ಸಿನಿಮಾ, ಸಾಹಿತ್ಯ ಸೇರಿದಂತೆ ಕನ್ನಡದ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ದಿವ್ಯಾ ಆಲೂರು ಅವರು ತಂದೆಯ ಅಂತ್ಯಕ್ರಿಯೆಯನ್ನು ಅವರೇ ನೆರವೇರಿಸಿದ್ದಾರೆ. ಹಿಂದು ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯ ಮಾಡುತ್ತಾರೆ, ಆದರೆ ದಿವ್ಯಾ ಅವರೇ...
ನಿಖರ ನ್ಯೂಸ್ : ಸಿನಿಮಾ ನಟಿಯರು ತಮ್ಮ ಪಾತ್ರಗಳಿಗಿಂತ ಹೆಚ್ಚು ಹಸಿಬಿಸಿ ದೃಶ್ಯಗಳಿಂದ, ಬೋಲ್ಡ್ ಫೋಟೋಶೂಟ್ ಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಈ ಸಂಸ್ಕೃತಿ ಸದ್ಯ ಕನ್ನಡ ಇಂಡ್ರಸ್ಟ್ರೀಗೂ ಅಂಟಿದ್ದು, ನಟಿ ಚೈತ್ರಾ ಆಚಾರ್ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ....
ಬೆಂಗಳೂರು ಜು. 22 : ಕನ್ನಡದ ಖ್ಯಾತ ಖಳನಟ ಸುಧೀರ್ ಪುತ್ರ ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮಂಗಳೂರಿನ ಬೆಡಗಿ ಸೋನಾಲ್ ಮೊಂತೆರೋ ಜೊತೆ ಹಸೆಮಣೆ ಏರಲಿದ್ದಾರೆ. ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ...
ನಾಯಿಗಳನ್ನು ಸಾಕೋದು ಅಂದ್ರೆ ಈಗಂತೂ ಒಂದು ಫ್ಯಾಷನ್ ಆಗಿಬಿಟ್ಟಿದೆ. ಸಾಕುನಾಯಿಯನ್ನು ತಮ್ಮ ಕುಟುಂಬದಲ್ಲಿ ಒಬ್ಬರಂತೆ ಟ್ರೀಟ್ ಮಾಡಿ ಅದರ ಹುಟ್ಟುಹಬ್ಬವನ್ನೂ ಆಚರಿಸೋದು ಈಗಿನ ಟ್ರೆಂಡ್. ಅದೇ ರೀತಿ ಬೇರೆ ಬೇರೆ ತಳಿಯ ನಾಯಿಗಳನ್ನು ಸಾಕೋದ್ರಲ್ಲಿ ಸೆಲೆಬ್ರಿಟಿಗಳೂ...
ಬೆಂಗಳೂರು: ನಟಿ ಊರ್ವಶಿ ರೌಟೇಲಾ (Urvashi Rautela) ಅವರದ್ದು ಎನ್ನಲಾದ ಖಾಸಗಿ ವಿಡಿಯೊವೊಂದು ವೈರಲ್ ಆದ ಬೆನ್ನಲೇ ಇದಕ್ಕೆ ಸಂಬಂಧಿಸಿದ ಆಡಿಯೋವೊಂದು ವೈರಲ್ ಆಗಿದೆ. ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ನಡುವಿನ ಮಾತುಕತೆಯ ಆಡಿಯೋ ಇದಾಗಿದೆ...
ನವದೆಹಲಿ: ಬಾಲಿವುಡ್ ತಾರೆಯರು ತಮ್ಮ ಮದುವೆಗಳು ಮತ್ತು ಬ್ರೇಕಪ್ಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳ ವಿಚ್ಛೇದನ ಸಂಖ್ಯೆ ಹೆಚ್ಚಾಗಿವೆ. ಯಾರು, ಯಾವಾಗ ಬೇರ್ಪಡುತ್ತಾರೆ ಎಂದು ಊಹಿಸಲು ಕಷ್ಟವಾಗಿದೆ. ಇದೀಗ ಕಳೆದ ಕೆಲವು ದಿನಗಳಿಂದ...
ಸರಿಸುಮಾರು 5000 ಕೋಟಿ ಖರ್ಚು, 3 ಲಕ್ಷ ವೆಚ್ಚದ ಆಮಂತ್ರಣ ಪತ್ರಿಕೆ, 45 ದಿನಗಳ ಕಾಲ ಪ್ರತೀ ದಿನ 9000 ಸಾವಿರ ಜನರಿಗೆ ಭರ್ಜರಿ ಬಾಡೂಟ, ಮದುವೆಗೆ ಬಂದ ಸೆಲೆಬ್ರಿಟಿಗಳಿಗೆ ಐಶಾರಾಮಿ ಉಡುಗೊರೆ ಹೀಗೆ ಇತಿಹಾಸದಲ್ಲಿ...
ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಿದ್ದಾಗಿ ರಕ್ಷಿತ್ ಶೆಟ್ಟಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಎರಡು ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ನವೀನ್ ಅವರು...
ಮಂಗಳೂರು : ಕಾರಣೀಕ ಪ್ರಸಿದ್ದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಪ್ (katrina Kaif) ಸೇರಿದಂತೆ ಸುನೀಲ್ ಶೆಟ್ಟಿ (sunil Shetty) ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್...
ಮಂಗಳೂರು, ಜು. 11: ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ ಅವರ ನಿರ್ಮಾಣದಲ್ಲಿ ತಯಾರಾದ ‘ಧರ್ಮದೈವ’ ಸಿನೆಮಾ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದ್ದು ಎರಡನೇ ವಾರಕ್ಕೆ ಕಾಲಿರಿಸಿದೆ....