gold rate Today ಬೆಂಗಳೂರು: ದೇಶೀಯ ಮಾರುಟ್ಟೆಯಲ್ಲಿ ಚಿನ್ನದ ಬೆಲೆ (gold price) ಕುಸಿದಿದ್ದು ಆಭರಣ ಪ್ರಿಯರಿಗೆ ಸಂತೋಷ ಮೂಡಿಸಿದೆ. ದೇಶದಲ್ಲಿ ಶುಭ ಸಮಾರಂಭಗಳು ಹೆಚ್ಚಿದ್ದು, ಈಗ ಮದುವೆ ಸೀಸನ್ ನಡೆಯುತ್ತಿದೆ. ಇನ್ನು, ನಮ್ಮಲ್ಲಿ ಆಭರಣ...
ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನಲ್ಲಿ ಇಂದು ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ...
ದುಬೈ: ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಮುಖಿಯಾಗುತ್ತಿದೆ. ಮಧ್ಯಮ ವರ್ಗದವರಿಗೆ ಚಿನ್ನ ಗಗನ ಕುಸುಮವಾಗುತ್ತಿದೆ. ಚಿನ್ನದ ಮೇಲಿನ ಬೇಡಿಕೆಯು ಹೆಚ್ಚಿದ್ದು ಬೆಲೆ ಕೂಡ ಹೆಚ್ಚಾಗುತ್ತಿದೆ ಆದರೂ ಚಿನ್ನ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗುವುದಿಲ್ಲ....
ಮುಂಬೈ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಯುದ್ದ ನಡೆಯುತ್ತಿರುವುದರಿಂದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ದೇಶೀಯ ಮಾರುಕಟ್ಟೆ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಹೊಸ ದಾಖಲೆ ಸೃಷ್ಟಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಚಿನ್ನದ ಬೆಲೆ...
ಮುಂಬೈ:ಚಿನ್ನದ ಬೆಲೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅದೇ ರೀತಿ ಭಾರತದಲ್ಲೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.ಮಂಗಳವಾರ (ನ.29)...
Todays Gold rate : ಆಗಸ್ಟ್ 5 2023(August 5 2023) ಇಂದು ವಿದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rates) ತುಸು ಇಳಿಕೆಯಾಗಿದೆ. ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ...
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರುಪಾಯಿ ಇದೆ.
Gold Silver Price Today ಬೆಂಗಳೂರು : ಚಿನ್ನವೆಂದರೆ (Gold) ಭಾರತೀಯ ಮಹಿಳೆಯರಿಗೆ (Indian Women) ಅಚ್ಚುಮೆಚ್ಚು. ಹೀಗಾಗಿ ಬಹುತೇಕ ಮಧ್ಯಮ ವರ್ಗದವರು , ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಉಳಿಕೆ ಹಣವನ್ನು ಬಂಗಾರದ ಮೇಲೆ...
ಬೆಂಗಳೂರು : ಚಿನ್ನವೆಂದರೆ (Gold) ಭಾರತೀಯ ಮಹಿಳೆಯರಿಗೆ (Indian Women) ಅಚ್ಚುಮೆಚ್ಚು. ಹೀಗಾಗಿ ಬಹುತೇಕ ಮಧ್ಯಮ ವರ್ಗದವರು , ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಉಳಿಕೆ ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಕುಟುಂಬದ ಅಪತ್...
Gold Silver Price Today ಬೆಂಗಳೂರು (Bangalore) : ಅಗಷ್ಟ್ 1, 2023; August 1, 2023: ಚಿನ್ನವೆಂದರೆ (Gold) ಭಾರತೀಯ ಮಹಿಳೆಯರಿಗೆ (Indian Women) ಅಚ್ಚುಮೆಚ್ಚು. ಹೀಗಾಗಿ ಬಹುತೇಕ ಮಧ್ಯಮ ವರ್ಗದವರು , ಅದರಲ್ಲೂ...