Connect with us

ದಿನ ಭವಿಷ್ಯ

Horoscope Today ‍3 October 2022: ಇಂದಿನ ದಿನ ಭವಿಷ್ಯ ; ಯಾವ ರಾಶಿಗೆ ಶುಭ ಫಲ ಇಲ್ಲಿ ತಿಳಿಯಿರಿ

Published

on

Ad Widget

Ad Widget

Ad Widget

Ad Widget

Horoscope Today 3 October 2022: ಅಕ್ಟೋಬರ್‌ 3 2022 ದಿನ ಭವಿಷ್ಯ : ಗ್ರಹಗಳ ಸಂವಹನದಿಂದಾಗಿ, ಈ ದಿನವು ನಿಮಗೆ ಹೇಗಿರುತ್ತದೆ? ಇಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

Ad Widget

Ad Widget

Ad Widget

Ad Widget

ಮೇಷ ರಾಶಿ ಭವಿಷ್ಯ
ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ನಿಮ್ಮ ತೂಕದ ಮೇಲೆ ಹಿಡಿತ ಹೊಂದಿರಿ. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮಾರ್ಥ್ಯ ಹೊಂದುತ್ತಿರಿ. ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ನಿಮ್ಮ ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವಪೂರ್ಣವಾಗಿದೆ ಎಂದು ಇಂದು ನೀವು ತಿಳಿದುಕೊಳ್ಳುತ್ತೀರಿ. ನಿಮ್ಮ ಪ್ರೇಮ ಸಂಗಾತಿ ನಿಜಕ್ಕೂ ಇಂದು ಅದ್ಭುತವಾದದ್ದನ್ನು ಏನೋ ತರುತ್ತಾರೆ. ನಿಮ್ಮ ದಾರಿಯಲ್ಲಿ ಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ – ನಿಮ್ಮ ಇಂದ್ರಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಖಂಡಿತವಾಗಿಯೂ ವಿಶ್ವಾಸದ ಕೊರತೆಯಿರುತ್ತದೆ. ಮದುವೆಯ ಸಂಬಂಧವೂ ಬಿರುಕು ಬಿಡುತ್ತದೆ.
ಉಪಾಯ :- ಆರೋಗ್ಯವನ್ನು ಉತ್ತಮಗೊಳಿಸಲು ಊಟ ಮಾಡುವ ಸಮಯದಲ್ಲಿ (ಸಾಧ್ಯವಾದರೆ ) ತಾಮ್ರ ಅಥವಾ ಚಿನ್ನದ ಚಮಚವನ್ನು ಬಳಸಿ

Ad Widget

Ad Widget alt="Ad Widget"/>

Ad Widget

ವೃಷಭ ರಾಶಿ ಭವಿಷ್ಯ
ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಆತ್ಮವಿಶ್ವಾಸದ ನಿಮ್ಮನ್ನು ಆವರಿಸಲು ಬಿಡಬೇಡಿ, ಏಕೆಂದರೆ ಅದು ಕೇವಲ ನಿಮ್ಮ ಸಮಸ್ಯೆಯನ್ನು ಮಾತ್ರ ಸಂಕೀರ್ಣಗೊಳಿಸುತ್ತದೆ ಮತ್ತು ನಿಮ್ಮ ಪ್ರಗತಿಯನ್ನು ಹಾಳುಗೆಡವಬಲ್ಲದು. ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಿಮ್ಮನ್ನು ವ್ಯಕ್ತಪಡಿಸಿ ಮತ್ತು ಸಮಸ್ಯೆಯನ್ನು ನಿಭಾಯಿಸಲು ಹೃತ್ಪೂರ್ವಕವಾದ ನಗು ಚೆಲ್ಲಿ. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ನಿಮ್ಮ ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಇದು ನೀವು ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ನೀಡುತ್ತದೆ. ನಿಮ್ಮ ಪ್ರೇಮಿಯ ಭಾವನಾತ್ಮಕ ಬೆದರಿಕೆಯ ಬೇಡಿಕೆಗಳಿಗೆ ಸಮ್ಮತಿಸಬೇಡಿ. ಒಳ್ಳೆಯ ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದವಾಗಬಹುದು. ಹಾಗೆ ಮಾಡುವ ಮೊದಲು ನಿಮ್ಮ ಪೋಷಕರ ಅನುಮತಿ ತೆಗೆದುಕೊಳ್ಳಿ ಇಲ್ಲದಿದ್ದಲ್ಲಿ ಅವರು ನಂತರ ವಿರೋಧಿಸಬಹುದು. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ನಿಮ್ಮ ಸಂಗಾತಿಯ ನಿಮ್ಮ ಆರೋಗ್ಯದೆಡೆಗೆ ಇಂದು ಅಸಂವೇದನಾಶೀಲರಾಗಿರಬಹುದು.
ಉಪಾಯ :- ಏಳು ರೀತಿಯ ಧಾನ್ಯಗಳನ್ನು ಪಕ್ಷಿಗಳಿಗೆ ಆಹಾರ ಮಾಡುವ ಮೂಲಕ ನಿಮ್ಮ ಪ್ರೇಮಿಯೊಂದಿಗಿನ ಸಂಪರ್ಕವನ್ನು ಹೆಚ್ಚಿಸಿ.

Ad Widget

Ad Widget <> Ad Widget

ಮಿಥುನ ರಾಶಿ ಭವಿಷ್ಯ
ಗಾಯಗೊಳ್ಳುವುದನ್ನು ತಪ್ಪಿಸಲು ಕುಳಿತುಕೊಳ್ಳುವಾಗ ವಿಶೇಷ ಕಾಳಜಿ ವಹಿಸಿ. ಅಲ್ಲದೇ ಒಳ್ಳೆಯ ನಿಲುವು ಕೇವಲ ನಿಮ್ಮ ವ್ಯಕ್ತಿತ್ವವನ್ನು ವ್ರುದ್ಧಿಸುವುದಷ್ಟೇ ಅಲ್ಲದೇ ಆರೋಗ್ಯ ಮತ್ತು ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪಡಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಹಣಕಾಸನ್ನು ನಿರ್ವಹಿಸಿದಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಬಜೆಟ್ ಮೀರಬಹುದಾದ್ದರಿಂದ ಹಾಗೆ ಮಾಡಲು ಬಿಡಬೇಡಿ. ಕೆಲವರಿಗೆ ಹೊಸ ಪ್ರಣಯ ಖಂಡಿತವೆನಿಸುತ್ತದೆ – ನಿಮ್ಮ ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ. ನೀವು ಬಹಳಷ್ಟು ಸಾಧಿಸುವ ಸಾಮರ್ಥ್ಯ ಹೊಂದಿದ್ದೀರಿ – ಆದ್ದರಿಂದ ನಿಮಗೆ ದೊರಕುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ದೇವರು ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಸಹಾಯ ಮಾಡುತ್ತಾನೆಂದು ನೆನಪಿಡಬೇಕು. ನೀವು ನಿಮ್ಮ ಸಂಗಾತಿಯ ಜೊತೆಗಿನ ಕಳೆದ ಸುಂದರ ಪ್ರಣಯದ ದಿನಗಳನ್ನು ಇಂದು ನೆನೆಸುತ್ತೀರಿ.

ಉಪಾಯ :- ಒಂದು ಕೆಂಪು ಮೆಣಸಿನಕಾಯಿ, 27 ಮಸೂರ ಧಾನ್ಯಗಳು ಮತ್ತು 5 ಹೂವುಗಳನ್ನು ಯಾವುದೇ ಹನುಮಂತ ದೇವಸ್ಥಾನದಲ್ಲಿ ಅರ್ಪಿಸಿ, ಇದು ಕುಟುಂಬ ಜೀವನದ ಸಂತೋಷವನ್ನು ಹೆಚ್ಚಿಸುತ್ತದೆ.

Ad Widget

Ad Widget

ಕರ್ಕ ರಾಶಿ ಭವಿಷ್ಯ
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನಿಮ್ಮ ಪ್ರೇಮಿ ಅಥವಾ ಪ್ರೇಮಿಕ ಇಂದು ತುಂಬಾ ಕೋಪದಲ್ಲಿ ಕಾಣಬಹುದು, ಇದರಿಂದಾಗಿಅವರ ಮನೆಯ ಪರಿಸ್ಥಿತಿ ಇರುತ್ತದೆ. ಅವರು ಕೋಪದಲ್ಲಿದ್ದರೆ , ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿ. ಇದುವರೆಗೂ ನಿರುದ್ಯೋಗಿಗಳಾಗಿ ಇರುವ ಜನರು, ಒಳ್ಳೆಯ ಉದ್ಯೋಗವನ್ನು ಪಡೆಯಲು ಇಂದು ಇನ್ನಷ್ಟು ಹೆಚ್ಚಾಗಿ ಪರಿಶ್ರಮವನ್ನು ಮಾಡುವ ಅಗತ್ಯವಿದೆ. ಕಠಿಣ ಪರಿಶ್ರಮದಿಂದ ಮಾತ್ರ ನಿಮಗೆ ಸರಿಯಾದ ಫಲಿತಾಂಶ ಸಿಗುತ್ತದೆ. ಪ್ರಯಾಣ ಮತ್ತು ಶೈಕ್ಷಣಿಕ ಅನ್ವೇಷಣೆಗಳು ನಿಮ್ಮಲ್ಲಿ ಜಾಗೃತಿ ಮೂಡಿಸುತ್ತವೆ. ನಿಮ್ಮ ದಿನದ ಯೋಜನೆ ನಿಮ್ಮ ಸಂಗಾತಿಯ ತುರ್ತು ಕೆಲಸದಿಂದಾಗಿ ಹಾಳಾಗಬಹುದು, ಆದರೆ ಕೊನೆಗೆ ನಿಮಗೆ ಅದು ಒಳ್ಳೆಯದಕ್ಕೇ ಆಗಿತ್ತೆಂದು ಅರಿವಾಗುತ್ತದೆ.

ಉಪಾಯ :- ಸುಗಂಧ ದ್ರವ್ಯ, ಕಡ್ಡಿ, ಧೂಪದ್ರವ್ಯ, ಕರ್ಪುರವನ್ನು ದಾನ ಮಾಡುವುದು ಮತ್ತು ಅವುಗಳನ್ನು ಸ್ವತಃ ಕೂಡ ಬಳಸುವುದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.

ಸಿಂಹ ರಾಶಿ ಭವಿಷ್ಯ
ಇಂದು ನಿಮಗೆ ತುಂಬ ಉನ್ನತ ಶಕ್ತಿಯಿರುವ ದಿನ ಮತ್ತು ನೀವು ಸಣ್ಣ ವಿಷಯಗಳಿಗೂ ಕಿರಿಕಿರಿಗೊಳ್ಳುತ್ತೀರಿ. ಇಂದು ನೀವು ನಿಮ್ಮ ಮನೆಯ ಹಿರಿಯ ಜನರಿಂದ ಹಣವನ್ನು ಉಳಿಸುವ ಬಗ್ಗೆ ಯಾವುದೇ ಸಲಹೆಯನ್ನು ತೆಗೆದುಕೊಳ್ಳಬಹುದು ಮತ್ತು ಆ ಸಲಹೆಗೆ ಜೀವನದಲ್ಲಿ ಸ್ಥಾನವನ್ನು ಸಹ ನೀಡಬಹುದು ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಪ್ರೀತಿಯ ಕಥೆ ಇಂದು ಒಂದು ಹೊಸ ತಿರುವು ತೆಗೆದುಕೊಳ್ಳಬಹುದು, ಇಂದು ನಿಮ್ಮ ಸಂಗಾತಿ ಮದುವೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಪರಿಗಣಿಸಬೇಕು. ವ್ಯಾಪಾರ ಸಹವರ್ತಿಗಳು ಬೆಂಬಲ ನೀಡುತ್ತಾರೆ ಮತ್ತು ನೀವು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಒಟ್ಟಿಗೆ ಕೆಲಸ ಮಾಡುತ್ತೀರಿ. ಮನೆಯಿಂದ ಹೊರಗೆ ವಾಸಿಸುವವರು, ಇಂದು ಅವರು ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಂಜೆಯ ವೇಳೆಯಲ್ಲಿ ಯಾವುದೇ ಉದ್ಯಾನವನ ಅಥವಾ ಏಕಾಂತ ಸ್ಥಳದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ವಿವಾದಗಳಿರಲಿ ಅಥವಾ ಕಚೇರಿ ರಾಜಕೀಯವಿರಲಿ; ನೀವು ಇಂದು ಎಲ್ಲದರಲ್ಲೂ ಅದ್ಭುತವಾಗಿರುತ್ತೀರಿ.

ಉಪಾಯ :- ಹಾಲಿನಿಂದ ತುಂಬಿರುವ ಪಾತ್ರವನ್ನು ತಲೆ ಹತ್ತಿರ ಇರಿಸಿ ಮತ್ತು ಬೆಳಿಗ್ಗೆ ಮನೆಯ ಹೊರಗೆ ಯಾವುದೇ ವೃಕ್ಷಕ್ಕೆ ಅದನ್ನು ಹಾಕುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ ಭವಿಷ್ಯ
ನೀವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದಲ್ಲಿ ಖಿನ್ನತೆಗೊಳಗಾಗಬೇಡಿ. ಆಹಾರದ ಸ್ವಾದಕ್ಕೆ ಉಪ್ಪು ಬೇಕಾದ ಹಾಗೆ ಅತೃಪ್ತಿಯಿಂದ ಮಾತ್ರ ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಕೆಲವು ಸಾಮಾಜಿಕ ಸಮಾರಂಭಗಳಿಗೆ ಹಾಜರಾಗಿ. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ಸಂಬಂಧಿಕರ ಜೊತೆ ಕಳೆದ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಅಚ್ಚುಮೆಚ್ಚಿನವರಿಂದ / ಪತಿ/ ಪತ್ನಿಯಿಂದ ಪಡೆಯುವ ದೂರವಾಣಿ ಕರೆ ನಿಮ್ಮ ದಿನವನ್ನು ಬೆಳಗಲಿದೆ. ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ಇದ್ದಕ್ಕಿದ್ದಂತೆ ಇಂದು ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಯೋಜಿಸಬಹುದು ಮತ್ತು ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಬಹುದು. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯುತ್ತಮ ದಿನವಾಗಿರಬಹುದು.

ಉಪಾಯ :- ಸಂಪೂರ್ಣ ಅರಿಶಿನವನ್ನು ಹರಿಯುವ ನೀರಿನಲ್ಲಿ ಹರಿಸುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ ಭವಿಷ್ಯ

ಹಳೆಯ ಸ್ನೇಹಿತರ ಜೊತೆಗಿನ ಒಂದು ಪುನರ್ಮಿಲನ ನಿಮ್ಮನ್ನು ಚೇತೋಹಾರಿಯಾಗಿರಿಸುತ್ತದೆ. ಯಾವುದೇ ಅನುಭವದ ವ್ಯಕ್ತಿಯ ಸಲಹೆ ಇಲ್ಲದೆ, ನಿಮಗೆ ಆರ್ಥಿಕ ನಷ್ಟವಾಗುವ ಯಾವುದೇ ಕೆಲಸವನ್ನು ಮಾಡಬೇಡಿ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಇಂದು ನೀವು ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವ ಮತ್ತು ಅವರನ್ನು ಎಲ್ಲಿಗಾದರೂ ಸುತ್ತಾಡಲು ಕೊಂಡೊಯ್ಯುವ ಯೋಜನೆ ಮಾಡುತ್ತೀರಿ ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಇದು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯ ಪ್ರೀತಿಗಾಗಿ ನೀವು ಹಂಬಲಿಸುತ್ತಿದ್ದಲ್ಲಿ, ಈ ದಿನ ನಿಮ್ಮನ್ನು ಆಶೀರ್ವದಿಸುತ್ತದೆ.

ಉಪಾಯ :- ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸೂರ್ಯ ಚಾಲೀಸಾ ಅಥವಾ ಆರತಿಯನ್ನು ಓದಿ.

ವೃಶ್ಚಿಕ ರಾಶಿ ಭವಿಷ್ಯ

ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನೀವು ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸಿ, ನೀವು ಇದನ್ನು ಮಾಡದಿದ್ದರೆ ಸರಕುಗಳು ಕದಿಯುವ ಸಾಧ್ಯತೆಯಿದೆ. ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಇದು ಮನೆಯಲ್ಲಿ ಆತಂಕದ ಕ್ಷಣಗಳು ತರುತ್ತದೆ. ಇಂದು ಕಾರ್ಡ್ ನಲ್ಲಿ ಪ್ರಣಯಶಾಲಿ ಪ್ರಭಾವಗಳು ಹೆಚ್ಚಾಗಿವೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೇಲುಗೈ ಸಾಧಿಸಲು ನಿಮ್ಮ ಎಲ್ಲಾ ಕೌಶಲನ್ನು ಬಳಸಿ. ಅಗತ್ಯವಾದ ಕೆಲಸಗಳಿಗೆ ಸಮಯ ನೀಡದೆ ಇರುವುದು ಮತ್ತು ಅನಗತ್ಯ ಕೆಲಸಗಳ ಮೇಲೆ ಸಮಯ ಕಳೆಯುವುದು, ಇಂದು ನಿಮಗೆ ಮಾರಕವೆಂದು ಸಾಬೀತುಪಡಿಸಬಹುದು. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆ
ಉಪಾಯ :- ಗಣೇಶ ದೇವಸ್ಥಾನದಲ್ಲಿ ದೂರ್ವವನ್ನು ಅರ್ಪಿಸುವುದು ಆರ್ಥಿಕ ಜೀವನಕ್ಕೆ ಉತ್ತಮವಾಗಿರುತ್ತದೆ

ಧನು ರಾಶಿ ಭವಿಷ್ಯ

ಮನರಂಜನೆ ಮತ್ತು ಮೋಜಿನ ಒಂದು ದಿನ. ಯಾರ ಹತ್ತಿರವಾದರು ಸಾಲವನ್ನು ತೆಗೆದುಕೊಂಡಿರುವ ಜನರು, ಇಂದು ಯಾವುದೇ ಪರಿಸ್ಥಿತಿಯಲ್ಲೂ ಸಾಲವನ್ನು ಮರುಪಾವತಿಸಬೇಕಾಗುತ್ತದೆ, ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗುತ್ತದೆ. ಭಾವನಾತ್ಮಕ ಭರವಸೆಗಳನ್ನು ಬಯಸುವವರು ಹಿರಿಯರು ಅವರ ನೆರವಿಗೆ ಬರುವುದನ್ನು ನೋಡಬಹುದು. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ಇತರರು ನಿಮ್ಮ ತುಂಬಾ ಸಮಯ ತೆಗೆದುಕೊಳ್ಳಬಹುದು – ಅವರಿಗಾಗಿ ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ನಿಮ್ಮ ಕೆಲಸಕ್ಕೆ ತೊಂದರೆಯಾಗದು ಮತ್ತು ಅವರು ನಿಮ್ಮ ದಯೆ ಮತ್ತು ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ನೀವು ಮತ್ತು ನಿಮ್ಮ ಸಂಗಾತಿ ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ನೆನಪುಗಳನ್ನು ರಚಿಸುತ್ತೀರಿ.

ಉಪಾಯ :- ಕೆಲಸಕ್ಕೆ ಹೊರಡುವ ಮೊದಲು ನಿಮ್ಮ ಹಣೆಯ ಮೇಲೆ ಶ್ರೀಗಂಧ ಅಥವಾ ಕೇಸರಿ ತಿಲಕವನ್ನು ಹಚ್ಚಿಸಿ, ಮತ್ತು ನಿಮ್ಮ ವೃತ್ತಿಪರ ಜೀವನದ ಪ್ರದೇಶವನ್ನು ಹೆಚ್ಚಿಸಿ.

ಮಕರ ರಾಶಿ ಭವಿಷ್ಯ

ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ಇಲ್ಲಿಯವರೆಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಹಣದ ಪ್ರಾಮುಖ್ಯತೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ಇದ್ದಕ್ಕಿದ್ದಂತೆ ನಿಮಗೆ ಹಣದ ಅಗತ್ಯವಿರುತ್ತದೆ ಮತ್ತು ನಿಮಗೆ ಸಾಕಷ್ಟು ಹಣವಿರುವುದಿಲ್ಲ. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ಸ್ವಲ್ಪ ಸಂಘರ್ಷದ ಹೊರತಾಗಿಯೂ, ನಿಮ್ಮ ಪ್ರೀತಿಯ ಜೀವನವು ಇಂದು ಉತ್ತಮವಾಗಿರುತ್ತದೆ ಮತ್ತು ನೀವು ನಿಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಯಶಸ್ವಿಯಾಗುತ್ತೀರಿ ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ. ನಿಮ್ಮ ದಾರಿಯಲ್ಲಿ ಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ – ನಿಮ್ಮ ಇಂದ್ರಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ಈ ದಿನ ನಿಮ್ಮ ಜೀವನದ ವಸಂತದ ಹಾಗೆ; ಪ್ರೀತಿಪೂರ್ಣ, ಇಲ್ಲಿ ಕೇವಲ ನೀವು ಮತ್ತು ನಿಮ್ಮ ಸಂಗಾತಿ ಮಾತ್ರವಿರುತ್ತೀರಿ.

ಉಪಾಯ :- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಹರಿಯುವ ನೀರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಗಂಟು ಹರಿವಿರಿ.

ಕುಂಭ ರಾಶಿ ಭವಿಷ್ಯ)
ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟ ಸಹಕಾರದೊಂದಿಗೆ ಕೆಲಸ ಮಾಡಬೇಕು. ನಿಮ್ಮ ಉತ್ಸಾಹ ನಿಮ್ಮ ಪ್ರೀತಿಯನ್ನು ಸಂಕಟಕ್ಕೆ ಸಿಲುಕಿಸಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವುದು ಸರಿಯಿಲ್ಲ. ಅವರ ವಿಶ್ವಾಸಾರ್ಹತೆ ತಿಳಿಯದೆ ಅವರಿಗೆ ತನ್ನ ಜೀವನದ ವಿಷಯಗಳನ್ನು ತಿಳಿಸಿ ತಮ್ಮ ಸಮಯವನ್ನು ಹಾಳುಮಾಡುತ್ತೀರಿ, ಇನ್ನೇನು ಇಲ್ಲ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ನಿಮಗನಿಸಬಹುದು, ಆದರೆ ಕೊನೆಯಲ್ಲಿ ಅವರು ನಿಮಗಾಗಿಯೇ ವ್ಯವಸ್ಥೆಗಳನ್ನು ಮಾಡುತ್ತಿದ್ದರೆಂದು ನಿಮಗೆ ಅರಿವಾಗುತ್ತದೆ.

ಉಪಾಯ :- ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಹಸಿರು ಬಟ್ಟೆಗಳನ್ನು ದಾನ ಮಾಡುವುದರಿಂದ ಪ್ರೀತಿಯ ಜೀವನ ಉತ್ತಮವಾಗುತ್ತದೆ.

ಮೀನ ರಾಶಿ ಭವಿಷ್ಯ

ನಿಮ್ಮ ವಿಚ್ಛಿದ್ರಕಾರಕ ಭಾವಗಳು ಮತ್ತು ಉದ್ವೇಗಗಳನ್ನು ಹತೋಟಿಯಲ್ಲಿರಿಸಿಕೊಳ್ಳಿ. ನಿಮ್ಮ ಸಾಂಪ್ರದಾಯಿಕ ಚಿಂತನೆ / ಹಳೆಯ ವಿಚಾರಗಳು ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸಬಹುದು – ಅಭಿವೃದ್ಧಿಯನ್ನು ನಿಲ್ಲಿಸಬಹುದು ಮತ್ತು ಮುಂದೆ ಹೋಗಲು ಅಡೆತಡೆಗಳನ್ನು ರಚಿಸಬಹುದು. ಇಂದು ಹಣದ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ ಆದರೆ ನಿಮ್ಮ ಕೋಪದ ಸ್ವಭಾವದಿಂದ ಇಂದು ಹಣವನ್ನು ಗಳಿಸುವಲ್ಲಿ ಸಾಧ್ಯವಾಗದಿರಬಹುದು. ಅಧ್ಯಯನಗಳನ್ನು ತಪ್ಪಿಸಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ನಿಮ್ಮ ಪೋಷಕರಿಗೆ ಕೋಪ ಬರಿಸಬಹುದು. ವೃತ್ತಿ ಯೋಜನೆ ಆಟಗಳಷ್ಟೇ ಮುಖ್ಯ. ನಿಮ್ಮ ಪೋಷಕರನ್ನು ಸಂತೋಷಗೊಳಿಸು ಎರಡನ್ನೂ ಸಂಭಾಳಿಸಬೇಕು. ನಿಮ್ಮ ಅಚ್ಚುಮೆಚ್ಚಿನವರಿಂದ / ಪತಿ/ ಪತ್ನಿಯಿಂದ ಪಡೆಯುವ ದೂರವಾಣಿ ಕರೆ ನಿಮ್ಮ ದಿನವನ್ನು ಬೆಳಗಲಿದೆ. ಸೃಜನಶೀಲ ಕೆಲಸದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು, ಇಂದು ಅವರು ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು ನೀವು ಸೃಜನಶೀಲ ಕೆಲಸ ಮಾಡುವುದಕ್ಕಿಂತ ಉದ್ಯೋಗವನ್ನು ಮಾಡುವುದು ಎಷ್ಟೋ ಮೇಲು ಎಂದು ನೀವು ಅನುಭವಿಸಬಹುದು ನಿಮ್ಮಿ ಪ್ರೇಮಿ ನಿಮಗೆ ಸಾಕಷ್ಟು ಸಮಯ ನೀಡುತ್ತಿಲ್ಲ, ಈ ದೂರು ಇಂದು ನೀವು ಸ್ಪಷ್ಟವಾಗಿ ಅವರ ಮುಂದೆ ಮಾಡಬಹುದು. ನೀವು ಸಾಮಾಜಿಕ ಮಾಧ್ಯಮದಲ್ಲಿ ವೈವಾಹಿಕ ಜೀವನದ ಬಗ್ಗೆ ಜೋಕ್‌ಗಳನ್ನು ಓದುತ್ತಿರುತ್ತೀರಿ, ಆದರೆ ನಿಮ್ಮ ವೈವಾಹಿಕ ಜೀವನದ ಬಗ್ಗೆ ವಿಸ್ಮಯಕರ ಸುಂದರ ಸತ್ಯಗಳು ಎದುರಿಗೆ ಬಂದಾಗ ನೀವು ನಿಜವಾಗಿಯೂ ಭಾವನಾತ್ಮಕವಾಗುತ್ತೀರಿ.

ಉಪಾಯ :- ಹನುಮಂತ ದೇವರಿಗೆ ಬೆಲ್ಲ ಮತ್ತು ಕಡ್ಲೆ ಬೇಳೆಯ ಪ್ರಸಾದವನ್ನು ಅರ್ಪಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ.

Ad Widget
Click to comment

Leave a Reply

ದಿನ ಭವಿಷ್ಯ

Daily Horoscope-ದಿನ ಭವಿಷ್ಯ : 12 ರಾಶಿಗಳ ಇಂದಿನ ರಾಶಿಫಲ ಹೀಗಿದೆ..!

Published

on

Ad Widget

Ad Widget

Ad Widget

Ad Widget

ಪ್ರತಿಯೊಂದು ದಿನವೂ ಹೊಸ ನಿರೀಕ್ಷೆ, ಅವಕಾಶ ಹಾಗೂ ಸವಾಲುಗಳನ್ನು ಹೊತ್ತು ತರುತ್ತದೆ. ಕೆಲವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ ಮೂಡಿದರೆ, ಇನ್ನು ಕೆಲವರು ಕುಟುಂಬ, ಸ್ನೇಹ ಹಾಗೂ ವೈಯಕ್ತಿಕ ಜೀವನದ ವಿಚಾರಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಬಹುದು. ಖ್ಯಾತ ಜ್ಯೋತಿಷಿ ಚಿರಾಗ್ ದಾರುವಾಲಾ ಅವರು ತಿಳಿಸಿರುವ 12 ರಾಶಿಗಳ ಇಂದಿನ ದಿನ ಭವಿಷ್ಯ, ಅದೃಷ್ಟ ಸಂಖ್ಯೆ ಮತ್ತು ಅದೃಷ್ಟ ಬಣ್ಣದ ವಿವರ ಇಲ್ಲಿದೆ.

Ad Widget

Ad Widget

Ad Widget

Ad Widget

ಪ್ರತಿಯೊಂದು ದಿನವೂ ಹೊಸ ನಿರೀಕ್ಷೆ, ಅವಕಾಶ ಹಾಗೂ ಸವಾಲುಗಳನ್ನು ಹೊತ್ತು ತರುತ್ತದೆ. ಕೆಲವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ ಮೂಡಿದರೆ, ಇನ್ನು ಕೆಲವರು ಕುಟುಂಬ, ಸ್ನೇಹ ಹಾಗೂ ವೈಯಕ್ತಿಕ ಜೀವನದ ವಿಚಾರಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಬಹುದು. ಖ್ಯಾತ ಜ್ಯೋತಿಷಿ ಚಿರಾಗ್ ದಾರುವಾಲಾ ಅವರು ತಿಳಿಸಿರುವ 12 ರಾಶಿಗಳ ಇಂದಿನ ದಿನ ಭವಿಷ್ಯ, ಅದೃಷ್ಟ ಸಂಖ್ಯೆ ಮತ್ತು ಅದೃಷ್ಟ ಬಣ್ಣದ ವಿವರ ಇಲ್ಲಿದೆ.

Ad Widget

Ad Widget alt="Ad Widget"/>

Ad Widget

ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಸಂತೋಷ ಹಾಗೂ ಆಹ್ಲಾದಕರ ಅನುಭವಗಳು ದೊರೆಯುವ ದಿನವಾಗಿದೆ. ನಿಮ್ಮ ಸುತ್ತಲೂ ಸಕಾರಾತ್ಮಕ ವಾತಾವರಣ ಇರಲಿದ್ದು, ಹೊಸ ಉತ್ಸಾಹ ಮತ್ತು ಚೈತನ್ಯ ಮೂಡಲಿದೆ. ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಂತೋಷ ಸಿಗಲಿದೆ. ವೈಯಕ್ತಿಕ ಬೆಳವಣಿಗೆಗೂ ಆದ್ಯತೆ ನೀಡುವಿರಿ.

Ad Widget

Ad Widget <> Ad Widget

  • ಅದೃಷ್ಟ ಸಂಖ್ಯೆ: 1
  • ಅದೃಷ್ಟ ಬಣ್ಣ: ಆಕಾಶ ನೀಲಿ

ವೃಷಭ ರಾಶಿ
ವೃಷಭ ರಾಶಿಯವರು ಇಂದು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ಮಾನಸಿಕ ನೆಮ್ಮದಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಆತ್ಮಾವಲೋಕನಕ್ಕೆ ಇದು ಸೂಕ್ತ ಸಮಯ. ಆಪ್ತರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಲಿದೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲ ನಿಮಗೆ ಧೈರ್ಯ ನೀಡಲಿದೆ.

  • ಅದೃಷ್ಟ ಸಂಖ್ಯೆ: 7
  • ಅದೃಷ್ಟ ಬಣ್ಣ: ಕೆನ್ನೇರಳೆ

ಮಿಥುನ ರಾಶಿ
ಇಂದು ಇತರರೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸುವುದು ಅಗತ್ಯ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಪ್ರಯತ್ನಿಸಿ. ಕೆಲವು ಸವಾಲುಗಳು ಎದುರಾದರೂ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ಆತ್ಮಾವಲೋಕನವು ವೈಯಕ್ತಿಕ ಪ್ರಗತಿಗೆ ಸಹಕಾರಿಯಾಗಲಿದೆ.

Ad Widget

Ad Widget
  • ಅದೃಷ್ಟ ಸಂಖ್ಯೆ: 6
  • ಅದೃಷ್ಟ ಬಣ್ಣ: ಕಂದು

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ಕುಟುಂಬ ಹಾಗೂ ಪ್ರೀತಿಪಾತ್ರರ ಒಡನಾಟದಿಂದ ಸಂತೋಷ ಸಿಗಲಿದೆ. ಹಳೆಯ ಸ್ನೇಹಿತರು ಮತ್ತು ಕುಟುಂಬದವರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನಿಮ್ಮ ಸಿಹಿ ಮಾತುಗಳು ಹಾಗೂ ಪ್ರೀತಿಯ ನಡೆ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ.

  • ಅದೃಷ್ಟ ಸಂಖ್ಯೆ: 5
  • ಅದೃಷ್ಟ ಬಣ್ಣ: ಹಸಿರು

ಸಿಂಹ ರಾಶಿ
ಸಿಂಹ ರಾಶಿಯವರ ಸಾಮಾಜಿಕ ಜೀವನ ಇಂದು ಉತ್ಸಾಹದಿಂದ ಕೂಡಿರಲಿದೆ. ಹೊಸ ಸ್ನೇಹಿತರ ಪರಿಚಯವಾಗುವ ಜೊತೆಗೆ ಉತ್ತಮ ಸಂಬಂಧಗಳು ಬೆಳೆಯಲಿವೆ. ನಿಮ್ಮ ಸಂವಹನ ಕೌಶಲ್ಯ ಮತ್ತು ಸೃಜನಶೀಲತೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಿದೆ. ಪ್ರೀತಿಪಾತ್ರರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ.

  • ಅದೃಷ್ಟ ಸಂಖ್ಯೆ: 11
  • ಅದೃಷ್ಟ ಬಣ್ಣ: ನೀಲಿ

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಕೆಲವು ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ, ಅಗತ್ಯವಿದ್ದರೆ ಆಪ್ತರ ಸಹಾಯ ಪಡೆಯಿರಿ. ಸಕಾರಾತ್ಮಕ ಚಿಂತನೆ ನಿಮ್ಮನ್ನು ಕಠಿಣ ಪರಿಸ್ಥಿತಿಯಿಂದ ಹೊರಬರಲು ನೆರವಾಗಲಿದೆ.

  • ಅದೃಷ್ಟ ಸಂಖ್ಯೆ: 10
  • ಅದೃಷ್ಟ ಬಣ್ಣ: ಗುಲಾಬಿ

ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲಗಳು ದೊರೆಯಲಿವೆ. ಕೆಲವು ವಿಚಾರಗಳು ಚಿಂತೆಗೆ ಕಾರಣವಾಗಬಹುದು. ವೈಯಕ್ತಿಕ ಸಂಬಂಧಗಳ ಬಗ್ಗೆ ಮರುಚಿಂತನೆ ನಡೆಸುವ ಸಾಧ್ಯತೆಯಿದೆ. ನಿಮ್ಮ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವದಿಂದ ಸವಾಲುಗಳನ್ನು ಎದುರಿಸಲು ಸಾಧ್ಯವಾಗಲಿದೆ.

  • ಅದೃಷ್ಟ ಸಂಖ್ಯೆ: 9
  • ಅದೃಷ್ಟ ಬಣ್ಣ: ನೇರಳೆ

ವೃಶ್ಚಿಕ ರಾಶಿ
ಹೊಸ ಸ್ನೇಹ ಸಂಬಂಧಗಳನ್ನು ಬೆಳೆಸಲು ಮತ್ತು ಹಳೆಯ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಇಂದು ಉತ್ತಮ ಸಮಯ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಆತ್ಮೀಯತೆ ಹೆಚ್ಚಲಿದೆ. ಸಾಮಾಜಿಕ ಜೀವನದಲ್ಲಿ ಹೊಸ ಉತ್ಸಾಹ ಮೂಡಲಿದ್ದು, ಸಂತಸದ ಕ್ಷಣಗಳನ್ನು ಅನುಭವಿಸುವಿರಿ.

  • ಅದೃಷ್ಟ ಸಂಖ್ಯೆ: 2
  • ಅದೃಷ್ಟ ಬಣ್ಣ: ಗಾಢ ಹಸಿರು

ಧನು ರಾಶಿ
ಧನು ರಾಶಿಯವರ ಸಂವಹನ ಕೌಶಲ್ಯ ಇಂದು ಉತ್ತಮವಾಗಿರಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯ ಮನಸ್ಸಿಗೆ ತೃಪ್ತಿ ನೀಡಲಿದೆ. ನಿಮ್ಮ ಸಕಾರಾತ್ಮಕ ಆಲೋಚನೆಗಳು ಹಾಗೂ ಮುಕ್ತ ಮನೋಭಾವ ಸವಾಲುಗಳನ್ನು ಎದುರಿಸಲು ನೆರವಾಗಲಿವೆ. ಹೊಸ ಗುರಿಗಳತ್ತ ಹೆಜ್ಜೆ ಇಡಲು ಇದು ಉತ್ತಮ ದಿನವಾಗಿದೆ.

  • ಅದೃಷ್ಟ ಸಂಖ್ಯೆ: 8
  • ಅದೃಷ್ಟ ಬಣ್ಣ: ಗಾಢ ನೀಲಿ

ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಕೊಂಚ ಸವಾಲಿನ ದಿನವಾಗಿರಲಿದೆ. ಮನಸ್ಸಿನಲ್ಲಿ ಗೊಂದಲ ಮತ್ತು ಒತ್ತಡ ಮೂಡುವ ಸಾಧ್ಯತೆಯಿದೆ. ವೈಯಕ್ತಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಆಪ್ತರೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸಿ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಕಾಪಾಡಿಕೊಳ್ಳುವುದು ಮುಖ್ಯ.

  • ಅದೃಷ್ಟ ಸಂಖ್ಯೆ: 12
  • ಅದೃಷ್ಟ ಬಣ್ಣ: ಕಪ್ಪು

ಕುಂಭ ರಾಶಿ
ಕುಂಭ ರಾಶಿಯವರ ಸಾಮಾಜಿಕ ಜೀವನದಲ್ಲಿ ಇಂದು ಉತ್ತಮ ಬದಲಾವಣೆಗಳು ಕಂಡುಬರಲಿವೆ. ಆಪ್ತರೊಂದಿಗಿನ ಉತ್ತಮ ಸಂವಹನ ಸಂಬಂಧಗಳಲ್ಲಿ ಆತ್ಮೀಯತೆಯನ್ನು ಹೆಚ್ಚಿಸಲಿದೆ. ಸುತ್ತಲಿನ ಸಕಾರಾತ್ಮಕ ವಾತಾವರಣ ಹೊಸ ಆತ್ಮವಿಶ್ವಾಸ ತುಂಬಲಿದ್ದು, ಹೊಸ ಸ್ನೇಹ ಸಂಬಂಧಗಳು ಬೆಳೆಯಲಿವೆ.

  • ಅದೃಷ್ಟ ಸಂಖ್ಯೆ: 5
  • ಅದೃಷ್ಟ ಬಣ್ಣ: ಕಿತ್ತಳೆ

ಮೀನ ರಾಶಿ
ಮೀನ ರಾಶಿಯವರು ಇಂದು ಭಾವನಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅತಿಯಾದ ಸೂಕ್ಷ್ಮ ಸ್ವಭಾವದಿಂದ ಸಣ್ಣಪುಟ್ಟ ಸಮಸ್ಯೆಗಳೂ ಮನಸ್ಸಿಗೆ ನೋವುಂಟುಮಾಡಬಹುದು. ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ಶಾಂತವಾಗಿ ವರ್ತಿಸಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದು, ಧ್ಯಾನಕ್ಕೆ ಸಮಯ ಮೀಸಲಿಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ.

  • ಅದೃಷ್ಟ ಸಂಖ್ಯೆ: 3
  • ಅದೃಷ್ಟ ಬಣ್ಣ: ಬಿಳಿ
Ad Widget
Continue Reading

ಬಿಗ್ ನ್ಯೂಸ್

Raksha Bandhana ರಾಖಿ ಕಟ್ಟೋ ಸಹೋದರರಿಗೆ ಈ ಗಿಫ್ಟ್ ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ‌….! ಅದೃಷ್ಟ ಅಲ್ಲ ಅದು ದಾರಿದ್ರ್ಯಕ್ಕೆ ಆಹ್ವಾನ..!!

Published

on

Ad Widget

Ad Widget

Ad Widget

Ad Widget

ನಿಖರ ನ್ಯೂಸ್:- ಭಾರತ ಅಂದ್ರೆ ಅದು ಸಂಸ್ಕೃತಿಯ ನಾಡು. ಇಲ್ಲಿ ಅನೇಕ ಹಬ್ಬಗಳು ಕೂಡಾ ಅದರದ್ದೇ ಆದ ಹಿನ್ನೆಲೆ, ಮೌಲ್ಯ ಮತ್ತು ಅರ್ಥವನ್ನು ಹೊಂದಿದೆ. ಅದೇ ರೀತಿ ಸಹೋದರತೆಯ ಪ್ರತೀಕವಾದ, ಆ ಬಾಂಧವ್ಯವನ್ನು ಪ್ರೇರೇಪಿಸುವ ಹಬ್ಬವೆಂದರೆ ಅದು ರಕ್ಷಾಬಂಧನ. ಈ ದಿನ ರಾಖಿ ಕಟ್ಟಿ ಅದೆಷ್ಟೋ ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ಶುಭ ಕೋರುತ್ತಾರೆ. ಉಡುಗೊರೆಯನ್ನು ಕೂಡಾ ನೀಡುತ್ತಾರೆ. ಆದರೆ ಈ ಕೆಲವೊಂದು ರೀತಿಯ ಉಡುಗೊರೆ ಕೊಟ್ರೆ ನಿಮ್ಮ ಸಹೋದರಿಗೆ ಒಳ್ಳೆಯದಕ್ಕಿಂತ ಕೆಟ್ಟದಾಗೋದು ಜಾಸ್ತಿಯಂತೆ…!

Ad Widget

Ad Widget

Ad Widget

Ad Widget

ರಕ್ಷಾಬಂಧನಕ್ಕೆ ರಾಖಿ ಕಟ್ಟಿ ಉಡುಗೊರೆ ನೀಡೋದು ಸಹಜ

Ad Widget

Ad Widget alt="Ad Widget"/>

Ad Widget

ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ರಕ್ಷಾಬಂಧನ ಹಬ್ಬವೂ ಒಂದು. ಇದು ಸಹೋದರ ಮತ್ತು ಸಹೋದರಿಯ ಪ್ರೀತಿಯ ಸಂಕೇತವಾಗಿದೆ. ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾಳೆ ಮತ್ತು ಸಹೋದರನು ತನ್ನ ಸಹೋದರಿಯನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾನೆ. ತಂಗಿಗೆ ಒಂದಷ್ಟು ಉಡುಗೊರೆಗಳನ್ನೂ ಕೊಡುತ್ತಾನೆ. ಈ ವರ್ಷ ರಕ್ಷಾಬಂಧನವು ಆಗಸ್ಟ್ 19 ರಂದು ಬರುತ್ತದೆ. ಅದೆಷ್ಟೋ ಪ್ರೀತಿಯ ಸಹೋದರ ಬಂಧವನ್ನು ಬೆಸೆದಿರುವ ಅಣ್ಣ ತಂಗಿಯಂದಿರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.

Ad Widget

Ad Widget <> Ad Widget

ಯಾವ ರೀತಿಯ ಗಿಫ್ಟ್ ನೀಡಿದರೆ ಉತ್ತಮ..? ಬಗ್ಗೆ ಜ್ಯೋತಿಷಿಗಳ ಸಲಹೆ ಏನು ಗೊತ್ತಾ….?

ಈ ಬಗ್ಗೆ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಅವರು ಸಲಹೆ ನೀಡಿದ್ದಾರೆ. ಚರ್ಮದ ವಸ್ತುಗಳು ಅಥವಾ ಚರ್ಮದ ಚೀಲಗಳು ಸೇರಿದಂತೆ ಮಾರುಕಟ್ಟೆಯಲ್ಲಿ ಅನೇಕ ಸೊಗಸಾದ ವಸ್ತುಗಳು ಲಭ್ಯವಿದೆ. ಅನೇಕ ಬಾರಿ ಇವುಗಳನ್ನು ಉಡುಗೊರೆಯಾಗಿ ಖರೀದಿಸಲಾಗುತ್ತದೆ, ಆದರೆ ಚರ್ಮದ ವಸ್ತುಗಳು ಶನಿಯೊಂದಿಗೆ ಸಂಬಂಧ ಹೊಂದಿವೆ, ಆದ್ದರಿಂದ ಈ ವಸ್ತುಗಳನ್ನು ಎಂದಿಗೂ ಸಹೋದರಿಗೆ ಉಡುಗೊರೆಯಾಗಿ ನೀಡಬೇಡಿ, ಏಕೆಂದರೆ ಅವು ಅವಳ ತೊಂದರೆಗಳನ್ನು ಹೆಚ್ಚಿಸಬಹುದು.

Ad Widget

Ad Widget

ಸಹೋದರಿಯರಿಗೆ ಉಡುಗೊರೆಗಳನ್ನು ಖರೀದಿಸುವಾಗ, ಬಣ್ಣವು ಕಪ್ಪು ಆಗಿರಬಾರದು. ಏಕೆಂದರೆ ಕಪ್ಪು ಬಣ್ಣವು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗಿದೆ. ರಕ್ಷಾಬಂಧನದಂದು ನಿಮ್ಮ ಸಹೋದರಿಗೆ ಕಪ್ಪು ಬಟ್ಟೆ ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ದಾರಿದ್ರ್ಯ ಕ್ಕೆ ಆಮಂತ್ರಣ ನೀಡಿದಂತೆ ಎಂದು ಜ್ಯೋತಿಷ್ಯ ಹೇಳುತ್ತದೆ.

ವಾಚ್, ಸ್ಮಾರ್ಟ್ ವಾಚ್ ಗಳು ಸೇರಿದಂತೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯ ವಾಚ್ ಗಳು ಲಭ್ಯವಿವೆ. ಆದಾಗ್ಯೂ, ರಕ್ಷಾಬಂಧನಕ್ಕೆ ಗಡಿಯಾರವನ್ನು ಉಡುಗೊರೆಯಾಗಿ ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳು ಗಡಿಯಾರಕ್ಕೆ ಸಂಬಂಧಿಸಿವೆ. ಈ ಹಬ್ಬದಂದು ತಪ್ಪಾಗಿ ವಾಚ್ ಉಡುಗೊರೆ ನೀಡಬೇಡಿ.

ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಯಾರಿಗಾದರೂ ತೀಕ್ಷ್ಣವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಯಾವ ಸಮಯದಲ್ಲಿ ರಕ್ಷೆ ಕಟ್ಟುವುದು ಶುಭಕರ…?

ಶ್ರಾವಣ ಮತ್ತು ರಕ್ಷಾಬಂಧನದಲ್ಲಿ ಸೋಮವಾರದಂದು ಅಶುಭ ನೆರಳು ಇರುತ್ತದೆ. ಹೀಗಾಗಿ ಈ ದಿನ ಉಪವಾಸ ಮಾಡಬೇಕೋ ಬೇಡವೋ, ಅಣ್ಣನಿಗೆ ರಾಖಿ ಕಟ್ಟಬೇಕೋ ಬೇಡವೋ ಎಂಬ ಹಲವು ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತವೆ. ಸೋಮವಾರ ಮತ್ತು ಪೂರ್ಣಿಮೆಯಂದು ಉಪವಾಸ ಮಾಡುವವರು ರಕ್ಷಾ ಬಂಧನದ ದಿನವೂ ಉಪವಾಸ ಮಾಡಿ ಮರುದಿನ ಪಾರಣ ಮಾಡಬೇಕು. ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ಅಶುಭಕರ.

ಈ ಮಾಹಿತಿ ಜ್ಯೋತಿಷ್ಯ ಪ್ರಕಾರ ನೀಡಲಾಗಿರುವುದರಿಂದ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಾಕ್ಷ್ಯಗಳಿಲ್ಲ..

Ad Widget
Continue Reading

ದಿನ ಭವಿಷ್ಯ

Ugadi Rashi Phala 2024: ಕ್ರೋಧಿ ಸಂವತ್ಸರದಲ್ಲಿ ದ್ವಾದಶ ರಾಶಿಗಳ ರಾಶಿ ಫಲ – ಯಾರಿಗೆ ಶುಭ ? ಯಾರಿಗೆ ಅಶುಭ ? ಸೂಕ್ತ ಪರಿಹಾರ ? ಜ್ಯೋತಿಷಿಗಳು ಏನು ಹೇಳುತ್ತಾರೆ ?

Published

on

Ad Widget

Ad Widget

Ad Widget

Ad Widget

ಜ್ಯೋತಿಷಿ: ಶಿವಪ್ರಸಾದ್ ಭಾರದ್ವಾಜ್ ಪುತ್ತೂರು ಮೊ: 9448410257
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2024 ರ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಯುಗಾದಿ 2024 ಪಂಚಾಂಗದಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಈ ಸಾಲಿನ ರಾಶಿ ಭವಿಷ್ಯವನ್ನು ಈ ಕೆಳಗೆ ನೀಡಲಾಗಿದೆ

Ad Widget

Ad Widget

Ad Widget

Ad Widget

ಮೇಷ : ದ್ವಿತೀಯದಲ್ಲಿನ ಗುರುವು ಉತ್ತಮನುಕೂಲವನ್ನು ಒದಗಿಸುವನು. ವಿದ್ಯೆ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಆದಾಯದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರಲಿದೆ. ಶನಿಯು ಲಾಭ ಸ್ಥಾನದಲ್ಲಿದ್ದು ಅರ್ಥವ್ಯವಸ್ಥೆಯಲ್ಲಿ ಪ್ರಗತಿ ಕಂಡುಬರುವುದು. ರಾಹು ವ್ಯಯ ಸ್ಥಾನದಲ್ಲಿ ಇರುವುದರಿಂದಾಗಿ ಮನೋಕ್ಲೇಶ, ಅವಮಾನಗಳನ್ನು ಎದುರಿಸಬೇಕಾದೀತು. ಸುಬ್ರಹ್ಮಣ್ಯ ಸೇವೆ ಕೈಗೊಂಡಲ್ಲಿ ರಾಹುವಿನಿಂದಾಗಿ ಬರುವ ಸಮಸ್ಯೆಗಳು ಪರಿಹಾರವಾಗುವವು.

Ad Widget

Ad Widget alt="Ad Widget"/>

Ad Widget


ವೃಷಭ : ಗುರುವು ಜನ್ಮರಾಶಿಯಲ್ಲಿಯೂ, ಕೇತು ಪಂಚಮದಲ್ಲಿಯೂ, ಶನಿಯು ದಶಮದಲ್ಲಿಯೂ ಇರುವ ಕಾರಣ ಉದ್ಯೋಗದ ಬದಲಾವಣೆ, ಪಿತ್ತ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವವು, ಜನರಿಂದ ವಿರೋಧವನ್ನು ಎದುರಿಸಬೇಕಾದೀತು. ಆದರೂ ಧನ-ವಸ್ತçಗಳನ್ನು ಕೊಡುಗೆಯಾಗಿ ಪಡೆಯುವಿರಿ. ವರ್ಷದ ಮಧ್ಯದಲ್ಲಿ ಬಂಧುಗಳಿಂದ ಮಾನ-ಸಮ್ಮಾನಗಳು ಇರುವವು. ವರ್ಷಾಂತ್ಯದಲ್ಲಿ ಸ್ನೇಹಿತರಿಂದ ಒಂದಷ್ಟು ಲಾಭಗಳನ್ನು ನಿರೀಕ್ಷಿಸಬಹುದಾಗಿದೆ. ದುರ್ಗೆಯ ಆರಾಧನೆಯಿಂದ ಶುಭವನ್ನು ಕಾಣುವಿರಿ.

Ad Widget

Ad Widget <> Ad Widget


ಮಿಥುನ : ಗುರುವು ಏಕಾದಶದಲ್ಲಿದ್ದು ಉತ್ತಮ ಫಲವನ್ನು ನೀಡಿದರೂ ಮೇ ತಿಂಗಳಿನಿAದ ದ್ವಾದಶಕ್ಕೆ ಬರುತ್ತಾ ಆರ್ಥಿಕವಾಗಿ ಚಿಂತಗೀಡು ಮಾಡುವನು. ನ್ಯಾಯಾಲಯ ವ್ಯವಹಾರಗಳಲ್ಲಿ ಶತ್ರುಗಳಿಂದ ಜಯ ಹೊಂದುವಿರಿ. ವರ್ಷದ ಮಧ್ಯದಲ್ಲಿ ರಾಜಕೀಯ ಸಂಬAಧಿತ ಆತಂಕ ಉಂಟಾದೀತು. ವರ್ಷಾಂತ್ಯದಲ್ಲಿ ಕಫ, ರಕ್ತ ಸಂಬಂಧಿ ಬಾಧೆಗಳಿರುವವು. ವಿಷ್ಣು ದೇವರ ಸೇವೆಯಿಂದ ಸಮಸ್ಯೆಗಳು ಬಗೆಹರಿಯುವು.


ಕರ್ಕಟಕ : ಸಂತ್ಸರಾರಂಭದಲ್ಲಿ ಗುರುವು ದಶಮ ಭಾವ ಸ್ಥಿತನಾಗಿ ಹಣದ ಕೊರತೆ ಉಂಟು ಮಾಡಿದ್ದರೂ, ಮೇ ತಿಂಗಳಿನಿಂದ ಏಕಾದಶ ಭಾವದಲ್ಲಿ ಇದ್ದು ಉತ್ತಮವಾದ ಆರ್ಥಿಕ ಪ್ರಗತಿಗೆ ಕಾರಣನಾಗುವನು. ಅಷ್ಟಮ ಭಾವದ ಶನಿಯು ಅನಾರೋಗ್ಯಕ್ಕೆ ಕಾರಣನಾಗುವನು. ರಾಹುವಿನಿಂದ ಮಂದಬುದ್ಧಿಯು ಇರುವುದು. ಕೇತುವಿನಿಂದಾಗಿ ಸ್ವಲ್ಪಮಟ್ಟಿನ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ. ಗಣಪತಿ ಹಾಗೂ ದುರ್ಗೆಯ ಆರಾಧನೆಯಿಂದ ಶುಭವಾಗಲಿದೆ.

Ad Widget

Ad Widget


ಸಿಂಹ : ದಶಮ ಭಾವದಲ್ಲಿನ ಗುರುವು ಉತ್ತಮ ದೈವಾನುಕೂಲದ ಜೊತೆಗೆ ವ್ಯವಹಾರದ ವೃದ್ಧಿಗೆ ಕಾರಣನಾಗುವನು. ಅಷ್ಟಮದ ರಾಹು, ದ್ವಿತೀಯ ಭಾವದ ಕೇತು, ಸಪ್ತಮದ ಶನಿ ಇವುಗಳಿಂದ ದಾಂಪತ್ಯದಲ್ಲಿ ವಿರಸ, ಉದರ ಸಂಬಂಧಿ ಅನಾರೋಗ್ಯ ಇರುವುದು. ಮಾತಿನಿಂದಾಗಿ ವಿರೋಧಿಗಳು ಹುಟ್ಟಿಕೊಳ್ಳುವರು. ದೇಹದಲ್ಲಿ ಆಯಾಸ, ಅತೀಕೋಪ ಕಾಣಿಸಬಹುದು. ನವಗ್ರಹರ ಆರಾಧನೆ, ವಿಷ್ಣು, ಶನಿ, ಗಣಪತಿ ಸೇವೆಯಿಂದ ಶುಭವಾಗುವುದು.


ಕನ್ಯಾ : ಗುರುವು ಭಾಗ್ಯ ಸ್ಥಾನದಲ್ಲಿರುವನು. ಶನಿ ಷಷ್ಠದಲ್ಲಿ ಇದ್ದು ಶುಭ ಫಲಗಳನ್ನು ನೀಡುವನು. ಆರ್ಥಿಕ ಪ್ರಗತಿ, ಉದ್ಯೋಗ-ವ್ಯವಹಾರಗಳು ಪ್ರಗತಿಯಾಗುವವು, ವಿವಾಹಾದಿ ಮಂಗಲ ಕಾರ್ಯಗಳು ನೆರವೇರುವವು. ಉತ್ತಮ ಸ್ಥಾನ-ಮಾನ ಪ್ರಾಪ್ತಿ, ಭೂ-ಲಾಭವಾದೀತು. ವರ್ಷದ ಅಂತ್ಯದಲ್ಲಿ ಶತ್ರುಬಾಧೆ ಇದ್ದರೂ ಜಯಸಾಧಿಸುವಿರಿ. ಆದಾಯವೃದ್ಧಿ ಆಗಲಿದೆ. ಗಣಪತಿ ಹಾಗೂ ಸುಬ್ರಹ್ಮಣ್ಯ ಸೇವೆಯಿಂದ ಶುಭ.


ತುಲಾ : ಗುರುವು ಅಷ್ಟಮದಲ್ಲಿರುವನು. ಪಂಚಮದಲ್ಲಿ ಶನಿಯೂ ಅನೇಕ ರೀತಿಯ ಕಷ್ಟಗಳಿಗೆ ಕಾರಣರಾಗುವರು. ದೈವಬಲವಿರುವುದಿಲ್ಲ. ಮನೋವ್ಯಾಕುಲತೆ ಕಾಡಬಹುದು. ಧನದ ಅಪವ್ಯಯದ ಬಗ್ಗೆ ಎಚ್ಚರವಿರಬೇಕು. ಸ್ತ್ರೀ ಕೋಪಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ವಿರೋಧವನ್ನು ಎದುರಿಸುವಿರಿ. ರಕ್ತವ್ಯಾಧಿಯ ಬಗ್ಗೆ ಜಾಗರೂಕರಾಗಿರಬೇಕು. ನವಗ್ರಹರ ಆರಾಧನೆ ಮತ್ತು ಶಿವಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಸಿದಲ್ಲಿ ಮನೋಧರ‍್ಯ ಹೆಚ್ಚುವುದು.


ವೃಶ್ಚಿಕ : ಸಪ್ತಮ ಭಾವದ ಗುರುವಿನಿಂದಾಗಿ ದೈವಾನುಕೂಲವಿದೆ. ಕೃಷಿ ಚಟುವಟಿಕೆಯಲ್ಲಿ, ಕೈಗಾರಿಕಾ ವೃತ್ತಿಯವರಿಗೆ ಶುಭವಿದೆ. ಆದರೆ ಚತುರ್ಥ ಭಾವದ ಶನಿ ಹಾಗೂ ಪಂಚಮ ಭಾವದ ರಾಹುವಿನಿಂದ ಮನಸ್ಸಿಗೆ ಅಸಮಾಧಾನ ಇರುವಂತೆ ಭಾಸವಾಗಬಹುದು. ದೀರ್ಘಕಾಲದ ಸಮಸ್ಯೆಯು ಈ ವರ್ಷ ಬಗೆಹರಿಯುವುದು. ವಿವಿಧ ಮೂಲಗಳಿಂದ ಆರ್ಥಿಕ ಪ್ರಗತಿಕಾಣುವಿರಿ. ಸುಬ್ರಹ್ಮಣ್ಯ ಹಾಗೂ ಮೃತ್ಯುಂಜಯನನ್ನು ಆರಾಧಿಸುವುದು ಸೂಕ್ತ.


ಧನು : ತೃತೀಯ ಭಾವದ ಶನಿಯು ಶುಭ ಫಲಗಳನ್ನು ನೀಡುವನು. ಚತುರ್ಥದ ರಾಹು ಹಾಗೂ ದಶಮದ ಕೇತು ಸಖ-ದುಖಃ ಎರಡಕ್ಕೂ ಕಾರಣರಾಗುವರು. ರಕ್ತಸಂಬಂಧಿಕರಲ್ಲಿ ಕೆಲವೊಂದು ತಾಪತ್ರಯಗಳು ಇರುವವು. ವಿವಿಧ ಮೂಲಗಳಿಂದ ಆದಾಯವಿದ್ದರೂ ಖರ್ಚುಗಳು ಇರುವವು. ಕಾರ್ಯದಲ್ಲಿ ಪ್ರಗತಿ ಇರುವುದು. ಉದರ ಸಂಬಂಧಿ ರೋಗದ ಬಗ್ಗೆ ಎಚ್ಚರ ಅಗತ್ಯ. ವಿಷ್ಣು, ದುರ್ಗೆ, ಗಣಪತಿ ಸೇವೆಯಿಂದ ಶುಭವಾಗುವುದು.


ಮಕರ : ಗುರುವು ಪಂಚಮದಲ್ಲಿದ್ದು ಉತ್ತಮ ದೈವಾನುಕೂಲವಿರುವುದು. ಆತ್ಮವಿಶ್ವಾಸ ಹೆಚ್ಚುವುದು. ಆದರೆ ದ್ವಿತೀಯ ಭಾವಗತ ಶನಿಯು (ಸಾಡೇಸಾತಿ ಶನಿಯ ಕೊನೆಯಘಟ್ಟ) ಕೆಲವೊಂದು ಕಷ್ಟ-ನಷ್ಟಗಳಿಗೆ ಕಾರಣನಾಗುವನು. ವರ್ಷದ ಮಧ್ಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಮೂತ್ರಾಶಯ ಸಂಬAಧಿತ ವ್ಯಾಧಿಯ ಬಗ್ಗೆ ಎಚ್ಚರ ಅಗತ್ಯ. ವರ್ಷದ ಅಂತ್ಯದಲ್ಲಿ ಕೆಲವೊಂದು ಶುಭ ಫಲಗಳು ಅನುಭವಕ್ಕೆ ಬರುವವು. ಶಿವ, ವಿಷ್ಣು, ದುರ್ಗೆ, ಗಣಪತಿ ದೇವರಾರಾಧನೆ ಅವಶ್ಯವಿದೆ.


ಕುಂಭ : ಗುರುವು ಚತುರ್ಥದಲ್ಲಿದ್ದು, ಶನಿಯು ಜನ್ಮರಾಶಿಯಲ್ಲಿಯೂ, ರಾಹು ಮತ್ತು ಕೇತುಗಳು ಕ್ರಮವಾಗಿ ದ್ವಿತೀಯ ಹಾಗೂ ಅಷ್ಟಮದಲ್ಲಿಯೂ ಸಂಚರಿಸುತ್ತಿರುವ ಕಾರಣದಿಂದಾಗಿ ಆರ್ಥಿಕ ಅಡಚಣೆ ಕಂಡುಬರುವುದು. ಆರೋಗ್ಯ ವಿಚಾರವಾಗಿಯೂ ಚಿಂತಿಸಬೇಕಾದೀತು. ಬಂಧು ವಿಯೋಗದ ಬೇಸರ ಕಾಡಲಿದೆ. ವಿದ್ಯಾಭ್ಯಾಸ, ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ವಿಶೇಷ ಗಮನ ನೀಡುವುದು ಉತ್ತಮ. ನವಗ್ರಹರ ಆರಾಧನೆ, ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.


ಮೀನ : ಗುರುವು ತೃತೀಯದಲ್ಲಿ ಇರುವುದರಿಂದಾಗಿ ಗುರುಬಲವಿರುವುದಿಲ್ಲ. ಆತ್ಮವಿಶ್ವಾಸದಿಂದ ಕೆಲವೊಂದು ಸಂಕಷ್ಟಗಳಿAದ ಪಾರಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಕಂಡುಬರಬಹುದು. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಗೃಹೋಪಕರಣಗಳ ಖರೀದಿ, ಬಂಧು-ಮಿತ್ರರಿಂದ ಸಹಾಯ ಒದಗಿಬರುವುದು. ಉತ್ತಮ ಯೋಚನೆಗಳಿಂದ ಪ್ರಗತಿ ಹೊಂದುವಿರಿ. ಜ್ವರಪೀಡೆ ಹೆಚ್ಚು ಕಂಡುಬರುವುದು. ಋಣಾತ್ಮಕ ಯೋಚನೆಯುಳ್ಳ ವ್ಯಕ್ತಿಗಳ ಸಾಮೀಪ್ಯ ಬಯಸದಿರುವುದು ಉತ್ತಮ. ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!