ಆನ್ಲೈನ್ ಅಥವಾ ಸೈಬರ್ ವಂಚನೆಗೆ ಒಳಗಾದ ಸಾರ್ವಜನಿಕರ ಹಣವನ್ನು ವಂಚಕರ ಕೈ ಸೇರದಂತೆ ಬ್ಯಾಂಕ್ ಖಾತೆಗಳಲ್ಲೇ ತಡೆಹಿಡಿಯುವಲ್ಲಿ (Freeze) ಕರ್ನಾಟಕ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು:...
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚನೆ ಮಾಡಿದ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಒಟ್ಟು 11 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ವಂಚಕರ ತಂಡದಲ್ಲಿ 16 ಭಾರತೀಯರು...
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ 18,500 ರೂಪಾಯಿ ಹಣ ವರ್ಗಾವಣೆಗೊಂಡ ಸೈಬರ್ ವಂಚನೆ ಪ್ರಕರಣದಲ್ಲಿ, ಸೈಬರ್ ಸಹಾಯವಾಣಿ 1930ಕ್ಕೆ ತಕ್ಷಣವೇ ದೂರು ನೀಡಿದ ಪರಿಣಾಮವಾಗಿ ಕೂಡಲೇ ಹಣವನ್ನು...
ದುಪ್ಪಟ್ಟು ಹಣ ಗಳಿಸುವ ಸುಲಭದಾಸೆಗೆ ಬಲಿಯಾದ ಗೃಹಿಣಿಯೊಬ್ಬರು, ಸೈಬರ್ ವಂಚಕರ ಮಾತಿಗೆ ಮರುಳಾಗಿ ಸ್ವಂತ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಸಂಸಾರದಿಂದ ಹೊರಬಿದ್ದು ತವರಿನಲ್ಲಿ ಆಶ್ರಯ ಪಡೆದಿರುವ ಆಘಾತಕಾರಿ ಘಟನೆ...
ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಜನಪ್ರಿಯರಾಗಿರುವ ನಟಿ ಶರಣ್ಯ ಶೆಟ್ಟಿ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೈಬರ್ ವಂಚಕರು ಶರಣ್ಯ ಅವರ ಹೆಸರು ಮತ್ತು...
ಬಳಿಕ ಆತ, ನಿಮ್ಮನ್ನು ಡಿಜಿಟಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದು ಸ್ಕೈಪೇ ಆಯಪ್ ಮೂಲಕ ವೀಡಿಯೋ ಮಾನಿಟರಿಂಗ್ ಮಾಡುವುದಾಗಿ ಹೇಳಿದ್ದಾನೆ. ಆ ಬಳಿಕ ಜು. 29ರಿಂದ ಆ. 9ರ ವರೆಗೆ ವಂಚಕರು ವೈದರನ್ನು ಅವರದೇ ಮನೆಯ ಕೊಠಡಿಯಲ್ಲಿ...
ಅಮಿತಾಭ್ ಬಚ್ಚನ್ ನಿರೂಪಿಸುವ ಪ್ರಖ್ಯಾತ ಟಿವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹೇಳಿ 2022 ರ ಮೇ ತಿಂಗಳಲ್ಲಿ ಆಗಂತುಕನೊಬ್ಬ ಝೀನತ್ ಬಾನು ಫೋನ್ ಗೆ ವಾಟ್ಯಾಪ್ ಕರೆ...