ್ದ 7 ವರ್ಷದ ಬೀಗಲ್ ತಳಿಯ...
ಇಂದೋರ್: ಗಂಭಿರವಾಗಿ ಅಸ್ವಸ್ಥಗೊಂಡಿದ್ದ ಮಧ್ಯಪ್ರದೇಶದ 30 ವರ್ಷದ ಮಹಿಳೆಯೊಬ್ಬರ ಜೀವ ಉಳಿಸುವುದಕ್ಕಾಗಿ, ವಿರಳ ‘ಬಾಂಬೆ’ ರಕ್ತ ಗುಂಪು ಹೊಂದಿರುವ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಶಿರಡಿಯಿಂದ ಮಧ್ಯಪ್ರದೇಶದ ಇಂದೋರ್ಗೆ ಪ್ರಯಾಣಿಸಿ ಗಮನ ಸೆಳೆದಿದ್ದಾರೆ. 36 ವರ್ಷದ ರವೀಂದ್ರ ಅಷ್ಟೇಕರ್ಎಂಬುವವರು...
ಅಡುಗೆಮನೆ ಶುಚಿಯಾಗಿದ್ದಷ್ಟೂ ಮನೆ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಕೆಲವರ ಅಡುಗೆ ಮನೆಯಲ್ಲಿ ಜಿರಳೆಗಳು ಪಾರುಪಥ್ಯ ಸಾಧಿಸಿಬಿಟ್ಟಿರುತ್ತವೆ. ಎಷ್ಟೇ ರಾಸಾಯನಿಕಗಳನ್ನು ಸಿಂಪಡಿಸಿದ್ರು ಜಿರಳೆ ಕಡಿಮೆಯಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಜಿರಳೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ...
ಭಾರತದ ಬಹುತೇಕ ರೈತರು ಸಾಂಪ್ರದಾಯಿಕ ಪದ್ದತಿಯಲ್ಲಿ ಕೃಷಿ ಮಾಡುತ್ತಿದ್ದರೆ ಹೊರತು, ವೈಜ್ಞಾನಿಕ ಪದ್ದತಿ ಅನುಸರಿಸಿ ಕಡಿಮೆ ಭೂಮಿಯಲ್ಲಿ ಜಾಸ್ತಿ ಫಸಲು ಪಡೆಯುವುದು ಕಡಿಮೆ. ಹೀಗಾಗಿ ಭಾರತದ ರೈತನ ಆದಾಯ ದ್ವಿಗುಣಗೊಳಿಸುವ ಪ್ರಯತ್ನ ಇನ್ನು ನನಸಾಗಿಲ್ಲ. ಭಾರತದ...
“ಕಣ್ಣುನೋವು, ಉರಿ, ನೀರು ಬರುವುದು ಯವುದೂ ಇಲ್ಲ. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ನೋಡುವಾಗ ಒಂದು ಭಾಗದಲ್ಲಿ ಕಪ್ಪಾಗಿ ಕಾಣುತ್ತದೆ.” ಎಂದು ಕೆಲವು ಜನ ಹೇಳುವುದನ್ನು ನೀವು ಕೇಳಿರಬಹುದು. ಇದು ‘ಏಜ್ ರಿಲೇಟಡ್ ಮ್ಯಾಕ್ಯುಲಾರ್ ಡಿಜನರೇಷನ್’...
ನಾವು ಆರೋಗ್ಯಕರ ಎಂದು ತಿಳಿದು ಸೇವಿಸುವ ಬಹುತೇಕ ಆಹಾರ ಪದಾರ್ಥಗಳು ನಮಗೆ ಗೊತ್ತಿಲ್ಲದೆ ನಮ್ಮ ದೇಹದಲ್ಲಿ ಕೆಲವೊಂದು ಅಡ್ಡಪರಿಣಾಮಗಳನ್ನು ಉಂಟು ಮಾಡಿ ಬಿಡುತ್ತವೆ! ಹಾಗಾಗಿ ಇಂತಹ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ, ವೈದ್ಯರನ್ನು ಕಾಣುವ ದಿನ...
ಒಂದೇ ವಿಚಾರಕ್ಕೆ ಸಂಬಂಧಿಸಿದ ಚಿಂತನೆಯನ್ನು ಪೆಂಡ್ಯೂಲಮ್ (ಲೋಲಕ) ಮೇಲೆ ಕೆಂದ್ರೀಕರಿಸಿದಾಗ ದೇಹದ ಪ್ರಭಾ ವಲಯದಲ್ಲಿ ಏರ್ಪಟ್ಟ ಕಂಪನಗಳ ಸಹಾಯದಿಂದ ಅದು ಚಲಿಸಲು ಪ್ರಾರಂಭಿಸುತ್ತದೆ. ಆದರೆ ಈ ರೀತಿಯಾಗಿ ಪೆಂಡ್ಯೂಲಮ್ (ಲೋಲಕ) ಚಲಿಸುವುದನ್ನು ಸಾಮಾನ್ಯವಾಗಿ ನೋಡುಗನಿಗೆ ಕೈಯಿಂದ...
ಪುತ್ತೂರು : ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀಧರ ಭಟ್ ಬ್ರದರ್ಸ್ ಮಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವಂತಹ ಎಲ್ಲಾ ಸಾಮಾಗ್ರಿಗಳು ಲಭ್ಯವಿರುತ್ತದೆ. ವಿವಿಧ ಮಾದರಿಯ ಬ್ಯಾಗ್, ನೋಟ್ ಬುಕ್ಸ್, ಟಿಪಿನ್ ಬಾಕ್ಸ್ ಮತ್ತು ಟಿಪಿನ್ ಬ್ಯಾಗ್, ಕೊಡೆ ಮತ್ತು ರೈನ್ಕೋಟ್ಗಳ...
ನವದೆಹಲಿ: ಇದು ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್ಗಳಲ್ಲಿನ ಆಹಾರ ಪದಾರ್ಥಗಳ...
ಮಂಗಳೂರು, ಮೇ 13: ಬಿಸಿಲಿನ ಬೇಗೆ, ತಾಪಮಾನ ಹೆಚ್ಚಳದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಎಳನೀರಿನ ಬೆಲೆ ಗಗನಕ್ಕೇರಿದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸಾಮಾನ್ಯವಾಗಿ 25 ರಿಂದ 30 ರೂ.ಗಳ ಆಸುಪಾಸಿನಲ್ಲಿರುತ್ತದೆ....