Connect with us

Uncategorized

ಹೆಬ್ಬೆರಳಿನ ಮೇಲೆ ಮುದ್ರಿತವಾಗಿರುತ್ತದೆ ನಮ್ಮ ವಿವಾಹ ಯೋಗ ಮತ್ತು ಬಾಳ ಸಂಗಾತಿಯ ಹೆಸರು- ಸಾಮುದ್ರಿಕಾಶಾಸ್ತ್ರದ ಬಗ್ಗೆ ತಳಿಯಲು ಈ ಲೇಖನ ಓದಿ

Published

on



Ad Widget

Ad Widget

Ad Widget

Ad Widget

ಸಾಮುದ್ರಿಕಾಶಾಸ್ತ್ರ ಒಂದು ಯಾವ ರೀತಿಯ ವಿಜ್ಞಾನವಾಗಿದೆ ಎಂದರೆ ಇಲ್ಲಿ ಹಸ್ತ ರೇಖೆಗಳ ಮೂಲಕ ತಮ್ಮ ಭವಿಷ್ಯವನ್ನು ನೋಡಬಹುದಾಗಿದೆ ಭವಿಷ್ಯದಲ್ಲಿ ಯಾವ ಎಲ್ಲಾ ಕೆಟ್ಟ ಘಟನೆಗಳು ಮತ್ತು ಒಳ್ಳೆಯ ಘಟನೆಗಳು ನಡೆಯಲಿವೆ ಎಂದು ನಾವು ಇಲ್ಲಿ ತಿಳಿಯಬಹುದು ಇಲ್ಲಿ ಅಂಗೈನ ಆಕಾರ ಬೆರಳುಗಳ ಎತ್ತರವನ್ನು ನೋಡಿ ಮನುಷ್ಯನ ಜೀವನದ ಕೆಲವು ವಿಶೇಷವಾದ ಗುಣಗಳನ್ನು ತಿಳಿಯಬಹುದಾಗಿದೆ ಇಲ್ಲಿ ನಿಮ್ಮ ಅಂಗೈಯ ನ ಹೆಬ್ಬೆರಳು ಕೇವಲ ನಿಮ್ಮ ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ನಿಮ್ಮ ಜೀವನ ಸಂಗಾತಿಯ ಹೆಸರು ಕೂಡ ಅಡಗಿರುತ್ತದೆ ಹೆಬ್ಬರಳಿನ ಯಾವ ಭಾಗದಲ್ಲಿ ನಿಮ್ಮ ಪಾರ್ಟ್ನರ್ ಹೆಸರು ಅಡಗಿರುತ್ತದೆ ಮತ್ತು ಬೆರಳಿನಲ್ಲಿರುವ ರೇಖೆಗಳ ಮೂಲಕ ಯಾವ ವಯಸ್ಸಿನಲ್ಲಿ ನಿಮ್ಮ ಮದುವೆ ಆಗುತ್ತದೆ ಎಂದು ಕೂಡ ತಿಳಿಯಬಹುದಾಗಿದೆ

Ad Widget

Ad Widget

Ad Widget

Ad Widget

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

Ad Widget

Ad Widget

Ad Widget alt="Ad Widget"/>

Ad Widget

ಜೊತೆಗೆ ಹೆಬ್ಬೆರಳಿನಲ್ಲಿ ಅಡಗಿರುವ ಕೆಲವು ಸಂಗತಿಗಳನ್ನು ನೀವು ಓದಿದರೆ ಖಂಡಿತ ನೀವು ಅಚ್ಚರಿ ಪಡುತ್ತೀರಾ ನೀವು ನೋಡಿರಬಹುದು ಸಾಮಾನ್ಯವಾಗಿ ನಮ್ಮ ಕೈಗಳಲ್ಲಿನ ನಾಲ್ಕು ಬೆರಳು ಪ್ರಾಕೃತಿಕ ರೂಪದಿಂದ ಮೂರು ಭಾಗಗಳಾಗಿ ಭಿನ್ನವಾಗಿರುತ್ತವೆ ಆದರೆ ಹೆಬ್ಬೆರಳಿನಲ್ಲಿ ಎರಡು ಭಾಗಗಳು ಮಾತ್ರ ಇರುತ್ತವೆ ವ್ಯಕ್ತಿಯ ಹೆಬ್ಬೆರಳಿನ ಮೇಲ್ಭಾಗವು ವ್ಯಕ್ತಿ ಯಾವ ರೀತಿ ತಮ್ಮ ಜೀವನದಲ್ಲಿ ಗಂಭೀರವಾಗಿ ಇದ್ದಾರೆ ಎಂದು ತಿಳಿಸುತ್ತದೆ ಮತ್ತು ಹೆಬ್ಬೆರಳಿನ ಕೆಳಭಾಗವು ವ್ಯಕ್ತಿ ಎಷ್ಟು ಸ್ಮಾರ್ಟ್ ಮತ್ತು ಇಂಟಲಿಜೆಂಟ್ ಎಂಬುದನ್ನು ತಿಳಿಸುತ್ತದೆ ಇದೇ ರೀತಿ ಹೆಬ್ಬೆಟ್ಟಿನ ಹಿಂದೆ ಕೆಲವು ಲೈನ್ಸ್ ಗಳು ಇರುತ್ತವೆ ಇವು ಹತ್ತಿರದಲ್ಲಿ 9 ಲೈನ್ಗಳು ಇರುತ್ತವೆ ಹೇಳಲಾಗುತ್ತದೆ 9 ಲೈನ್ ಗಳ ಮಧ್ಯೆ ನಮ್ಮ ಪಾರ್ಟ್ನರ್ ನ ಮೊದಲ ಅಕ್ಷರ ಬರೆದಿರುತ್ತದೆ ಎಂದು ಇಲ್ಲಿ ಪುರುಷರು ಬಲಭಾಗದ ಕೈಯಲ್ಲಿ ಮತ್ತು ಮಹಿಳೆಯರು ಎಡಭಾಗದ ಕೈಯಲ್ಲಿ ಅಕ್ಷರವನ್ನು ನೋಡಬೇಕು ಮತ್ತು ಯಾರು ಹೆಬ್ಬೆರಳಿನಲ್ಲಿ ಅಕ್ಷರ ಕಾಣುವುದಿಲ್ಲವೋ ಅಂತವರು ತಮ್ಮ ತೋರು ಬೆರಳು ಮತ್ತು ಉಂಗುರ ಬೆರಳಿನಲ್ಲಿ ಈ ಹೆಸರುಗಳನ್ನು ನೋಡಬಹುದಾಗಿದೆ

Ad Widget

Ad Widget <> Ad Widget

ನಿಮ್ಮ ಬೆರಳುಗಳನ್ನು ಸರಿಯಾಗಿ ಗಮನವಿಟ್ಟು ನೋಡಿದರೆ ನಿಮ್ಮ ಸಂಗಾತಿಯ ಹೆಸರು ಲೈನ್ ಗಳ ಬಗ್ಗೆ ಇರುತ್ತದೆ ಸ್ನೇಹಿತರೆ ಹೆಬ್ಬೆರಳಿನಲ್ಲಿ ಇರುವ 9 ಗೆರೆಗಳು ಒಂಬತ್ತು ಗ್ರಹಗಳನ್ನು ಸೂಚಿಸುತ್ತವೆ ನೀವು ಜೀವನದಲ್ಲಿ ಅಡಗಿರುವ ಹಲವಾರು ರೀತಿಯ ರಹಸ್ಯಗಳ ಬಗ್ಗೆ ತಿಳಿಸುತ್ತವೆ ಹೆಬ್ಬೆರಳಿನ ಮೊದಲ ರೇಖೆ ಹತ್ತು ವರ್ಷ ಎರಡನೇ ರೇಖೆ 20ವರ್ಷ ಮೂರನೆಯ ರೇಖೆ 30 ವರ್ಷ ಈ ರೀತಿಯಾಗಿ ನಮ್ಮ ಆಯುಷ್ಯವನ್ನು ಈ ರೇಖೆಗಳು ತಿಳಿಸುತ್ತವೆ ಒಂದು ವೇಳೆ ಪಾರ್ಟ್ನರ್ ನ ಹೆಸರು ಎರಡನೇ ರೇಖೆ ಅಥವಾ ಮೂರನೇ ರೇಖೆಯಲ್ಲಿ ಇದ್ದರೆ ಇದರ ಅರ್ಥ ನಿಮ್ಮ ಮದುವೆ 20 ವರ್ಷ ಅಥವಾ 30ರ ಒಳಗೆ ಆಗುತ್ತದೆ ಎಂದು ಅರ್ಥ ಸೂಚಿಸುತ್ತದೆ ಒಂದು ವೇಳೆ ಮೂರನೇ ರೇಖೆ ಅಥವಾ ನಾಲ್ಕನೆಯ ಮಧ್ಯೆ ಇದ್ದಾರೆ ಇಲ್ಲಿ ನಿಮ್ಮ ಮೂವತ್ತರಿಂದ ನಲವತ್ತರ ಮಧ್ಯೆ ಆಗುತ್ತದೆ ಎಂದು ತಿಳಿಸುತ್ತದೆ ಈ ರೀತಿ ನಿಮ್ಮ ಹೆಬ್ಬೆರಳಿನಲ್ಲಿ ರುವ ರೇಖೆಗಳನ್ನು ನೋಡಿ ನಿಮ್ಮ ಪಾರ್ಟ್ನರನಾ ಹೆಸರು ಮತ್ತು ಮದುವೆ ವಯಸ್ಸನ್ನು ತಿಳಿದುಕೊಳ್ಳಬಹುದು



Ad Widget

ಸ್ನೇಹಿತರೆ ಒಂದುವೇಳೆ ನಿಮ್ಮ ಅಂಗೈಯನ್ನು ಸರಿಯಾಗಿ ಗಮನಿಸಿ ನೋಡಿದರೆ ಅಂಗೈಯಲ್ಲಿ ಇರುವಂತ ನಾಲ್ಕು ಬೆರಳುಗಳನ್ನು ಪ್ರಾಕೃತಿಕ ರೂಪದಲ್ಲಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಆದರೆ ಹೆಬ್ಬೆರಳಿನಲ್ಲಿ ಎರಡು ಭಾಗಗಳು ಮಾತ್ರ ಇರುತ್ತದೆ ಹೆಬ್ಬೆರಳಿನ ಮೇಲ್ಭಾಗವನ್ನು ನೋಡಿದರೆ ವ್ಯಕ್ತಿಯು ಯಾವ ರೀತಿ ಗಂಭೀರವಾಗಿ ಇದ್ದಾನೆ ಎಂದು ತಿಳಿಯುತ್ತದೆ ಮತ್ತು ಹೆಬ್ಬೆರಳಿನ ಕೆಳಭಾಗವು ಆತನ ಬುದ್ಧಿಶಕ್ತಿಯನ್ನು ತಿಳಿಸುತ್ತದೆ ಹೇಳಲಾಗಿದೆ ವೇಳೆ ಹೆಬ್ಬೆರಳಿನ ಕೆಳಭಾಗವು ಮೇಲ್ಬಾಗ ಕ್ಕಿಂತ ತುಂಬಾನೇ ಚಿಕ್ಕದಾಗಿದ್ದರೆ ಇಂಥ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ರೀತಿಯ ನಿರ್ಧಾರವನ್ನ ತೆಗೆದುಕೊಳ್ಳುವ ಮುನ್ನ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗ ಮಾಡುವುದಿಲ್ಲ ಒಂದು ವೇಳೆ ಈ ಭಾಗವು ದೊಡ್ಡದಾಗಿದ್ದರೆ ಇವರು ಬುದ್ಧಿವಂತರು ಎಂದು ತಿಳಿಯುತ್ತದೆ ಆದ್ರೂ ಕೂಡ ಇಲ್ಲಿ ಒಂದು ಸರ್ವಶ್ರೇಷ್ಠವಾದ ಗುಣ ಅಡಗಿರುತ್ತದೆ ಇಲ್ಲಿ ಒಂದು ಸರ್ವಶ್ರೇಷ್ಠ ಬೆರಳಿನ ಆಕಾರವು ತುಂಬಾನೇ ಉದ್ದವಾಗಿರಬೇಕು

Ad Widget

Ad Widget

ಅಂದರೆ ನಮ್ಮ ಕೈಯಲ್ಲಿ ಇರುವಂತ ಮೊದಲನೇ ಬೆರಳಿನ ಎತ್ತರಕ್ಕೆ ಹೋಗಿ ತಲುಪುವಷ್ಟು ಇರಬೇಕು ಇಲ್ಲಿ ಬೆರಳು ತುಂಬಾನೇ ಕಠಿಣವಾಗಿರಬಾರದು ಇದು ಸರಿಯಾದ ಆಕಾರದಲ್ಲಿದ್ದರೆ ಸಾಕು ಆಗ ಮಾತ್ರ ಇದನ್ನ ಸರ್ವಶ್ರೇಷ್ಠ ಅಂತ ತಿಳಿಯಲಾಗುತ್ತದೆ ಯಾರ ಕೈಯಲ್ಲಿ ಈ ರೀತಿಯ ಬೆರಳು ಇರುತ್ತದೆಯೋ ಅಂತ ವ್ಯಕ್ತಿಗಳು ಬುದ್ಧಿವಂತರಾಗಿ ರುವುದರ ಜೊತೆಗೆ ಎಲ್ಲಾ ರೀತಿಯಲ್ಲೂ ಕೂಡ ಶಕ್ತಿಶಾಲಿ ಗಳಾಗಿರುತ್ತಾರೆ ರೈಟ್ ಆಂಗಲ್ ಇರುವಂತ ಹೆಬ್ಬೆರಳು ಇಲ್ಲಿ ಸಾಮಾನ್ಯವಾಗಿ ಹೆಬ್ಬೆರಳಿನಆಕಾರ ಅಷ್ಟೇ ಅಲ್ಲದೆ ಈ ಹೆಬ್ಬೆರಳುಯಾವ ದಿಕ್ಕಿನಲ್ಲಿ ತಿರುಗಿರುತ್ತದೆ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಉದಾಹರಣೆಗೆ ರೈಟ್ ಆಂಗಲ್ ಹೆಬ್ಬೆರಳು ಹೆಬ್ಬೆರಳು ಅಂದ್ರೆ ನೇರವಾಗಿರುತ್ತದೆ ಮದುವೆಗೆ ವ್ಯಕ್ತಿಯ ಹೆಬ್ಬೆರಳು ನೇರವಾಗಿದ್ದರೆ ಇಂಥವರು ಇನ್ನೊಬ್ಬರಿಗಾಗಿ ನ್ಯಾಯ ಕೊಡಿಸಲು ಮುಂದೆ ಇರುತ್ತಾರೆ ಇನ್ನೊಬ್ಬರ ಮಾತುಗಳನ್ನು ಸರಿಯಾಗಿ ತಿಳಿದುಕೊಂಡು ಅವರಿಗೆ ಸಹಾಯ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ ಜೊತೆಗೆ ಒಳ್ಳೆಯ ಯೋಜನೆಯೊಂದಿಗೆ ಇವರು ಮುಂದೆ ಬರುತ್ತಾರೆ

ಅಂಗೈನ ಜೊತೆಗೆ ಕೋನ ಕೃತಿಯಲ್ಲಿರುವ ಹೆಬ್ಬೆರಳು ಒಂದು ವೇಳೆ ಯಾವ ವ್ಯಕ್ತಿಯ ಅಂಗೈನ ಜೊತೆಗೆ f2 ಪುನ ಕೃತಿಯನ್ನು ರಚಿಸುತ್ತಿದ್ದರೆ ಇಂಥವರ ಹೃದಯ ತುಂಬಾನೇ ದೊಡ್ಡದಾಗಿರುತ್ತದೆ ಪ್ರತಿಯೊಬ್ಬರಿಗೂಸಹಾಯ ಮಾಡಲು ಇವರು ರೆಡಿ ಇರುತ್ತಾರೆ ಪ್ರೀತಿಯನ್ನು ತೋರಿಸುವುದು ಇವರ ಹವ್ಯಾಸವಾಗಿರುತ್ತದೆ ಒಂದು ವೇಳೆ ಯಾವ ವ್ಯಕ್ತಿಯ ಹೆಬ್ಬೆರಳು ಹಿಂಭಾಗಕ್ಕೆ ಬಾಗುತ್ತ ಇದ್ದರೆ ಉಲ್ಟಾ ಕೋನವನ್ನು ರಚನೆ ಮಾಡ್ತಾ ಇದ್ರೆ ಅಂಥವರ ಸ್ವಭಾವ ತುಂಬಾನೇ ಶಾಂತವಾಗಿರುತ್ತದೆ ತಮ್ಮ ಲಾಭಕ್ಕಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದು ಇವರಿಗೆ ಇಷ್ಟ ಇರಲ್ಲ ಇಂಥ ಜನರು ತುಂಬಾನೇ ಕಲಾಕಾರ ರಾಗಿರುತ್ತಾರೆ ಹೆಬ್ಬೆರಳಿನ ಎತ್ತರ ಹೆಬ್ಬೆರಳಿನ ಎತ್ತರದಲ್ಲಿ ಅಡಗಿರುವ ವ್ಯಕ್ತಿಯ ವ್ಯಕ್ತಿತ್ವ ಬಗ್ಗೆ ತಿಳಿಸುತ್ತೇನೆ ಬನ್ನಿ ಯಾರ ಹೆಬ್ಬೆರಳು ಸಾಮಾನ್ಯ ಹೆಬ್ಬೆರಳಿ ಗಿಂತ ತುಂಬಾನೇ ಎತ್ತರವಾಗಿರುತ್ತದೆಯೋ ಇಂತವರು ಸಮಾಜದ ನಾಯಕತ್ವವನ್ನು ಪಡೆದುಕೊಂಡು ಹೋಗುವಂತವರಾಗಿರುತ್ತಾರೆ ಇವರ ಆಕರ್ಷಕ ವ್ಯಕ್ತಿತ್ವ ಕಾರಣದಿಂದಾಗಿ ಎಲ್ಲಾ ವ್ಯಕ್ತಿಗಳು ಇವರನ್ನು ಫಾಲೋ ಮಾಡುತ್ತಾರೆ ಇನ್ನು ಚಿಕ್ಕ ಹೆಬ್ಬೆರಳು ಯಾರ ಹೆಬ್ಬೆರಳು ತುಂಬಾನೇ ಚಿಕ್ಕದಾಗಿರುತ್ತದೆಯೋ ಅವರ ಸ್ವಭಾವ ಅಷ್ಟು ಒಳ್ಳೆಯದಾಗುವುದಿಲ್ಲ ಪ್ರೀತಿಯಲ್ಲಿ ಇವರಿಗೆ ಸೋಲೆ ಸಿಗುತ್ತಿರುತ್ತದೆ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇವರು ಅಸಮರ್ಥರಾಗಿರುತ್ತಾರೆ ಯಾವಾಗ ಅವಶ್ಯಕತೆ ಇರುತ್ತದೆ ಆಗ ಇವರು ತಮ್ಮ ಮೆದುಳನ್ನು ಉಪಯೋಗ ಮಾಡುವುದಿಲ್ಲ ಕೇವಲಭಾವನೆಗಳ ಭಾರವನ್ನು ಹೊತ್ತು ಇವರು ಜೀವನವನ್ನು ಸಾಗಿಸುತ್ತಿರುತ್ತಾರೆ ಇನ್ನು ಹೆಬ್ಬೆರಳಿನ ಶೇಪ್ ಹೆಬ್ಬೆರಳಿನ ಆಕಾರ ಮತ್ತು ಎತ್ತರ ಅಷ್ಟೇ ಅಲ್ಲದೆ ಹೆಬ್ಬೆರಳಿನ ಶೇಪ್ ಮೇಲೆಯೂ ಕೂಡ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಸಾಮಾನ್ಯವಾಗಿ ನೀವು ಗಮನಿಸಿರಬಹುದು ಕೆಲವರ ಹೆಬ್ಬೆರಳು ಮೇಲಿನಿಂದ ಚಿಕ್ಕದಾಗಿರುತ್ತದೆ ಕೆಳಗಡೆ ದಪ್ಪ ಇರುತ್ತದೆ ಕೆಲವರ ಹೆಬ್ಬೆರಳು ಗೋಲಾಕಾರದಲ್ಲಿ ಇರುತ್ತದೆ ಕೆಲವರ ಹೆಬ್ಬೆರಳು ಚೂಪಾಗಿರುತ್ತದೆ ಇಲ್ಲಿ ದುಂಡಾಕಾರ ವಾಗಿರುವ ಹೆಬ್ಬೆರಳಿನ ಬಗ್ಗೆ ತಿಳಿಯೋಣ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಹೆಬ್ಬೆರಳಿನ ಮೇಲ್ಭಾಗ ದುಂಡಾಗಿರುವ ಜನರು ತಮ್ಮ ನಿರ್ಧಾರಗಳ ಬಗ್ಗೆ ತುಂಬಾನೇ ಕಠೋರವಾಗಿ ಇರುತ್ತಾರೆ ಜೀವನದಲ್ಲಿ ಇವರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಅವುಗಳನ್ನು ಇವರು ಮಾಡಿಯೇ ತೀರುತ್ತಾರೆ ಇನ್ನು ಸ್ಕ್ವಯರ್ ಆಕೃತಿ ಇರುವಂತ ಹೆಬ್ಬೆರಳು ಇಂಥ ಜನರು ಹಣವನ್ನು ಹೆಚ್ಚು ಖರ್ಚು ಮಾಡುತ್ತಾರೆ ಹಣ ಇವರ ಕೈಯಲ್ಲಿ ಬಂದರೂ ಕೂಡ ಅದು ನಿಲ್ಲುವುದಿಲ್ಲ ಯಾವ ವ್ಯಕ್ತಿಯ ಹೆಬ್ಬೆರಳು ತುಂಬಾನೇ ಬಾಗುತ್ತದೆ ಯೋ ಅಂತಹ ವ್ಯಕ್ತಿಗಳು ಯಾವುದೇ ರೀತಿಯ ಒಳ್ಳೆಯ ಸ್ಥಾನಗಳು ಇದ್ದರೆ ಅಲ್ಲಿ ಇವರು ಎಲ್ಲಾ ಪ್ರಯತ್ನವನ್ನು ಮಾಡಿ ಆ ಸ್ಥಾನವನ್ನು ಹಿಡಿದುಕೊಳ್ಳುವರಾಗಿರುತ್ತಾರೆ ಹಠವಾದಿ ಗಳಾಗಿರುತ್ತಾರೆ ಆದರೆ ಯಾರ ಹೆಬ್ಬೆರಳು ಸ್ವಲ್ಪವೂ ಹಿಂದೆ ಬಾಗುವುದಿಲ್ಲ ವೋ ಅಂತ ವ್ಯಕ್ತಿಗಳು ತಮ್ಮ ಅಕ್ಕಪಕ್ಕದಲ್ಲಿ ನಡೆಯುವ ಬದಲಾವಣೆಗಳಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ ಯಾರ ಹೆಬ್ಬೆರಳು ಸ್ವಲ್ಪ ಮಾತ್ರ ಹಿಂದೆ ಹೋಗುತ್ತದೆಯೋ ಅಂತಹ ವ್ಯಕ್ತಿಗಳು ಯಶಸ್ವಿ ವ್ಯಾಪಾರಿಗಳು ಅಂತ ತಿಳಿಯಲಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಜನರಿಗೆಶೇರ್ ಮಾಡಿ ಧನ್ಯವಾದಗಳು.

ವಿ.ಸೂ: ಈ ಲೇಖನವು ವಿದ್ವಾನ್ ವಿದ್ಯಾಧರ ತಂತ್ರಿ ಅವರದಾಗಿದ್ದು ಲೇಖನದ ಸಂಪೂರ್ಣ ಜವಾಬ್ದಾರಿ ಲೇಖಕರದೇ ಆಗಿರುತ್ತದೆ. ಲೇಖಕರ ಸಂಪರ್ಕ ಸಂಖ್ಯೆ: ವಿದ್ವಾನ್ ವಿದ್ಯಾಧರ್ ತಂತ್ರಿ. ನಂ:- 9686268564

Ad Widget
Click to comment

Leave a Reply

Uncategorized

Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’  ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’  ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ  ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.



Ad Widget
Ad Widget
Continue Reading

Uncategorized

Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.



Ad Widget

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.

Ad Widget

Ad Widget

ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:

ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.

ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.

Ad Widget
Continue Reading

Uncategorized

Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ

Published

on



Ad Widget

Ad Widget

Ad Widget

Ad Widget

ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.

Ad Widget

Ad Widget

Ad Widget alt="Ad Widget"/>

Ad Widget

ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.

Ad Widget

Ad Widget <> Ad Widget

ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.



Ad Widget

ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.

Ad Widget

Ad Widget

ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು

ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ

ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading