ಸುರತ್ಕಲ್: “ಹಿಂದೂ ನಾವೆಲ್ಲರೂ ಮುಂದು ಅಂತ ಹೇಳಿಕೊಂಡು ಶಾಂತಿಪ್ರಿಯ ಜನರ ಮಧ್ಯೆ ಅಡ್ಡಗೋಡೆ ನಿರ್ಮಾಣ ಮಾಡಿರುವುದು ಮಂಗಳೂರು ಉತ್ತರ ಶಾಸಕರ ಸಾಧನೆಯಾಗಿದೆ. ತಾಕತ್ತಿದ್ದರೆ ಅವರ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಷ್ಟು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ,...
ಮಂಗಳೂರು: ಸುರತ್ಕಲ್ ಟೋಲ್ಗೇಟ್ನ್ನು ಹೆಜಮಾಡಿ ಟೋಲ್ಗೇಟ್ನೊಂದಿಗೆ (Hejamadi Toll) ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್ಗೇಟ್ನ ದರವನ್ನು ಪರಿಷ್ಕೃರಿಸಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದೆ. “ಕರ್ನಾಟಕ ಸರ್ಕಾರದ ನಿರಂತರ ವಿನಂತಿ/ಬೇಡಿಕೆ ಮೇರೆಗೆ,...
ಮಂಗಳೂರು: ಹಲವು ಕಾಲದ ನಾಗರಿಕರ ಹೋರಾಟದ ನಂತರ ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ (Surathkal Toll) ಸಂಗ್ರಹ ಕೇಂದ್ರ ರದ್ದು ಮಾಡಲಾಗಿದೆ. ಸುರತ್ಕಲ್ ನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಹೆಜಮಾಡಿ ಟೋಲ್ ಗೇಟ್ ಜೊತೆ ವಿಲೀನ...
ಮಂಗಳೂರು: ಟೋಲ್ ಗೇಟ್ ಹೊಡೆಯಿರಿ ನಾನು ಜವಾಬ್ದಾರಿ ಎಂದ ಸಂಸದ ಕಟೀಲ್ ಗೆ ಪೊಲೀಸ್ ಬಾಂಡ್ ಕೇಳಿದ್ದಾರ..? ಎಂದು ಮಾಜಿ ಸಚಿವ ರಮಾನಾಥ ರೈ, ಟೋಲ್ ಹೋರಾಟಗಾರರಿಗೆ ಮಧ್ಯರಾತ್ರಿ ನೋಟಿಸ್ ಜಾರಿ ಮಾಡಿ ಬಾಂಡ್ ಕೇಳಿದ್ದ...
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ (Surathkal Toll) ಹೋರಾಟಗಾರರ ಮನೆಗಳಿಗೆ ಪೊಲೀಸರು ಮಧ್ಯರಾತ್ರಿ ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ಶನಿವಾರ ನಡೆದಿದೆ. ಎರಡ ಲಕ್ಷ ಬಾಂಡ್ ಮತ್ತು ಸರ್ಕಾರಿ ಅಧಿಕಾರಿಯ ಜಾಮೀನು ಕೊಡಬೇಕೆಂದು ನೋಟಿಸ್...
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ (Surathkal TollGate) ನಲ್ಲಿ 6 ವರ್ಷದಲ್ಲಿ ಸಂಗ್ರಹವಾದ ಮೊತ್ತ 450 ಕೋಟಿ ರೂಪಾಯಿ. ದಿನಕ್ಕೆ 13 ಲಕ್ಷ ರೂಪಾಯಿ ಟೋಲ್ ನವರು ಕಟ್ಟಲು ಇದೆ , ದಿನ ಸಂಗ್ರಹವಾಗುವ ಮೊತ್ತ...