ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Azadi ka Amruit Mahotsava) ಸಂದರ್ಭದಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಆ.14ರಂದು ಭಾನುವಾರ ಪುತ್ತೂರು ನಗರದಲ್ಲಿ ಬೃಹತ್ ತಿರಂಗಾ ಶೋಭಾಯಾತ್ರೆ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು (Sanjeeva Matandooru)...
ಧರ್ಮಸ್ಥಳ ( Dharmasthala) : ಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ಭಿನ್ನ ಕೋಮಿನ ಜೋಡಿಯನ್ನು (interfaith couple) ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ತಡೆದ ಹಿಂದೂ ಸಂಘಟನೆಯ (Pro Hindu Organaisation) ಕಾರ್ಯಕರ್ತರು ನೆಲ್ಯಾಡಿ ಪೊಲೀಸರ ವಶಕ್ಕೊಪ್ಪಿಸಿರುವ...
ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ವೀರ ಸೇನಾನಿ ಶೀಂಟೂರು ನಾರಾಯಣ ರೈ ನಿವೃತ್ತಿಯ ನಂತರ ದಿನಗಳಲ್ಲಿ ಶಿಕ್ಷಕರಾಗಿ ಸೇನೆಯ ಸರ್ವ ಶಿಸ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗಾಂಧೀವಾದಿಯಾಗಿ ಜೀವಿಸಿದವರು. ಶುದ್ಧ ಬಿಳಿ ಖಾದಿ ಧರಿಸುತ್ತಾ ಶುಭ್ರವಾಗಿ ಬದುಕಿದವರು ಶಿಂಟೂರು...
ಮಂಗಳೂರು: ಸುಳ್ಯ ತಾಲೂಕಿನ ಕೆಲವು ಮನೆಗಳಿಗೆ ಪರ್ಯಾಯ ಜಾಗದ ವ್ಯವಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ‘ಸುಳ್ಯ ಕಲ್ಮಕಾರಿನಲ್ಲಿ (Sullia) ಭೂಕುಸಿತದಿಂದ (LandSlide) ಅಪಾಯ ಎದುರಿಸುತ್ತಿರುವ ಎಂಟು ಕುಟುಂಬಗಳನ್ನು ಮುಂದಿನ ಮುಂಗಾರಿನ ಒಳಗೆ ಸ್ಥಳಾಂತರಿಸಲಾಗುವುದು. ಈ...
ಮಂಗಳೂರು (Mangalore ಅ 12) : ಕಿಂಡರ್ ಗಾರ್ಡನ್ (Kinder Garden) ಮೃತದೇಹ ಅನುಮಾನಸ್ಪದ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಅ 12 ರಂದು ಮಧ್ಯಾಹ್ನ ಪತ್ತೆಯಾಗಿದೆ. ಉಳ್ಳಾಲದ...
ಮಂಗಳೂರು ( Mangalore ಅ 12: ದೇಶದಾದ್ಯಂತ ನಿನ್ನೆ ಸಂಭ್ರಮದಿಂದ ರಕ್ಷಾಬಂಧನ ( Raksha Bandhana) ಹಬ್ಬ ಆಚರಿಸಲಾಯಿತಾದರು, ಮಂಗಳೂರಿನ ಒಂದು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಕೈಗೆ ಕಟ್ಟಿದ್ದ ರಾಖಿಯನ್ನು ತೆಗೆಸಿ ಕಸದ ಬುಟ್ಟಿಗೆ...
ಮಂಗಳೂರು (Mangalore ಆ 12 : : ಆದಾಯಕ್ಕಿಂತ ( Income) ಅಧಿಕ ಪ್ರಮಾಣದ ಆಸ್ತಿಯನ್ನು (Property) ಹೊಂದಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ( ಅಧಿಕಾರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ...
ಬೆಂಗಳೂರು: ಕರಾವಳಿ (Coastal) ಮತ್ತು ಮಲೆನಾಡಿನಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ, ಸೌರಾಷ್ಟ್ರದಿಂದ ಕೇರಳಕ್ಕೆ ತಗ್ಗಿದ ಮೇಲ್ಮೈ ಸುಳಿಗಾಳಿ (whirlwind) ಚಲಿಸುತ್ತಿರುವ ಪರಿಣಾಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ...
ದುಬೈ (Dubai Nikhara News) ಅ. 12 : ಕಡಲ ತಡಿಯ ಕರಾವಳಿಯಲ್ಲಿಗ ಆಟಿ ತಿಂಗಳಿನ ಸಂಭ್ರಮ, ಸಡಗರ ಮನೆ ಮಾಡಿದೆ. ವಿವಿಧ ಬಗೆಯ ತಿನಿಸು ತಯಾರು ಮಾಡಿ ತಿನ್ನುವುದೇ ಒಂದು ಖುಷಿ. ಕೇವಲ ಆಹಾರಗಳು...
ಮಂಗಳೂರು :ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ (Praveen Nettar Murder) ನೇರ ಭಾಗಿಯಾದ (Prime Accused) ಮೂವರನ್ನು ಕೇರಳ – ಕರ್ನಾಟಕ ಗಡಿ ಭಾಗವದ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಬಂಧಿಸಿರುವುದಾಗಿ ಪ್ರಕರಣದ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜ್ಯ...