ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಮತ್ತು ಇಸ್ರೇಲ್ನ ಜಂಟಿ ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ ಇದೀಗ ನೇರ ಹಾಗೂ ಆಕ್ರಮಣಕಾರಿ ಸಮರಕ್ಕಿಳಿದಿದೆ. ತಾನು ಈ ಹಿಂದೆ ನೀಡಿದ್ದ ಎಚ್ಚರಿಕೆಯಂತೆಯೇ, ಗಲ್ಫ್...
ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ ಜೊತೆಗಿನ ತಮ್ಮ ಒಡನಾಟದ ಕುರಿತಂತೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮದೇ ಒಡೆತನದ ‘ಗೇಟ್ಸ್ ಫೌಂಡೇಷನ್’ ಸಿಬ್ಬಂದಿಯ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ....
ಆನ್ಲೈನ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ಬ್ರಿಟನ್ನ ಕೀರ್ ಸ್ಟಾರ್ಮರ್ ನೇತೃತ್ವದ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದೆ. ಹಾನಿಕಾರಕ ವಿಷಯಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಟೆಕ್ ಸಂಸ್ಥೆಗಳೇ (Tech Platforms) ಸಂಪೂರ್ಣ ಜವಾಬ್ದಾರರಾಗುವಂತೆ...
ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಭಾರತದ ಪಾಲಿಗೆ ಆತಂಕಕಾರಿ ಮತ್ತು ಅಚ್ಚರಿಯ ಬೆಳವಣಿಗೆಯನ್ನು ತಂದಿದೆ. ತಾರೀಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷಿನಲಿಸ್ಟ್ ಪಕ್ಷ (ಬಿಎನ್ಪಿ) ಭರ್ಜರಿ ಬಹುಮತ...
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ನಿರೀಕ್ಷೆಗೂ ಮೀರಿದ ಸುಲಭ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ 61 ರನ್ಗಳ ಭರ್ಜರಿ ಗೆಲುವಿನೊಂದಿಗೆ ಅಧಿಕೃತವಾಗಿ ‘ಸೂಪರ್-8’...
ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಕ್ರೀಡಾಂಗಣದ ಹೊರಗೂ ಭಾರೀ ಮುಖಭಂಗವಾಗಿದೆ. ಆಸ್ಟ್ರೇಲಿಯಾದ ಕೆನ್ಬೆರಾಗೆ ತಲುಪಿದ ಪಾಕಿಸ್ತಾನ ರಾಷ್ಟ್ರೀಯ ಹಾಕಿ ತಂಡವು, ಹೋಟೆಲ್ ಬಿಲ್ ಪಾವತಿಯಾಗದ ಕಾರಣ ಗಂಟೆಗಟ್ಟಲೆ ರಸ್ತೆ ಬದಿಯಲ್ಲೇ ಕಳೆಯಬೇಕಾದ ದುಸ್ಥಿತಿ ಎದುರಾಗಿದೆ....
ಯಾವುದೋ ಅಜ್ಞಾತ ಸ್ಥಳದಲ್ಲಿದ್ದು ದಿಢೀರನೆ ಮರಳಿ ದೇಶದ ಚುಕ್ಕಾಣಿ ಹಿಡಿಯುವ ಸಿನಿಮೀಯ ಕಥೆಯೊಂದು ಬಾಂಗ್ಲಾದೇಶದ ರಾಜಕೀಯದಲ್ಲಿ ವಾಸ್ತವವಾಗಿದೆ. ಸುಮಾರು ಎರಡು ದಶಕಗಳ ಕಾಲ ಲಂಡನ್ನಲ್ಲಿ ದೇಶಭ್ರಷ್ಟರಾಗಿ ಕಳೆದಿದ್ದ ತಾರಿಕ್ ರೆಹಮಾನ್ ಈಗ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ...
ಅಮೆರಿಕದ ಸಿಯಾಟಲ್ನಲ್ಲಿ 2023ರಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ಮೂಲದ ಪದವಿ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರ ಆಡಳಿತವು 29 ಮಿಲಿಯನ್ ಡಾಲರ್ (ಸುಮಾರು ₹262 ಕೋಟಿ) ಪರಿಹಾರ ನೀಡಲು...
“ನಾನು ಮನಸ್ಸು ಮಾಡಿದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಜೀವನವನ್ನೇ ನಾಶಗೊಳಿಸಬಲ್ಲೆ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ನೀಡಿದ್ದ ಹೇಳಿಕೆಯ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ...
ಜಗತ್ಪ್ರಸಿದ್ಧ ಅಮೆರಿಕನ್ ರಾಕ್ ಬ್ಯಾಂಡ್ ‘3 ಡೋರ್ಸ್ ಡೌನ್’ (3 Doors Down) ನ ಮುಂಚೂಣಿ ಗಾಯಕ ಬ್ರಾಡ್ ಅರ್ನಾಲ್ಡ್ (47) ಶನಿವಾರ ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ನಾಲ್ಕನೇ ಹಂತದ ಮೂತ್ರಪಿಂಡದ (Kidney) ಕ್ಯಾನ್ಸರ್ನಿಂದ...