ಖಾಸಗಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ರ್ಯಾನ್ಸ್ ಕ್ಯಾಥಲ್ ಡಿ’ಸೋಜಾ ಎಂಬ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಜುಲೈ 15ರಂದು ಮಂಗಳವಾರ ಬೆಳಿಗ್ಗೆ ತನ್ನ ಮನೆಯಲ್ಲಿ ರ್ಯಾನ್ಸ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಉಡುಪಿ: ಖಾಸಗಿ ಶಾಲೆಯ 6ನೇ...
ಹಾಸ್ಟೆಲ್ ಶೌಚಾಲಯದ ಗೋಡೆಗಳ ಮೇಲೆ ಕೋಮು ಪ್ರಚೋದನಕಾರಿ ಬರಹ ಬರೆದ ಆರೋಪದ ಮೇಲೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೈಬರಹ ತಜ್ಞರ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಉಡುಪಿ: ಹಾಸ್ಟೆಲ್...
ಕುಂಜಾಲು ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಗಳ ನಡುವೆ ದ್ವೇಷ ಹರಡುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ...
ಕುಂದಾಪುರ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮನೆಯೊಂದಕ್ಕೆ ನಿನ್ನೆ (ಜೂನ್ 29) ಮುಂಜಾನೆ ಕಳ್ಳರು ಮಾರಕಾಸ್ತ್ರದೊಂದಿಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ಆದರೆ, ಮನೆಯ ಯಜಮಾನಿಯ ಎಚ್ಚರಿಕೆಯಿಂದಾಗಿ ಅವರ ಕುತಂತ್ರ ವಿಫಲವಾಯಿತು. ಉಡುಪಿ, ಜೂನ್...
ಉಡುಪಿಯ ಬ್ರಹ್ಮಾವರದ ಹಸಿರ ಮಣ್ಣಿನಲ್ಲಿ ಅರಳಿ ನಿಲ್ಲಬೇಕಿದ್ದ ಒಂದು ಸಂಸಾರ, ಕ್ಷಣಿಕ ಕೋಪ ಮತ್ತು ಮೊಬೈಲ್ ಗೀಳಿಗೆ ಬಲಿಯಾಗಿ ಛಿದ್ರಗೊಂಡಿದೆ. ಎಂಟು ವರುಷಗಳ ಹಿಂದೆ ಕೈ ಹಿಡಿದು, ಬಾಳಿನುದ್ದಕ್ಕೂ ಜೊತೆಯಾಗಿರುವ ಪ್ರಮಾಣ ಮಾಡಿದ್ದ ಪತಿಯೇ, ಪತ್ನಿಯ...
ಎರಡನೇ ಮದುವೆಯಾಗಿ ದುಬೈಗೆ ತೆರಳಿದ್ದ ಪತಿ ಆದಿಲ್ ಇಬ್ರಾಹಿಂ, ಮೊದಲ ಪತ್ನಿ ಅಮ್ರಿನ್ಗೆ ಫೋನ್ನಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿದ್ದು, ಈ ಕುರಿತು ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ಎರಡನೇ...
ಉಡುಪಿ: ನಗರದಲ್ಲಿ ಖಾಸಗಿ ಬಸ್ಗಳ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಗೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಕುಂದಾಪುರದಿಂದ ಉಡುಪಿಗೆ ಬರುತ್ತಿದ್ದ ‘ದುರ್ಗಾಂಬ’ ಹೆಸರಿನ ಖಾಸಗಿ ಬಸ್ ಚಾಲಕನೋರ್ವ, ನಗರದ ಬನ್ನಂಜೆ ಬಳಿ ಏಕಾಏಕಿ ಬ್ರೇಕ್ ಹಾಕಿ,...
ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸದಾಗಿ ರಚಿಸಿರುವ ಕೋಮು ಹಿಂಸೆ ನಿಗ್ರಹ ಪಡೆಯ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಸೇರಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಯಶ್ ಪಾಲ್ ಸುವರ್ಣ, ಇದು ‘ಬ್ರ್ಯಾಂಡ್ ಉಡುಪಿ’ಯ ಘನತೆಗೆ ಧಕ್ಕೆ ತರಲು ಮತ್ತು...
ಬಿಜೆಪಿಯ ಸಂಘಟನಾ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯು 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಬಗ್ಗೆ ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದರಂತೆ ಉಡುಪಿ...
ಆರೋಗ್ಯ ವಿಮೆ ಪಾಲಿಸಿ ಹೊಂದಿದ್ದರೂ, ಸಕಾರಣವಿಲ್ಲದೆ ಕ್ಲೇಮ್ ನಿರಾಕರಿಸಿ ಗ್ರಾಹಕನಿಗೆ ಮಾನಸಿಕ ಹಿಂಸೆ ನೀಡಿದ ‘ಯುನಿವರ್ಸಲ್ ಸೊಂಪೊ ಜನರಲ್ ಇನ್ಸೂರೆನ್ಸ್’ ಕಂಪನಿಗೆ ನ್ಯಾಯಾಲಯವು ತಕ್ಕ ಪಾಠ ಕಲಿಸಿದೆ. ಉಡುಪಿ: ಪ್ರೀಮಿಯಂ ಕಟ್ಟುವಾಗ ಸಾವಿರ ಭರವಸೆ ನೀಡಿ,...