ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ಸಾಕುನಾಯಿಯೊಂದು ತನ್ನ ಪ್ರಾಣದ ಹಂಗು ತೊರೆದು ಮನೆಯ ಬಳಿ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದು 10 ತುಂಡು ಮಾಡಿದ ಘಟನೆ ಬುಧವಾರ ನಡೆದಿದೆ. ಆದರೆ, ಈ...
ಕಾಳಿಂಗ ಸರ್ಪ ಕೇವಲ ಒಂದೇ ಜಾತಿಯ ಹಾವು ಎಂದು ಇಲ್ಲಿಯವರೆಗೆ ನಂಬಲಾಗಿತ್ತು. ಇದು ಓಫಿಯೋಫಾಗಸ್ ಹನ್ನಾ ಕುಲಕ್ಕೆ ಸೇರಿದೆ ಎಂದು ಕಳೆದ 188 ವರ್ಷಗಳಿಂದ ನಂಬಲಾಗಿತ್ತು. ಆದರೆ, ಈಗ ನಾಲ್ಕು ಜಾತಿಯ ಕಾಳಿಂಗ ಸರ್ಪಗಳಿರುವುದು ಪತ್ತೆಯಾಗಿದೆ....
ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬಂಟ್ವಾಳ ತಾಲೂಕಿನ ಗ್ರಾಮವೊಂದರ ಮನೆ ಸಮೀಪ ತೋಟವೊಂದರಲ್ಲಿ ಕಾಣಿಸಿದೆ. ಹೆಡೆಯೆತ್ತಿದ್ದಾಗ ಭಯಾನಕವಾಗಿ ಕಾಣಿಸುವ, ಅತಿ ಅಪಾಯಕಾರಿ ವಿಷ ಸರ್ಪ ಅಲ್ಲಿರುವುದರ ಕಿಂಚಿತ್ತೂ...
ಕಿನ್ನಿಗೋಳಿ : ನಾಗರ ಹಾವಿಗೆ ಡಿಸೀಲ್ ಎರಚಿ ಉರಿಯಿಂದ ಒದ್ದಾಡುವಂತೆ ಮಾಡಿದ ವ್ಯಕ್ತಿಯೊಬ್ಬ ವಾರ ಕಳೆಯುತ್ತಲೇ ಮೈಯೆಲ್ಲ ಉರಿಯಾಗಿ ಅಸ್ವಸ್ಥಗೊಂಡ ವಿಚಿತ್ರ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸದ್ಯ ಅಸ್ವಸ್ಥ...
ಚಿಕ್ಕಮಗಳೂರು chikmagalur ಸೆ 6 : ಚಲಿಸುತ್ತಿದ್ದ ಬಸ್ ನಲ್ಲಿ ಡ್ರೈವರ್ ಸೀಟ್ ಹತ್ತಿರ ಬ್ರೇಕ್ ಹಾಗೂ ಕ್ಲಚ್ ಬಳಿ ಕಾಳಿಂಗ ಸರ್ಪವೊಂದು (king cobra) ಹೆಡೆ ಎತ್ತಿ ಬುಸುಗಟ್ಟಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ಇಂದು (...