ಭಾರತೀಯ ಕುಸ್ತಿ ಪಟು ವಿನೀಶ್ ಫೋಗಾಟ್ ಅವರ ವಿವಾದ ಇನ್ನೂ ಬಗೆಹರಿದಿಲ್ಲ. ಕುಸ್ತಿಪಟು ಸಲ್ಲಿಸಿರುವ ಮೇಲ್ಮನವಿಯ ತೀರ್ಪು ಬರಬೇಕಿದೆ. ಇದರ ಮಧ್ಯೆ ಭಾರತೀಯ ಒಲಿಂಪಿಕ್ ಸಂಸ್ಥೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ವಿನೀಶ್ ಫೋಗಾಟ್ ಅವರ ತೂಕದ...
ಈಗ ಪದಕ ಪಟ್ಟಿಯಲ್ಲಿ ಏಕೈಕ ಚಿನ್ನದ ಪದಕ ಗೆದ್ದ ಪಾಕಿಸ್ತಾನವು ಭಾರತಕ್ಕಿಂತ ಮೇಲಕ್ಕೇರಿದೆ. ಇದು ಪಾಕಿಸ್ತಾನಕ್ಕೆ ಸಿಕ್ಕ ಮೊದಲ ವೈಯುಕ್ತಿಕ ಪದಕ. 3 ವರ್ಷಗಳ ಹಿಂದೆ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚಿನ್ನ ಗೆದ್ದು...
ನಿಯಮ ಉಲ್ಲಂಘಿಸಿ ಅಧಿಕೃತ ಮಾನ್ಯತೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕುಸ್ತಿಪಟು ಅಂತಿಮ್ ಫಂಘಾಲ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಿಂದ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ. 53 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ಪ್ರಥಮ ಸುತ್ತಿನಲ್ಲಿ ಅಂತಿಮ್ ಫಂಘಾಲ್ ಟರ್ಕಿಯ ಯೆಟ್ಗಿಲ್ ಝೆನೆಪ್...
ಬೆಂಗಳೂರು: ಶೂಟಿಂಗ್ ಸ್ಪರ್ಧೆಯಲ್ಲಿ ಅಥ್ಲೀಟ್ಸ್ ತರಹೇವಾರಿ ಉಪಕರಣಗಳನ್ನು ಬಳಕೆ ಮಾಡುತ್ತಾರೆ. ಈಗಂತೂ ಶೂಟರ್ಸ್ ವಿಶೇಷ ಕನ್ನಡಕ ಧರಿಸುತ್ತಾರೆ. ಎಕಾಗ್ರತೆ ಸಲುವಾಗಿ ಹೊರಗಿನ ಶಬ್ದಗಳು ಕಿವಿಗೆ ಬೀಳದಂತೆ ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಫೋನ್ಗಳನ್ನು ಬಳಸುತ್ತಾರೆ. ಈ ಉಪಕರಣಗಳು...
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. 50 ಮೀ ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಯುವ ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಬುಧವಾರದ ಅರ್ಹತಾ ಸುತ್ತಿನಲ್ಲಿ 7ನೇ...
ನಿಖರ ನ್ಯೂಸ್ :- ಮಹಿಳೆಯರು ಅಂದ್ರೆ ಹಿಂದಿನ ಕಾಲದಲ್ಲಿ ಕೇವಲ ಮನೆಗೆಲಸ ಮಾಡುತ್ತಾ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಮಾತ್ರ ಸೀಮಿತ ಎಂಬಂತಿತ್ತು. ಕಾಲ ಬದಲಾದಂತೆ ಮಹಿಳೆಯೂ ಪ್ರತೀ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದಾಳೆ. ಇದೀಗ...
ನಿಖರ ನ್ಯೂಸ್ :- ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯರು ಗಣನೀಯ ಸಾಧನೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಮನು ಭಾಕರ್ ವೈಯಕ್ತಿಕ ವಿಭಾಗದ ಶೂಟಿಂಗ್ ನಲ್ಲಿ ಕಂಚಿನ ಪದಕ ಗೆದ್ದರೆ, ಇದೀಗ ಸರಬ್ಜೋತ್ ಅವರೊಂದಿಗೆ ಸೇರಿ...
ನಿಖರ ನ್ಯೂಸ್ :- ಜಗತ್ತಿನ ಶ್ರೀಮಂತ ನಗರಿ ಪ್ಯಾರಿಸ್ನಲ್ಲಿ ಪ್ರಪಂಚದ ಮಹೋನ್ನತ ಕ್ರೀಡಾ ಹಬ್ಬ ಒಲಿಂಪಿಕ್ಸ್ ಕಳೆಗಟ್ಟಿದೆ. ಈ ಅದ್ದೂರಿ ಕ್ರೀಡಾಕೂಟದಲ್ಲಿ ಈ ಬಾರಿ ಭಾರತೀಯರು ಗಣನೀಯ ಸಾಧನೆ ಮಾಡುತ್ತಿದ್ದು, ಪ್ರಶಸ್ತಿಗಳ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ....
ನಿಖರ ನ್ಯೂಸ್ :- ಭಾರತದ ರಾಷ್ಟ್ರೀಯ ಕ್ರೀಡೆ ಎನ್ನಲಾಗುವ `ಹಾಕಿ’ ಅತ್ಯಂತ ಆಸಕ್ತಿದಾಯಕವಾದ ಕ್ರೀಡೆ. ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅವರು ಕಂಚಿನ ಪದಕ ಗೆಲ್ಲುವ ಮುಖೇನ ಖಾತೆ ತೆರೆದಿದ್ದಾರೆ. ಈ ಕಡೆಯಿಂದ...
ನಿಖರ ನ್ಯೂಸ್ : ಜಗತ್ತಿನ ಮಹಾನ್ ಕ್ರೀಡಾ ಉತ್ಸವ ಎನಿಸಿಕೊಂಡಿರುವ 2024ರ ಪ್ಯಾರಿಸ್ ಒಲಿಂಪಿಕ್ ( paris Olympics) ಆರಂಭಕ್ಕೆ ದಿನಗಣನೆ ಮೊದಲ್ಗೊಂಡಿಡೆ. ಇದೇ ಜುಲೈ 26ರಿಂದ ಪ್ಯಾರಿಸ್ನಲ್ಲಿ ಒಲಿಂಪಿಕ್ ಹಬ್ಬ ಅನಾವರಣಗೊಳ್ಳಲಿದೆ. ಈ ನಡುವೆ...