ಆಧ್ಯಾತ್ಮದಲ್ಲಿ ಬದುಕಿನ ಅಂತಃಸತ್ವ ಅಡಗಿದೆ. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕತೆ. ಅಹಂಕಾರ ಮತ್ತು ಮಮಕಾರ ನಮ್ಮೆಲ್ಲ ಸಮಸ್ಯೆಗಳಿಗೆ ಕಾರಣ. ಅವುಗಳನ್ನು ತೊಡೆದು ಆಧ್ಯಾತ್ಮದತ್ತ ಒಲವು ತೋರಿದಾಗ ನೆಮ್ಮದಿಯ ಬದುಕು ಸಾಧ್ಯ ಆಗುತ್ತದೆ ಎಂದು ಒಡಿಯೂರು ಶ್ರೀ...
ಕೋಶ ಎಂಬುದು ದೇಹ ಹಾಗೂ ದೇಶಕ್ಕೆ ಮುಖ್ಯವಾಗಿದ್ದು, ಮಿತಿಯಲ್ಲಿದ್ದಾಗ ಎಲ್ಲವೂ ಉತ್ತಮವಾಗಿರುತ್ತದೆ. ಕೋಶವಿಲ್ಲದಿದ್ದರೆ ದೇಶಕ್ಕೆ ಅಪಾಯ, ಕೋಶ ಸರಿಯಾಗಿ ತುಂಬದಿದ್ದರೆ ದೇಹಕ್ಕೆ ಅಪಾಯವಿದೆ. ಹೊರೆಕಾಣಿಕೆ ಎಂಬುದು ಉತ್ಸವದ ಪ್ರಾರಂಭವಾಗಿದ್ದು, ಕೋಶ ತುಂಬಿದರೆ ಉತ್ಸವದ ಯಶಸ್ಸಿನ ಮುನ್ನುಡಿ...