ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಗಳಿಸಿದ ಆಟಗಾರನೆಂಬ ದಾಖಲೆ ವೈಭವ್ ಸೂರ್ಯವಂಶಿ(14 ವರ್ಷ, 32 ದಿನ) ಹೆಸರಿಗಾಗಿದೆ. ಈ ಬಾಲಕನ ಆಟಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಈತ ಕ್ರೀಸಿನಲ್ಲಿದ್ದ 59 ನಿಮಿಷಗಳ ಕಾಲ...
ಪುಷ್ಪ-2 ಸಿನೆಮಾ ಗುರುವಾರ ತೆರೆಕಾಣಲಿದ್ದು ಟಿಕೆಟ್ಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಬರೋಬ್ಬರಿ 3 ಲಕ್ಷ ಟಿಕೆಟ್ಗಳು ಮೊದಲ 12 ಗಂಟೆಗಳಲ್ಲೇ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಮಾರಾಟ ಆರಂಭವಾಗಿದ್ದು, ಮೊದಲ ದಿನವೇ ಸಿನೆಮಾದ ಗಳಿಕೆ...
ನಿಖರ ನ್ಯೂಸ್ :- ಐಪಿಎಲ್ ಅಥವಾ T20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಿರುವ ಸೂರ್ಯಕುಮಾರ್ ಯಾದವ್ ಇದೀಗ ನಾಯಕನ ಪಟ್ಟ ಅಲಂಕರಿಸಿದ ಬಳಿಕ ಮತ್ತಷ್ಟು ಪ್ರಕರವಾಗಿದ್ದಾರೆ. ಹೊಸ ಕೋಚ್ ಗಂಭೀರ್ ಹಾಗೂ ಹೊಸ ನಾಯಕ ಸೂರ್ಯಕುಮಾರ್ ಯಾದವ್...