1980ರ ದಶಕದ ದೂರದರ್ಶನದ (DD) ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ಸರಳಾ ಮಹೇಶ್ವರಿ (71) ಅವರು ಗುರುವಾರ (ಫೆ. 12) ನಿಧನರಾಗಿದ್ದಾರೆ. ಅವರ ನಿಧನಕ್ಕೆ ದೂರದರ್ಶನ ನ್ಯಾಷನಲ್ ತನ್ನ ಅಧಿಕೃತ ‘ಎಕ್ಸ್’...
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿರಿಯ ಸಮಾಜ ಸೇವಕಿ ಹಾಗೂ ಧಾರ್ಮಿಕ ಮುಖಂಡರಾದ ನರಿಮೊಗರು ಗ್ರಾಮದ ಮುಂಡೂರು ಕೆರೆಮನೆ ನಳಿನಿ ಲೋಕಪ್ಪ ಗೌಡ (74) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರ ಬುಧವಾರ ಬೆಳಗ್ಗೆ ನಿಧನರಾದರು....
ಕೆನಡಾದ ಟೊರಾಂಟೊದ ಶಾಪಿಂಗ್ ಸೆಂಟರ್ ಒಂದರ ವಾಹನ ನಿಲುಗಡೆ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಐಟಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದ ಚಂದನ್ ಕುಮಾರ್ ರಾಜ...
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಇನ್ ಫ್ಲುಯೆನ್ಸರ್ ರೇಷ್ಮಾ ಅಲಿಯಾಸ್ ಚಿನ್ನು ಪಾಪು ಅವರ ನಿಗೂಢ ಸಾವು ಇದೀಗ ಕಾಸರಗೋಡು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಇದೊಂದು ಕೌಟುಂಬಿಕ ಮನಸ್ತಾಪದಿಂದ ನಡೆದ ಆತ್ಮಹತ್ಯೆ...
ಕೇವಲ 20 ರೂಪಾಯಿ ಲಂಚದ ಆರೋಪ ಹೊತ್ತು, ಅದನ್ನು ಸುಳ್ಳೆಂದು ಸಾಬೀತುಪಡಿಸಲು ಬರೋಬ್ಬರಿ 30 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಬಾಬುಭಾಯಿ ಪ್ರಜಾಪತಿ (64), ನ್ಯಾಯ ಸಿಕ್ಕ ಮರುದಿನವೇ ವಿಧಿವಶರಾಗಿದ್ದಾರೆ....
ಪ್ರೀತಿಸಿದ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದ ಯುವ ಬಾಡಿಬಿಲ್ಡರ್ ಹಾಗೂ ಜಿಮ್ ತರಬೇತುದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದೆ....
ಜಗತ್ಪ್ರಸಿದ್ಧ ಅಮೆರಿಕನ್ ರಾಕ್ ಬ್ಯಾಂಡ್ ‘3 ಡೋರ್ಸ್ ಡೌನ್’ (3 Doors Down) ನ ಮುಂಚೂಣಿ ಗಾಯಕ ಬ್ರಾಡ್ ಅರ್ನಾಲ್ಡ್ (47) ಶನಿವಾರ ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ನಾಲ್ಕನೇ ಹಂತದ ಮೂತ್ರಪಿಂಡದ (Kidney) ಕ್ಯಾನ್ಸರ್ನಿಂದ...
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ (91) ಅವರು ಶನಿವಾರ (ಫೆಬ್ರವರಿ 7) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...
ಬಹುಭಾಷಾ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ‘ಸಂಗೀತ ರಾಜ’ ಎಂದೇ ಪ್ರಸಿದ್ಧರಾಗಿದ್ದ ಎಸ್.ಪಿ. ವೆಂಕಟೇಶ್ (71) ಅವರು ಫೆಬ್ರವರಿ 3ರಂದು ನಿಧನರಾಗಿದ್ದಾರೆ. ಚೆನ್ನೈನ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ....
ತಾಯಿಯ ಎದೆಹಾಲು ಗಂಟಲಿನಲ್ಲಿ ಸಿಲುಕಿದ ಪರಿಣಾಮ 50 ದಿನದ ಹಸುಗೂಸೊಂದು ಮೃತಪಟ್ಟಿರುವ ಅತ್ಯಂತ ವಿಷಾದನೀಯ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿಗಳಾದ ಮುಹಮ್ಮದ್ ರಾಹಿದ್ ಮತ್ತು ಮರಿಯಮ್ಮತ್ ಸಾಬಿರಾ ದಂಪತಿಯ ಪುತ್ರ ಲಸಿನ್...