ಕಟೀಲು ಯಕ್ಷಗಾನ ಮೇಳದ ಕಲಾವಿದರೊಬ್ಬರು ಗುರುವಾರ (ಆ 18) ತನ್ನ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡೆತ್ತೂರು ಶಂಭು ಕುಮಾರ್(46ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಿನ್ನಿಗೋಳಿ ಸಮೀಪ ಉಲ್ಲಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ...
ಮೂಲ್ಕಿ : ನೇಮ ಅಥವಾ ದೈವಸ್ಥಾನಗಳಿಗೆ (Nema) ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಆಮಂತ್ರಣ ಪತ್ರ ಮತ್ತು ಬ್ಯಾನರ್ ಗಳಲ್ಲಿ ದೈವದ ಚಿತ್ರ, ನೇಮ ಕಟ್ಟುವವರ ಭಾವಚಿತ್ರ, ಗಗ್ಗರ, ಕೊಡಿ ಅಡಿ, ದೈವಸ್ಥಾನದ ಚಿತ್ರಗಳನ್ನು ಮುದ್ರಿಸದಂತೆ ಮೂಲ್ಕಿ...
ಮಂಗಳೂರು : ಜಿಲ್ಲೆಯಲ್ಲಿ ನಡೆದ ಕೋಮು ಸರಣಿ ಕೊಲೆಗಳಲ್ಲಿ ಒಂದಾದ ಸುರತ್ಕಲ್ನಲ್ಲಿ ಜು. 28ರಂದು ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಆಶ್ರಯ ನೀಡಿದ ಬಂಧಿತನನ್ನು ಬಂಟ್ವಾಳದ...
ಪ್ರೀತಿಸಿ ಮದುವೆಯಾದ ಬಳಿಕ ದಾಂಪತ್ಯ ದಲ್ಲಿ ವೈಮನಸ್ಸು ಮೂಡಿ ಪತಿಯು ಪತ್ನಿಯನ್ನು ಸಿನಿಮೀಯ ಮಾದರಿಯಲ್ಲಿ ಹತ್ಯೆ ಮಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು...
(ಪುತ್ತೂರು :Puttur ಅ 17): 21 ವರ್ಷಗಳ ಹಿಂದಿನ ಅಪರಾಧ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು (absconded Accused) ಆತನನ್ನು ಪುತ್ತೂರು ನಗರ ಠಾಣೆ ಪೊಲೀಸರು ಆ 16...
ಪುತ್ತೂರು : ಅ 17: ಬಿಜೆಪಿ ಜಿಲ್ಲಾ ಮುಖಂಡ, ಬಜರಂಗದಳದ ಮಾಜಿ ಸಂಚಾಲಕ ದಿನೇಶ್ ಜೈನ್ ಅವರ ಬಗ್ಗೆ ಪುತ್ತೂರಿನ ಲೋಕಲ್ ಪತ್ರಿಕೆ ಸುದ್ದಿ ಬಿಡುಗಡೆಯಲ್ಲಿ (suddi Bidugade) ಮಾನಹಾನಿಕರ ವರದಿ ಪ್ರಕಟಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ....
ಮಡಿಕೇರಿ (Madikeri ಆ. 17) : ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗು ಪ್ರವಾಸೋಧ್ಯಮಕ್ಕೆ (Tourist Industry) ಹೆಸರುವಾಸಿ. ಇಲ್ಲಿಗೆ ಪ್ರವಾಸಕ್ಕೆ (Tourism) ಆಗಮಿಸಿದ ತಂಡವೊಂದರ ಮೇಲೆ ದಾಳಿ ನಡೆದ ಘಟನೆ ವರದಿಯಾಗಿದೆ. ಅನ್ಯಕೋಮಿನ ಯುವಕ ಯುವತಿಯರಿದ್ದ...
ಪಿಎಫ್ಐ, ಎಸ್ಡಿಪಿಐ (SDPI) ಬ್ಯಾನ್ಗೆ ಕಾಂಗ್ರೆಸ್ ಕರೆ ನೀಡಿದ್ದಲ್ಲಿ ನೂರಕ್ಕೆ ನೂರು ಪ್ರತಿಶತ ಅವರ ಅಭಿಪ್ರಾಯದೊಂದಿಗೆ ಜೊತೆಗೂಡುತ್ತೇವೆ. ರಾಷ್ಟ್ರವಿರೋಧಿಗಳ ವಿರುದ್ಧ ಯಾರು ಹೋರಾಡುತ್ತಾರೋ ಅವರೊಂದಿಗೆ ನಾವು ಕೈಜೋಡಿಸುತ್ತೇವೆ. ಮುಸ್ಲಿಂ ಸಂಘಟನೆ ಈ ಬಗ್ಗೆ ಕರೆ ನೀಡಿದರೂ...
ಪುತ್ತೂರು: ಪುತ್ತೂರು ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ತಮ್ಮ ಅಂಗಾಂಗ ದಾನಕ್ಕೆ(Body Organs Donate) ಹೆಸರು ನೋಂದಾಯಿಸುವ ಮೂಲಕ ಮಾದರಿಯಾಗಿದ್ದಾರೆ. ಆ.13 ರ ಡೋನರ್ಸ್ ಡೇ ಪ್ರಯುಕ್ತ ‘ಜೀವಸಾರ್ಥಕತೆ’ ಮೂಲಕ ತಮ್ಮ ಹೆಸರು...
ಕಡಬ (Nikhara News kdaba ಅ 16) ಕಡಬ ಠಾಣಾ ವ್ಯಾಪ್ತಿಯ ಅತೂರು ಎಂಬಲ್ಲಿ ಅ.15 ರಂದು ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಲ್ಲೆಗೂ 6 ತಿಂಗಳ...